ರಾಜಾ..ಮುದ್ದು..ರಾಜಾ
ನೂಕುವಂತ ಕೋಪ ನನ್ನಲ್ಲೇಕೆ
ಸರಸದ ವೇಳೆ ದೂರ ನಿಲ್ಲಬೇಕೆ
ಕೋಪವೇಕೆ… ನಿನಗಾಗಿ ಬಂದೆ
ಒಲವನ್ನು ತಂದೆ…
ನನದೆಲ್ಲ ನಿಂದೆ…
|| ರಾಜಾ..ಮುದ್ದು..ರಾಜಾ
ನೂಕುವಂತ ಕೋಪ ನನ್ನಲ್ಲೇಕೆ
ಮುದ್ದು ರಾಜಾ….||
ಒಲಿದು ಬಂದ ನನ್ನ
ಬೇಡೆಂದರೇನು ಚೆನ್ನ
ರಾಜಾ..ನನ್ನ..ರಾಜಾ….
ಒಲಿದು ಬಂದ ನನ್ನ
ಬೇಡೆಂದರೇನು ಚೆನ್ನ..
ರಾಜಾ….
ಆಸೆ ಬಾರದೇನು
ನಾನಂದವಿಲ್ಲವೇನು
ಮನಸ್ಸಿನ್ನು ಕಲ್ಲೇನು
|| ರಾಜಾ…ಬೇಡ..ರಾಜಾ
ನೂಕುವಂತ ಕೋಪ ನನ್ನಲ್ಲೇಕೆ
ಮುದ್ದು..ರಾಜಾ….||
ಹಣದ ಸೊಕ್ಕಿನಿಂದ
ಮೆರೆದಾಡೊ ನಿನ್ನ ಚಂದ
ಬಲ್ಲೆ ನಾ..ಬಲ್ಲೆ…
ಹಣದ ಸೊಕ್ಕಿನಿಂದ
ಮೆರೆದಾಡೊ ನಿನ್ನ ಚಂದ
ಬಲ್ಲೆ….
ಬೆಂಕಿಯಂತೆ ನಾನು
ತಣ್ಣೇರಿನಂತೆ ನೀನು
ನೀ ನನ್ನ ಜೊತೆಯೇನು
ನಿಲ್ಲೇ… ದೂರ ನಿಲ್ಲೇ…
ಗಂಡು ಬೀರಿಯಲ್ಲ
ನಾ ಹಿಂದಿನಂತೆ ಇಲ್ಲ
ನಲ್ಲಾ….ನನ್ನ…ನಲ್ಲಾ…
ಗಂಡು ಬೀರಿಯಲ್ಲ
ನಾ ಹಿಂದಿನಂತೆ ಇಲ್ಲ ನಲ್ಲಾ
ತಂದೆ ಮಾತ ತಳ್ಳಿ
ನಾನೋಡಿ ಬಂದೆನಲ್ಲ
ನಿನ್ನಾಣೆ ಸುಳ್ಳಲ್ಲಾ …
|| ರಾಜಾ..ಮುದ್ದು..ರಾಜಾ
ನೂಕುವಂತ ಕೋಪ ನನ್ನಲ್ಲೇಕೆ
ಮುದ್ದು ರಾಜಾ….||
ನನ್ನಲೇನು ಮೋಹ
ಇದೇನು ನಿನ್ನ ಸ್ನೇಹ
ಇಲ್ಲಾ ಸರಿ ಅಲ್ಲಾ
ನಮ್ಮ ಊರಲೆಲ್ಲಾ
ಗಂಡೊಬ್ಬನೂ ಹುಟ್ಟಿಲ್ಲ
ಅದಕ್ಕಾಗೆ ಬಿಡಲಾರೆ
ವೀರಾ… ಹಮ್ಮೀರಾ
|| ರಾಜಾ..ಮುದ್ದು..ರಾಜಾ
ನೂಕುವಂತ ಕೋಪ ನನ್ನಲ್ಲೇಕೆ
ಪ್ರೀತಿಯಿಂದ ಮೈಯ್ಯ
ಬಳಸಬೇಕೆ ಇನ್ನು ಸಾಕೇ
ಸಾಕೇ ಇಲ್ಲ ಬೇಕೇ….
