Naguvudo Aluvudo Neeve Heli Lyrics

ನಗುವುದೋ ಅಳುವುದೋ ನೀವೆ ಹೇಳಿ Lyrics

in Sampatthige Saval

in ಸಂಪತ್ತಿಗೆ ಸವಾಲ್

Naguvudo Aluvudo Neeve Heli Lyrics

ನಗುವುದೋ ಅಳುವುದೋ ನೀವೆ ಹೇಳಿ Lyrics

in Sampatthige Saval

in ಸಂಪತ್ತಿಗೆ ಸವಾಲ್

LYRIC

Song Details Page after Lyrice

ನಗುವುದೋ ಅಳುವುದೋ ನೀವೇ ಹೇಳಿ
ಇರುವುದೋ ಬಿಡುವುದೋ ಈ ಊರಿನಲಿ
ಈ ಜನರ ನಡುವೆ ನಾನು ಹೇಗೆ ಬಾಳಲಿ
ಅಳುವುದೋ…. ನಗುವುದೋ….

ಈಗ ಏನು ಮಾಡಲಿ

|| ನಗುವುದೋ ಅಳುವುದೋ ನೀವೇ ಹೇಳಿ
ಇರುವುದೋ ಬಿಡುವುದೋ ಈ ಊರಿನಲಿ…||

ಬಡವರ ಕಂಬನಿಗೆ ಬೆಲೆಯೇ ಇಲ್ಲ
ಧನಿಕರ ವಂಚನೆಗೆ ಕೊನೆಯೇ ಇಲ್ಲ
ತಳುಕಿನಾ ಮಾತುಗಳ ನಂಬುವರೆಲ್ಲಾ
ಸತ್ಯವನು ನುಡಿದಾಗ ಸಿಡಿಯುವರೆಲ್ಲ
ದೂರ ತಳ್ಳುವರಲ್ಲ ದೂರ ತಳ್ಳುವರಲ್ಲ


|| ನಗುವುದೋ ಅಳುವುದೋ ನೀವೇ ಹೇಳಿ
ಇರುವುದೋ ಬಿಡುವುದೋ ಈ ಊರಿನಲಿ
ಈ ಜನರ ನಡುವೆ ನಾನು ಹೇಗೆ ಬಾಳಲಿ
ಅಳುವುದೋ…. ನಗುವುದೋ….

ಈಗ ಏನು ಮಾಡಲಿ

ನಗುವುದೋ ಅಳುವುದೋ ನೀವೇ ಹೇಳಿ….||
 

ತಾಯಿಯೇ ಮಗನನ್ನು ನಂಬದೆ ಇರಲು 

ಅಣ್ಣನೇ ಮನೆಯಿಂದ ಹೊರಗೆ ತಳ್ಳಲು
ಕಾಲವೇ ಎದುರಾಗಿ ವೈರಿಯಾಗಲು
ಅತ್ತಿಗೆಯ ಕಂಗಳಲಿ ಕಂಡೆನು ನಾನು
ಮಾತೃ ವಾತ್ಸಲ್ಯವನು…

ಮಾತೃ ವಾತ್ಸಲ್ಯವನು…


|| ನಗುವುದೋ ಅಳುವುದೋ ನೀವೇ ಹೇಳಿ
ಇರುವುದೋ ಬಿಡುವುದೋ ಈ ಊರಿನಲಿ…||

ಬಡ್ಡಿಯಾ ಹಣ ತಿಂದು ಬಡವರ ಕೊಂದು
ಕೊಬ್ಬಿದಾ ಶ್ರೀಮಂತನೆ ನಾ ನಿನಗಿಂದು
ಹಾಕುವೆ ಸಂಪತ್ತಿಗೆ ನನ್ನ ಸವಾಲು
ಸಿರಿತನದ ಗರ್ವವನು ಮೆಟ್ಟಿ ಮೆರೆಯುವೆ
ನಿನ್ನ ಸೊಕ್ಕು ಮುರಿಯುವೇ

ನಿನ್ನ ಸೊಕ್ಕು ಮುರಿಯುವೇ…!

ನಗುವುದೋ ಅಳುವುದೋ ನೀವೇ ಹೇಳಿ
ಇರುವುದೋ ಬಿಡುವುದೋ ಈ ಊರಿನಲಿ
ಈ ಜನರ ನಡುವೆ ನಾನು ಹೇಗೆ ಬಾಳಲಿ
ಅಳುವುದೋ…. ನಗುವುದೋ….

