ಆದಿಪರಾಶಕ್ತಿ ಜಗದಾಂಬೆ ಚಾಮುಂಡಿ
ಆದಿಪರಾಶಕ್ತಿ ಜಗದಾಂಬೆ ಚಾಮುಂಡಿ
ನಂಬಿಹೆವು ಕಾಯಮ್ಮ ಬೆಂಬಿಡದೆ ತಾಯೆ
ನಂಬಿಹೆವು ಕಾಯಮ್ಮ ಬೆಂಬಿಡದೆ ತಾಯೆ
ನವಕೋಟಿ ಮಹಾ ಶಕ್ತಿ ಲಕ್ಷ್ಮೀಶಾರದೆ ಮೂಕಾಂಬಿಕೆ
||ಆದಿಪರಾಶಕ್ತಿ ಜಗದಾಂಬೆ ಚಾಮುಂಡಿ||
||ಆದಿಪರಾಶಕ್ತಿ ಜಗದಾಂಬೆ ಚಾಮುಂಡಿ||
ಆ….
ಹರನ ಹೃದಯದ ಓಂಕಾರ
ಹರಿಯ ಪ್ರೇಮದ ಆಕಾರ
ಅಜನ ಹಮ್ಮಿನ ಟೇಂಕಾರ
ದೇವ ಕೋಟಿಯ ಝೇಂಕಾರ
ಸಪ್ತನದಿಗಳ ಮಹಾಪೂರ
ಸಪ್ತಸ್ವರಗಳ ಸುಧಾಸಾರ
ನಿನ್ನ ಸುಂದರಚಮತ್ಕಾರ
ಸೃಷ್ಟಿ ಲೀಲೆಯ ಸಂಸಾರ
ಅನುಗಾಲ ಇರಲೆಂದು ಹಾರೈಸಿ ಹರಸಮ್ಮ
||ಆದಿಪರಾಶಕ್ತಿ ಜಗದಾಂಬೆ ಚಾಮುಂಡಿ||
||ಆದಿಪರಾಶಕ್ತಿ ಜಗದಾಂಬೆ ಚಾಮುಂಡಿ||
ನಿನ್ನ ಮಹಿಮೆಯೆ ಆಧಾರ
ಮನೆಯ ತುಂಬಿದೆ ಮಮಕಾರ
ನಿನ್ನ ಮನವೇ ಮಣದಾರ
ನಮ್ಮ ಬದುಕೇ ಬಂಗಾರ
ನಿನ್ನ ಸನ್ನಿಧಿ ಸಿಂಧೂರ
ನಮಗೆ ನವನಿಧಿ ಭಂಡಾರ
ನಿನ್ನ ಒಲವಿನ ಸಾಕಾರ
ಸಾಮರಸ್ಯದ ಸಂಸಾರ
ಅನುಗಾಲ ಇರಲೆಂದು ಹಾರೈಸಿ ಹರಸಮ್ಮ
||ಆದಿಪರಾಶಕ್ತಿ ಜಗದಾಂಬೆ ಚಾಮುಂಡಿ||
||ಆದಿಪರಾಶಕ್ತಿ ಜಗದಾಂಬೆ ಚಾಮುಂಡಿ||
ಅಮ್ಮಾsssss ಜಗದಾಂಬೆ ಪರಾಶಕ್ತಿ ತಾಯೆ
ಆದಿಪರಾಶಕ್ತಿ ಜಗದಾಂಬೆ ಚಾಮುಂಡಿ
ಆದಿಪರಾಶಕ್ತಿ ಜಗದಾಂಬೆ ಚಾಮುಂಡಿ
ನಂಬಿಹೆವು ಕಾಯಮ್ಮ ಬೆಂಬಿಡದೆ ತಾಯೆ
ನಂಬಿಹೆವು ಕಾಯಮ್ಮ ಬೆಂಬಿಡದೆ ತಾಯೆ
ನವಕೋಟಿ ಮಹಾ ಶಕ್ತಿ ಲಕ್ಷ್ಮೀಶಾರದೆ ಮೂಕಾಂಬಿಕೆ
||ಆದಿಪರಾಶಕ್ತಿ ಜಗದಾಂಬೆ ಚಾಮುಂಡಿ||
||ಆದಿಪರಾಶಕ್ತಿ ಜಗದಾಂಬೆ ಚಾಮುಂಡಿ||
ಆ….
ಹರನ ಹೃದಯದ ಓಂಕಾರ
ಹರಿಯ ಪ್ರೇಮದ ಆಕಾರ
ಅಜನ ಹಮ್ಮಿನ ಟೇಂಕಾರ
ದೇವ ಕೋಟಿಯ ಝೇಂಕಾರ
ಸಪ್ತನದಿಗಳ ಮಹಾಪೂರ
ಸಪ್ತಸ್ವರಗಳ ಸುಧಾಸಾರ
ನಿನ್ನ ಸುಂದರಚಮತ್ಕಾರ
ಸೃಷ್ಟಿ ಲೀಲೆಯ ಸಂಸಾರ
ಅನುಗಾಲ ಇರಲೆಂದು ಹಾರೈಸಿ ಹರಸಮ್ಮ
||ಆದಿಪರಾಶಕ್ತಿ ಜಗದಾಂಬೆ ಚಾಮುಂಡಿ||
||ಆದಿಪರಾಶಕ್ತಿ ಜಗದಾಂಬೆ ಚಾಮುಂಡಿ||
ನಿನ್ನ ಮಹಿಮೆಯೆ ಆಧಾರ
ಮನೆಯ ತುಂಬಿದೆ ಮಮಕಾರ
ನಿನ್ನ ಮನವೇ ಮಣದಾರ
ನಮ್ಮ ಬದುಕೇ ಬಂಗಾರ
ನಿನ್ನ ಸನ್ನಿಧಿ ಸಿಂಧೂರ
ನಮಗೆ ನವನಿಧಿ ಭಂಡಾರ
ನಿನ್ನ ಒಲವಿನ ಸಾಕಾರ
ಸಾಮರಸ್ಯದ ಸಂಸಾರ
ಅನುಗಾಲ ಇರಲೆಂದು ಹಾರೈಸಿ ಹರಸಮ್ಮ
||ಆದಿಪರಾಶಕ್ತಿ ಜಗದಾಂಬೆ ಚಾಮುಂಡಿ||
||ಆದಿಪರಾಶಕ್ತಿ ಜಗದಾಂಬೆ ಚಾಮುಂಡಿ||
ಅಮ್ಮಾsssss ಜಗದಾಂಬೆ ಪರಾಶಕ್ತಿ ತಾಯೆ
Adi Parasakthi Jagadambe song lyrics from Kannada Movie Samsara Nouke starring Ambarish, Mahalakshmi, Balakrishna, Lyrics penned by Kanagal Prabhakar Shastry, R N Jayagopal Sung by S P Balasubrahmanyam, Bangalore Latha, Chorus, Music Composed by M Ranga Rao, film is Directed by D Rajendra Babu and film is released on 1989