Sankochava Bidu Lyrics

ಸಂಕೋಚವ ಬಿಡು Lyrics

in Samayada Gombe

in ಸಮಯದ ಗೊಂಬೆ

Video:
ಸಂಗೀತ ವೀಡಿಯೊ:

LYRIC

ಸಂಕೋಚವ ಬಿಡು, ಗೆಳತಿಯೆ
ನಿನ್ನಾಸೆಗಳೆಲ್ಲವನು,
ಹೇಳು ನೀ ನನಗೆ ಈಗಲೇ ಎಲ್ಲವ,
ನನ್ನಾಣೆ ಪೂರೈಸುವೆ
 
ಹೆಣ್ಣಲ್ಲವೆ ನಾನು, ಗೆಳೆಯನೆ 
ನೂರಾಸೆಯು ಇರದೇನು,
ಹೇಳು ನೀ ನನಗೆ ಮದುವೆಯ ಬಯಕೆಯು,
ನನ್ನಲ್ಲಿ ಬರದೇನು
 
ಕಣ್ಣಲಿ ಹೀಗೇತಕೆ, (ಏನು)
ತೀರದ ಬಾಯಾರಿಕೆ (ಅಹ್ಹಹಾ )
ಕೆನ್ನೆಯು ಕೆಂಪೇತಕೆ,
ಚೆಂದುಟಿ ಮಿಂಚೇತಕೆ  ಹೇಳೆಯಾ ಹೆಣ್ಣೇ
ನನ್ನಾ ಕಣ್ತುಂಬ ತುಂಬಿ ಈ ರೂಪ 
ಏನೋ ಆನಂದವು.. (ಹಹ್ಹಾ )
ನನ್ನಾ ಕಣ್ತುಂಬ ತುಂಬಿ
ಈ ರೂಪ  ಏನೋ ಆನಂದವು
ಎದೆಯನು ತುಂಬಲು,
ಮೈಯೆಲ್ಲ ಹೂವಾಗಿದೆ
 
|| ಹೆಣ್ಣಲ್ಲವೆ ನಾನು, ಗೆಳೆಯನೆ
ನೂರಾಸೆಯು ಇರದೇನು,
ಹೇಳು ನೀ ನನಗೆ ಮದುವೆಯ
ಬಯಕೆಯು, ನನ್ನಲ್ಲಿ ಬರದೇನು..||
 
ಲಾಲಾ ಲಲಲಲಾ ಲಲಲಲಾ 
(  ಲಾಲಾ ಲಲಲಲಾ ಲಲಲಲಾ )
 
ಸಂಜೆಯ ಈ ರಂಗಿಗೆ, (ಹ್ಹಹ) 
ಹಕ್ಕಿಯ ಹಾರಾಟಕೆ (ಒಹೋ)
ತಣ್ಣನೆ ತಂಗಾಳಿಗೆ,
ಹೂಗಳ ಈ ಕಂಪಿಗೆ 
ಸೋತೆನು ನಾನು
ನಿನ್ನಾ ಈ ಸ್ನೇಹ
ನಿನ್ನಾ ಈ ಮೋಹ 
ತಂದಾ ಸಂತೋಷವು
ನಿನ್ನಾ ಈ ಸ್ನೇಹ
ನಿನ್ನಾ ಈ ಮೋಹ 
ತಂದಾ ಸಂತೋಷವು
ಜೊತೆಯಲೇ ಇರುವೆನು
ಒಂದಾಗಿ ಎಂದೆಂದಿಗೂ
 
|| ಸಂಕೋಚವ ಬಿಡು, ಗೆಳತಿಯೆ
ನಿನ್ನಾಸೆಗಳೆಲ್ಲವನು,
ಹೇಳು ನೀ ನನಗೆ  ಈಗಲೇ
ಎಲ್ಲವ, ನನ್ನಾಣೆ ಪೂರೈಸುವೆ
 
ಹೆಣ್ಣಲ್ಲವೆ ನಾನು, ಗೆಳೆಯನೆ 
ನೂರಾಸೆಯು ಇರದೇನು,
ಹೇಳು ನೀ ನನಗೆ ಮದುವೆಯ ಬಯಕೆಯು,
ನನ್ನಲ್ಲಿ ಬರದೇನು
ಲಾಲಾಲ ಲಾಲಾಲಾ ಲಾಲಾಲ
ಲಾಲಾಲಾ ಲಾಲಾಲ ಲಾಲಾಲಾ..||