ಈಗ ಏನು ಮಾಡಲಿ

|| ನಗುವುದೋ ಅಳುವುದೋ ನೀವೇ ಹೇಳಿ
ಇರುವುದೋ ಬಿಡುವುದೋ ಈ ಊರಿನಲಿ…||

ಬಡವರ ಕಂಬನಿಗೆ ಬೆಲೆಯೇ ಇಲ್ಲ
ಧನಿಕರ ವಂಚನೆಗೆ ಕೊನೆಯೇ ಇಲ್ಲ
ತಳುಕಿನಾ ಮಾತುಗಳ ನಂಬುವರೆಲ್ಲಾ
ಸತ್ಯವನು ನುಡಿದಾಗ ಸಿಡಿಯುವರೆಲ್ಲ
ದೂರ ತಳ್ಳುವರಲ್ಲ ದೂರ ತಳ್ಳುವರಲ್ಲ


|| ನಗುವುದೋ ಅಳುವುದೋ ನೀವೇ ಹೇಳಿ
ಇರುವುದೋ ಬಿಡುವುದೋ ಈ ಊರಿನಲಿ
ಈ ಜನರ ನಡುವೆ ನಾನು ಹೇಗೆ ಬಾಳಲಿ
ಅಳುವುದೋ…. ನಗುವುದೋ….

ಈಗ ಏನು ಮಾಡಲಿ

ನಗುವುದೋ ಅಳುವುದೋ ನೀವೇ ಹೇಳಿ….||
 

ತಾಯಿಯೇ ಮಗನನ್ನು ನಂಬದೆ ಇರಲು 

ಅಣ್ಣನೇ ಮನೆಯಿಂದ ಹೊರಗೆ ತಳ್ಳಲು
ಕಾಲವೇ ಎದುರಾಗಿ ವೈರಿಯಾಗಲು
ಅತ್ತಿಗೆಯ ಕಂಗಳಲಿ ಕಂಡೆನು ನಾನು
ಮಾತೃ ವಾತ್ಸಲ್ಯವನು…

ಮಾತೃ ವಾತ್ಸಲ್ಯವನು…


|| ನಗುವುದೋ ಅಳುವುದೋ ನೀವೇ ಹೇಳಿ
ಇರುವುದೋ ಬಿಡುವುದೋ ಈ ಊರಿನಲಿ…||

ಬಡ್ಡಿಯಾ ಹಣ ತಿಂದು ಬಡವರ ಕೊಂದು
ಕೊಬ್ಬಿದಾ ಶ್ರೀಮಂತನೆ ನಾ ನಿನಗಿಂದು
ಹಾಕುವೆ ಸಂಪತ್ತಿಗೆ ನನ್ನ ಸವಾಲು
ಸಿರಿತನದ ಗರ್ವವನು ಮೆಟ್ಟಿ ಮೆರೆಯುವೆ
ನಿನ್ನ ಸೊಕ್ಕು ಮುರಿಯುವೇ

ನಿನ್ನ ಸೊಕ್ಕು ಮುರಿಯುವೇ…!

LYRIC

Song Details Page after Lyrice

ನಗುವುದೋ ಅಳುವುದೋ ನೀವೇ ಹೇಳೀ
ಇರುವುದೋ ಬಿಡುವುದೋ ಈ ಊರಿನಲಿ
ಈ ಜನರ ನಡುವೆ ನಾನು ಹೇಗೆ ಬಾಳಲಿ
ಅಳುವುದೋ, ನಗುವುದೋ ಈಗ ಏನುಮಾಡಲೀ

|| ನಗುವುದೋ ಅಳುವುದೋ ನೀವೇ ಹೇಳೀ
ಇರುವುದೋ ಬಿಡುವುದೋ ಈ ಊರಿನಲಿ…||

ಬಡವರ ಕಂಬನಿಗೆ ಬೆಲೆಯೇ ಇಲ್ಲ
ಧನಿಕರ ವಂಚನೆಗೆ ಕೊನೆಯೇ ಇಲ್ಲ
ತಳುಕಿನಾ ಮಾತುಗಳ ನಂಬುವರೆಲ್ಲಾ
ಸತ್ಯವನು ನುಡಿದಾಗ ಸಿಡಿಯುವರೆಲ್ಲ
ದೂರ ತಳ್ಳುವರಲ್ಲ, ದೂರ ತಳ್ಳುವರಲ್ಲ

|| ನಗುವುದೋ ಅಳುವುದೋ ನೀವೇ ಹೇಳೀ
ಇರುವುದೋ ಬಿಡುವುದೋ ಈ ಊರಿನಲಿ
ಈ ಜನರ ನಡುವೆ ನಾನು ಹೇಗೆ ಬಾಳಲಿ
ಅಳುವುದೋ, ನಗುವುದೋ ಈಗ ಏನುಮಾಡಲೀ
ನಗುವುದೋ ಅಳುವುದೋ ನೀವೇ  ಹೇಳೀ…||

