Yaare Koogaadali Lyrics

ಯಾರೇ ಕೂಗಾಡಲಿ Lyrics

in Sampatthige Saval

in ಸಂಪತ್ತಿಗೆ ಸವಾಲ್

LYRIC

Song Details Page after Lyrice

ಯಾರೇ ಕೂಗಾಡಲಿ
ಊರೇ  ಹೋರಾಡಲಿ
ನಿನ್ನ ನೆಮ್ಮದಿಗೆ ಭಂಗವಿಲ್ಲ
ಎಮ್ಮೆ ನಿನಗೆ ಸಾಟಿಯಿಲ್ಲ 
ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ
ಅಳುಕದೆ ಮುಂದೇ ಸಾಗುವೆ
ಅರೆ ಹೊಯ್‌ ಅರೆ ಹೊಯ್‌
ಅರೆ ಹೊಯ್ ಅರೆ ಹೊಯ್‌ ಡುರ್ರ್ರರ
 
ಗುಣದಲ್ಲಿ‌ ನೀ ಉಪಕಾರಿ
ಮಾನವಗೆ ನೀ ಸಹಕಾರಿ
ಗುಣದಲ್ಲಿ ನೀ ಉಪಕಾರಿ
ಮಾನವಗೆ ನೀ ಸಹಕಾರಿ
ಕಸವನ್ನೇ ತಿಂದರು ಕೊನೆಗೆ
ಹಾಲನ್ನೇ ನೀಡುವೆ ನಮಗೆ 
ಹಾಲನ್ನು ಕುಡಿದ ಜನರು
ವಿಷವನ್ನೇ ಕಕ್ಕುತಲಿಹರು
ಹಾಲನ್ನು ಕುಡಿದ ಜನರು
ವಿಷವನ್ನೇ ಕಕ್ಕುತಲಿಹರು
ಸದಾ ರೋಷ ಸದಾ ದ್ವೇಷ
ಅದಕ್ಕೆ ಈಗಿದೆ ಈ ದೇಶ 
 
|| ಯಾರೇ ಕೂಗಾಡಲಿ
ಊರೇ  ಹೋರಾಡಲಿ
ನಿನ್ನ ನೆಮ್ಮದಿಗೆ ಭಂಗವಿಲ್ಲ
ಎಮ್ಮೆ ನಿನಗೆ ಸಾಟಿಯಿಲ್ಲ 
ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ
ಅಳುಕದೆ ಮುಂದೇ ಸಾಗುವೆ
ಅರೆ ಹೊಯ್‌ ಅರೆ ಹೊಯ್‌
ಅರೆ ಹೊಯ್ ಅರೆ ಹೊಯ್‌ ಡುರ್ರ್ರರ||
 
ಪ್ರಾಣಿಗಳೇ ಗುಣದಲಿ ಮೇಲು
ಮಾನವನದಕ್ಕಿಂತ ಕೀಳು
ಪ್ರಾಣಿಗಳೇ ಗುಣದಲಿ ಮೇಲು
ಮಾನವನದಕ್ಕಿಂತ ಕೀಳು
ಉಪಕಾರವ ಮಾಡಲಾರ
ಬದುಕಿದರೆ ಸಹಿಸಲಾರ
ಸತ್ಯಕ್ಕೆ ಗೌರವವಿಲ್ಲ
ವಂಚನೆಗೆ ಪೂಜ್ಯತೆಯಲ್ಲ
ಸತ್ಯಕ್ಕೆ ಗೌರವವಿಲ್ಲ
ವಂಚನೆಗೆ ಪೂಜ್ಯತೆಯಲ್ಲ
ಇದೇ ನೀತಿ ಇದೇ ರೀತಿ
ಇನ್ನೆಲ್ಲಿ ಗುರು-ಹಿರಿಯರ ಭೀತಿ 
 
|| ಯಾರೇ ಕೂಗಾಡಲಿ
ಊರೇ  ಹೋರಾಡಲಿ
ನಿನ್ನ ನೆಮ್ಮದಿಗೆ ಭಂಗವಿಲ್ಲ
ಎಮ್ಮೆ ನಿನಗೆ ಸಾಟಿಯಿಲ್ಲ 
ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ
ಅಳುಕದೆ ಮುಂದೇ ಸಾಗುವೆ
ಅರೆ ಹೊಯ್‌ ಅರೆ ಹೊಯ್‌
ಅರೆ ಹೊಯ್ ಅರೆ ಹೊಯ್‌ ಡುರ್ರ್ರರ||
|| ಯಾರೇ ಕೂಗಾಡಲಿ
ಊರೇ  ಹೋರಾಡಲಿ||

