-
ಕಥೆ ಕಣ್ಣಿನಲ್ಲಿ ಲತೆ ಲಾಸ್ಯದಲ್ಲಿ
ಪ್ರತಿ ಮಾತದು ಪಲ್ಲವಿ
ಕಥೆ ಕಣ್ಣಿನಲ್ಲಿ ಲತೆ ಲಾಸ್ಯದಲ್ಲಿ
ಪ್ರತಿ ಮಾತದು ಪಲ್ಲವಿ
ಕವಿಮಾತಿನಲ್ಲಿ ರವಿನೋಟದಲ್ಲಿ
ಸವಿ ಹೂನಗೆ ಮಿಂಚಲಿ
ಕಥೆ ಕಣ್ಣಿನಲ್ಲಿ ಲತೆ ಲಾಸ್ಯದಲ್ಲಿ
ಸಂಗಾತಿ ನಿನ್ನ ಸವಿದೋಳಿನಲ್ಲಿ
ಮಧುಚಂದ್ರ ಏನೊ ನಾ ತಿಳಿದೆ
ಹೂ ಅರಸಿ ಬಂದ ಮಧು ದುಂಬಿಯಂತೆ
ಸಿಹಿಜೇನ ಧಾರೆ ನಾ ಕುಡಿದೆ
ನಿನ್ನಿಂದ ದೂರ ಇರಲಾರೆ ನಾನು
ತೃಪ್ತಿಯನ್ನೊ ಮಾತೆ ಗೊತ್ತಿಲವೇನೊ
ಬಿಸಿಯೌವ್ವನ ಕಾರಣ
||ಕವಿಮಾತಿನಲ್ಲಿ ರವಿನೋಟದಲ್ಲಿ
ಸವಿ ಹೂನಗೆ ಮಿಂಚಲಿ||
||ಕಥೆ ಕಣ್ಣಿನಲ್ಲಿ ಲತೆ ಲಾಸ್ಯದಲ್ಲಿ||
ಖಜುರಾಹೊದಲ್ಲೂ ಕಂಡಿರದ ಶಿಲ್ಪ
ಇದ ನೋಡಿ ನೋಡಿ ನಾ ಸೋತೆನು
ವಾತ್ಸಾಯನ ಸಹ ಕಂಡಿರದ ಶಾಸ್ತ್ರ
ತಿಳಿದಂತ ರಸಿಕ ಕವಿ ನೀನು
ಯೌವ್ವನದ ಆಸೆ ಉಯ್ಯಾಲೆ ನೀನು
ಬಂಧಿಸಿದ ಪ್ರೇಮ ಸಂಕೋಲೆ ನೀನು
ಜನ್ಮಾಂತರ ಬಂಧನ
||ಕಥೆ ಕಣ್ಣಿನಲ್ಲಿ ಲತೆ ಲಾಸ್ಯದಲ್ಲಿ
ಪ್ರತಿ ಮಾತದು ಪಲ್ಲವಿ
ಕವಿಮಾತಿನಲ್ಲಿ ರವಿನೋಟದಲ್ಲಿ
ಸವಿ ಹೂನಗೆ ಮಿಂಚಲಿ||
||ಕಥೆ ಕಣ್ಣಿನಲ್ಲಿ ಲತೆ ಲಾಸ್ಯದಲ್ಲಿ||
-
ಕಥೆ ಕಣ್ಣಿನಲ್ಲಿ ಲತೆ ಲಾಸ್ಯದಲ್ಲಿ
ಪ್ರತಿ ಮಾತದು ಪಲ್ಲವಿ
ಕಥೆ ಕಣ್ಣಿನಲ್ಲಿ ಲತೆ ಲಾಸ್ಯದಲ್ಲಿ
ಪ್ರತಿ ಮಾತದು ಪಲ್ಲವಿ
ಕವಿಮಾತಿನಲ್ಲಿ ರವಿನೋಟದಲ್ಲಿ
ಸವಿ ಹೂನಗೆ ಮಿಂಚಲಿ
ಕಥೆ ಕಣ್ಣಿನಲ್ಲಿ ಲತೆ ಲಾಸ್ಯದಲ್ಲಿ
ಸಂಗಾತಿ ನಿನ್ನ ಸವಿದೋಳಿನಲ್ಲಿ
ಮಧುಚಂದ್ರ ಏನೊ ನಾ ತಿಳಿದೆ
ಹೂ ಅರಸಿ ಬಂದ ಮಧು ದುಂಬಿಯಂತೆ
ಸಿಹಿಜೇನ ಧಾರೆ ನಾ ಕುಡಿದೆ
ನಿನ್ನಿಂದ ದೂರ ಇರಲಾರೆ ನಾನು
ತೃಪ್ತಿಯನ್ನೊ ಮಾತೆ ಗೊತ್ತಿಲವೇನೊ
ಬಿಸಿಯೌವ್ವನ ಕಾರಣ
||ಕವಿಮಾತಿನಲ್ಲಿ ರವಿನೋಟದಲ್ಲಿ
ಸವಿ ಹೂನಗೆ ಮಿಂಚಲಿ||
||ಕಥೆ ಕಣ್ಣಿನಲ್ಲಿ ಲತೆ ಲಾಸ್ಯದಲ್ಲಿ||
ಖಜುರಾಹೊದಲ್ಲೂ ಕಂಡಿರದ ಶಿಲ್ಪ
ಇದ ನೋಡಿ ನೋಡಿ ನಾ ಸೋತೆನು
ವಾತ್ಸಾಯನ ಸಹ ಕಂಡಿರದ ಶಾಸ್ತ್ರ
ತಿಳಿದಂತ ರಸಿಕ ಕವಿ ನೀನು
ಯೌವ್ವನದ ಆಸೆ ಉಯ್ಯಾಲೆ ನೀನು
ಬಂಧಿಸಿದ ಪ್ರೇಮ ಸಂಕೋಲೆ ನೀನು
ಜನ್ಮಾಂತರ ಬಂಧನ
||ಕಥೆ ಕಣ್ಣಿನಲ್ಲಿ ಲತೆ ಲಾಸ್ಯದಲ್ಲಿ
ಪ್ರತಿ ಮಾತದು ಪಲ್ಲವಿ
ಕವಿಮಾತಿನಲ್ಲಿ ರವಿನೋಟದಲ್ಲಿ
ಸವಿ ಹೂನಗೆ ಮಿಂಚಲಿ||
||ಕಥೆ ಕಣ್ಣಿನಲ್ಲಿ ಲತೆ ಲಾಸ್ಯದಲ್ಲಿ||
Kathe Kanninalli Lathe Lasyadalli song lyrics from Kannada Movie Samsara Nouke starring Ambarish, Mahalakshmi, Balakrishna, Lyrics penned by R N Jayagopal Sung by S P Balasubrahmanyam, B R Chaya, Music Composed by M Ranga Rao, film is Directed by D Rajendra Babu and film is released on 1989