ಸಾಕೇ ಇಲ್ಲ ಬೇಕೇ……||
ರಾಜಾ..ಮುದ್ದು..ರಾಜಾ
ನೂಕುವಂತ ಕೋಪ ನನ್ನಲ್ಲೇಕೆ
ಸರಸದ ವೇಳೆ ದೂರ ನಿಲ್ಲಬೇಕೆ
ಕೋಪವೇಕೆ… ನಿನಗಾಗಿ ಬಂದೆ
ಒಲವನ್ನು ತಂದೆ…
ನನದೆಲ್ಲ ನಿಂದೆ…
|| ರಾಜಾ..ಮುದ್ದು..ರಾಜಾ
ನೂಕುವಂತ ಕೋಪ ನನ್ನಲ್ಲೇಕೆ
ಮುದ್ದು ರಾಜಾ….||
ಒಲಿದು ಬಂದ ನನ್ನ
ಬೇಡೆಂದರೇನು ಚೆನ್ನ
ರಾಜಾ..ನನ್ನ..ರಾಜಾ….
ಒಲಿದು ಬಂದ ನನ್ನ
ಬೇಡೆಂದರೇನು ಚೆನ್ನ..
ರಾಜಾ….
ಆಸೆ ಬಾರದೇನು
ನಾನಂದವಿಲ್ಲವೇನು
ಮನಸ್ಸಿನ್ನು ಕಲ್ಲೇನು
|| ರಾಜಾ…ಬೇಡ..ರಾಜಾ
ನೂಕುವಂತ ಕೋಪ ನನ್ನಲ್ಲೇಕೆ
ಮುದ್ದು..ರಾಜಾ….||
ಹಣದ ಸೊಕ್ಕಿನಿಂದ
ಮೆರೆದಾಡೊ ನಿನ್ನ ಚಂದ
ಬಲ್ಲೆ ನಾ..ಬಲ್ಲೆ…
ಹಣದ ಸೊಕ್ಕಿನಿಂದ
ಮೆರೆದಾಡೊ ನಿನ್ನ ಚಂದ
ಬಲ್ಲೆ….
ಬೆಂಕಿಯಂತೆ ನಾನು
ತಣ್ಣೇರಿನಂತೆ ನೀನು
ನೀ ನನ್ನ ಜೊತೆಯೇನು
ನಿಲ್ಲೇ… ದೂರ ನಿಲ್ಲೇ…
ಗಂಡು ಬೀರಿಯಲ್ಲ
ನಾ ಹಿಂದಿನಂತೆ ಇಲ್ಲ
ನಲ್ಲಾ….ನನ್ನ…ನಲ್ಲಾ…
ಗಂಡು ಬೀರಿಯಲ್ಲ
ನಾ ಹಿಂದಿನಂತೆ ಇಲ್ಲ ನಲ್ಲಾ
ತಂದೆ ಮಾತ ತಳ್ಳಿ
ನಾನೋಡಿ ಬಂದೆನಲ್ಲ
ನಿನ್ನಾಣೆ ಸುಳ್ಳಲ್ಲಾ …
|| ರಾಜಾ..ಮುದ್ದು..ರಾಜಾ
ನೂಕುವಂತ ಕೋಪ ನನ್ನಲ್ಲೇಕೆ
ಮುದ್ದು ರಾಜಾ….||
ನನ್ನಲೇನು ಮೋಹ
ಇದೇನು ನಿನ್ನ ಸ್ನೇಹ
ಇಲ್ಲಾ ಸರಿ ಅಲ್ಲಾ
ನಮ್ಮ ಊರಲೆಲ್ಲಾ
ಗಂಡೊಬ್ಬನೂ ಹುಟ್ಟಿಲ್ಲ
ಅದಕ್ಕಾಗೆ ಬಿಡಲಾರೆ
ವೀರಾ… ಹಮ್ಮೀರಾ
|| ರಾಜಾ..ಮುದ್ದು..ರಾಜಾ
ನೂಕುವಂತ ಕೋಪ ನನ್ನಲ್ಲೇಕೆ
ಪ್ರೀತಿಯಿಂದ ಮೈಯ್ಯ
ಬಳಸಬೇಕೆ ಇನ್ನು ಸಾಕೇ
ಸಾಕೇ ಇಲ್ಲ ಬೇಕೇ….
ಸಾಕೇ ಇಲ್ಲ ಬೇಕೇ……||
Raja Muddu Raja song lyrics from Kannada Movie Sampatthige Saval starring Dr Rajkumar, Manjula, M V Rajamma, Lyrics penned by Chi Udayashankar Sung by P B Srinivas, S Janaki, Music Composed by G K Venkatesh, film is Directed by A V Sheshagiri Rao and film is released on 1974