ಯಾರೇ ಕೂಗಾಡಲಿ
ಊರೇ  ಹೋರಾಡಲಿ
ನಿನ್ನ ನೆಮ್ಮದಿಗೆ ಭಂಗವಿಲ್ಲ
ಎಮ್ಮೆ ನಿನಗೆ ಸಾಟಿಯಿಲ್ಲ 
ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ
ಅಳುಕದೆ ಮುಂದೇ ಸಾಗುವೆ
ಅರೆ ಹೊಯ್‌ ಅರೆ ಹೊಯ್‌
ಅರೆ ಹೊಯ್ ಅರೆ ಹೊಯ್‌ ಡುರ್ರ್ರರ
 
ಗುಣದಲ್ಲಿ‌ ನೀ ಉಪಕಾರಿ
ಮಾನವಗೆ ನೀ ಸಹಕಾರಿ
ಗುಣದಲ್ಲಿ ನೀ ಉಪಕಾರಿ
ಮಾನವಗೆ ನೀ ಸಹಕಾರಿ
ಕಸವನ್ನೇ ತಿಂದರು ಕೊನೆಗೆ
ಹಾಲನ್ನೇ ನೀಡುವೆ ನಮಗೆ 
ಹಾಲನ್ನು ಕುಡಿದ ಜನರು
ವಿಷವನ್ನೇ ಕಕ್ಕುತಲಿಹರು
ಹಾಲನ್ನು ಕುಡಿದ ಜನರು
ವಿಷವನ್ನೇ ಕಕ್ಕುತಲಿಹರು
ಸದಾ ರೋಷ ಸದಾ ದ್ವೇಷ
ಅದಕ್ಕೆ ಈಗಿದೆ ಈ ದೇಶ 
 
|| ಯಾರೇ ಕೂಗಾಡಲಿ
ಊರೇ  ಹೋರಾಡಲಿ
ನಿನ್ನ ನೆಮ್ಮದಿಗೆ ಭಂಗವಿಲ್ಲ
ಎಮ್ಮೆ ನಿನಗೆ ಸಾಟಿಯಿಲ್ಲ 
ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ
ಅಳುಕದೆ ಮುಂದೇ ಸಾಗುವೆ
ಅರೆ ಹೊಯ್‌ ಅರೆ ಹೊಯ್‌
ಅರೆ ಹೊಯ್ ಅರೆ ಹೊಯ್‌ ಡುರ್ರ್ರರ||
 
ಪ್ರಾಣಿಗಳೇ ಗುಣದಲಿ ಮೇಲು
ಮಾನವನದಕ್ಕಿಂತ ಕೀಳು
ಪ್ರಾಣಿಗಳೇ ಗುಣದಲಿ ಮೇಲು
ಮಾನವನದಕ್ಕಿಂತ ಕೀಳು
ಉಪಕಾರವ ಮಾಡಲಾರ
ಬದುಕಿದರೆ ಸಹಿಸಲಾರ
ಸತ್ಯಕ್ಕೆ ಗೌರವವಿಲ್ಲ
ವಂಚನೆಗೆ ಪೂಜ್ಯತೆಯಲ್ಲ
ಸತ್ಯಕ್ಕೆ ಗೌರವವಿಲ್ಲ
ವಂಚನೆಗೆ ಪೂಜ್ಯತೆಯಲ್ಲ
ಇದೇ ನೀತಿ ಇದೇ ರೀತಿ
ಇನ್ನೆಲ್ಲಿ ಗುರು-ಹಿರಿಯರ ಭೀತಿ 
 
|| ಯಾರೇ ಕೂಗಾಡಲಿ
ಊರೇ  ಹೋರಾಡಲಿ
ನಿನ್ನ ನೆಮ್ಮದಿಗೆ ಭಂಗವಿಲ್ಲ
ಎಮ್ಮೆ ನಿನಗೆ ಸಾಟಿಯಿಲ್ಲ 
ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ
ಅಳುಕದೆ ಮುಂದೇ ಸಾಗುವೆ
ಅರೆ ಹೊಯ್‌ ಅರೆ ಹೊಯ್‌
ಅರೆ ಹೊಯ್ ಅರೆ ಹೊಯ್‌ ಡುರ್ರ್ರರ||
|| ಯಾರೇ ಕೂಗಾಡಲಿ
ಊರೇ  ಹೋರಾಡಲಿ||

Yaare Koogaadali song lyrics from Kannada Movie Sampatthige Saval starring Dr Rajkumar, Manjula, M V Rajamma, Lyrics penned by Chi Udayashankar Sung by Dr Rajkumar, Music Composed by G K Venkatesh, film is Directed by A V Sheshagiri Rao and film is released on 1974
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