ತಾಯಿಯೇ ಮಗನನ್ನು ನಂಬದೆ ಇರಲು 
ಅಣ್ಣನೇ ಮನೆಯಿಂದ ಹೊರಗೆ ತಳ್ಳಲು
ಕಾಲವೇ ಎದುರಾಗಿ ವೈರಿಯಾಗಲು
ಅತ್ತಿಗೆಯ ಕಂಗಳಲಿ ಕಂಡೆನು ನಾನು
ಮಾತೃ ವಾತ್ಸಲ್ಯವನು, ಮಾತೃ ವಾತ್ಸಲ್ಯವನು

|| ನಗುವುದೋ ಅಳುವುದೋ ನೀವೇ ಹೇಳಿ
ಇರುವುದೋ ಬಿಡುವುದೋ ಈ ಊರಿನಲಿ…||

ಬಡ್ಡಿಯಾ ಹಣ ತಿಂದು ಬಡವರ ಕೊಂದು
ಕೊಬ್ಬಿದಾ ಶ್ರೀಮಂತನೆ ನಾ ನಿನಗಿಂದು
ಹಾಕುವೆ ಸಂಪತ್ತಿಗೆ ನನ್ನ ಸವಾಲು
ಸಿರಿತನದಾ ಗರ್ವವನು ಮೆಟ್ಟಿ ಮೆರೆಯುವೆ
ನಿನ್ನ ಸೊಕ್ಕು ಮುರಿಯುವೇ,
ನಿನ್ನ ಸೊಕ್ಕುಮುರಿಯುವೆ!

ನಗುವುದೋ ಅಳುವುದೋ ನೀವೇ ಹೇಳೀ
ಇರುವುದೋ ಬಿಡುವುದೋ ಈ ಊರಿನಲಿ
ಈ ಜನರ ನಡುವೆ ನಾನು ಹೇಗೆ ಬಾಳಲಿ
ಅಳುವುದೋ, ನಗುವುದೋ ಈಗ ಏನುಮಾಡಲೀ

|| ನಗುವುದೋ ಅಳುವುದೋ ನೀವೇ ಹೇಳೀ
ಇರುವುದೋ ಬಿಡುವುದೋ ಈ ಊರಿನಲಿ…||

ಬಡವರ ಕಂಬನಿಗೆ ಬೆಲೆಯೇ ಇಲ್ಲ
ಧನಿಕರ ವಂಚನೆಗೆ ಕೊನೆಯೇ ಇಲ್ಲ
ತಳುಕಿನಾ ಮಾತುಗಳ ನಂಬುವರೆಲ್ಲಾ
ಸತ್ಯವನು ನುಡಿದಾಗ ಸಿಡಿಯುವರೆಲ್ಲ
ದೂರ ತಳ್ಳುವರಲ್ಲ, ದೂರ ತಳ್ಳುವರಲ್ಲ

|| ನಗುವುದೋ ಅಳುವುದೋ ನೀವೇ ಹೇಳೀ
ಇರುವುದೋ ಬಿಡುವುದೋ ಈ ಊರಿನಲಿ
ಈ ಜನರ ನಡುವೆ ನಾನು ಹೇಗೆ ಬಾಳಲಿ
ಅಳುವುದೋ, ನಗುವುದೋ ಈಗ ಏನುಮಾಡಲೀ
ನಗುವುದೋ ಅಳುವುದೋ ನೀವೇ  ಹೇಳೀ…||

ತಾಯಿಯೇ ಮಗನನ್ನು ನಂಬದೆ ಇರಲು 
ಅಣ್ಣನೇ ಮನೆಯಿಂದ ಹೊರಗೆ ತಳ್ಳಲು
ಕಾಲವೇ ಎದುರಾಗಿ ವೈರಿಯಾಗಲು
ಅತ್ತಿಗೆಯ ಕಂಗಳಲಿ ಕಂಡೆನು ನಾನು
ಮಾತೃ ವಾತ್ಸಲ್ಯವನು, ಮಾತೃ ವಾತ್ಸಲ್ಯವನು

|| ನಗುವುದೋ ಅಳುವುದೋ ನೀವೇ ಹೇಳಿ
ಇರುವುದೋ ಬಿಡುವುದೋ ಈ ಊರಿನಲಿ…||

ಬಡ್ಡಿಯಾ ಹಣ ತಿಂದು ಬಡವರ ಕೊಂದು
ಕೊಬ್ಬಿದಾ ಶ್ರೀಮಂತನೆ ನಾ ನಿನಗಿಂದು
ಹಾಕುವೆ ಸಂಪತ್ತಿಗೆ ನನ್ನ ಸವಾಲು
ಸಿರಿತನದಾ ಗರ್ವವನು ಮೆಟ್ಟಿ ಮೆರೆಯುವೆ
ನಿನ್ನ ಸೊಕ್ಕು ಮುರಿಯುವೇ,
ನಿನ್ನ ಸೊಕ್ಕುಮುರಿಯುವೆ!

Naguvudo Aluvudo Neeve Heli song lyrics from Kannada Movie Sampatthige Saval starring Dr Rajkumar, Manjula, M V Rajamma, Lyrics penned by Chi Udayashankar Sung by P B Srinivas, Music Composed by G K Venkatesh, film is Directed by A V Sheshagiri Rao and film is released on 1974
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