ಸಂಕೋಚವ ಬಿಡು, ಗೆಳತಿಯೆ
ನಿನ್ನಾಸೆಗಳೆಲ್ಲವನು,
ಹೇಳು ನೀ ನನಗೆ ಈಗಲೇ ಎಲ್ಲವ,
ನನ್ನಾಣೆ ಪೂರೈಸುವೆ
 
ಹೆಣ್ಣಲ್ಲವೆ ನಾನು, ಗೆಳೆಯನೆ 
ನೂರಾಸೆಯು ಇರದೇನು,
ಹೇಳು ನೀ ನನಗೆ ಮದುವೆಯ ಬಯಕೆಯು,
ನನ್ನಲ್ಲಿ ಬರದೇನು
 
ಕಣ್ಣಲಿ ಹೀಗೇತಕೆ, (ಏನು)
ತೀರದ ಬಾಯಾರಿಕೆ (ಅಹ್ಹಹಾ )
ಕೆನ್ನೆಯು ಕೆಂಪೇತಕೆ,
ಚೆಂದುಟಿ ಮಿಂಚೇತಕೆ  ಹೇಳೆಯಾ ಹೆಣ್ಣೇ
ನನ್ನಾ ಕಣ್ತುಂಬ ತುಂಬಿ ಈ ರೂಪ 
ಏನೋ ಆನಂದವು.. (ಹಹ್ಹಾ )
ನನ್ನಾ ಕಣ್ತುಂಬ ತುಂಬಿ
ಈ ರೂಪ  ಏನೋ ಆನಂದವು
ಎದೆಯನು ತುಂಬಲು,
ಮೈಯೆಲ್ಲ ಹೂವಾಗಿದೆ
 
|| ಹೆಣ್ಣಲ್ಲವೆ ನಾನು, ಗೆಳೆಯನೆ
ನೂರಾಸೆಯು ಇರದೇನು,
ಹೇಳು ನೀ ನನಗೆ ಮದುವೆಯ
ಬಯಕೆಯು, ನನ್ನಲ್ಲಿ ಬರದೇನು..||
 
ಲಾಲಾ ಲಲಲಲಾ ಲಲಲಲಾ 
(  ಲಾಲಾ ಲಲಲಲಾ ಲಲಲಲಾ )
 
ಸಂಜೆಯ ಈ ರಂಗಿಗೆ, (ಹ್ಹಹ) 
ಹಕ್ಕಿಯ ಹಾರಾಟಕೆ (ಒಹೋ)
ತಣ್ಣನೆ ತಂಗಾಳಿಗೆ,
ಹೂಗಳ ಈ ಕಂಪಿಗೆ 
ಸೋತೆನು ನಾನು
ನಿನ್ನಾ ಈ ಸ್ನೇಹ
ನಿನ್ನಾ ಈ ಮೋಹ 
ತಂದಾ ಸಂತೋಷವು
ನಿನ್ನಾ ಈ ಸ್ನೇಹ
ನಿನ್ನಾ ಈ ಮೋಹ 
ತಂದಾ ಸಂತೋಷವು
ಜೊತೆಯಲೇ ಇರುವೆನು
ಒಂದಾಗಿ ಎಂದೆಂದಿಗೂ
 
|| ಸಂಕೋಚವ ಬಿಡು, ಗೆಳತಿಯೆ
ನಿನ್ನಾಸೆಗಳೆಲ್ಲವನು,
ಹೇಳು ನೀ ನನಗೆ  ಈಗಲೇ
ಎಲ್ಲವ, ನನ್ನಾಣೆ ಪೂರೈಸುವೆ
 
ಹೆಣ್ಣಲ್ಲವೆ ನಾನು, ಗೆಳೆಯನೆ 
ನೂರಾಸೆಯು ಇರದೇನು,
ಹೇಳು ನೀ ನನಗೆ ಮದುವೆಯ ಬಯಕೆಯು,
ನನ್ನಲ್ಲಿ ಬರದೇನು
ಲಾಲಾಲ ಲಾಲಾಲಾ ಲಾಲಾಲ
ಲಾಲಾಲಾ ಲಾಲಾಲ ಲಾಲಾಲಾ..||

Sankochava Bidu song lyrics from Kannada Movie Samayada Gombe starring Dr Rajkumar, Srinath, Roopadevi, Lyrics penned by Chi Udayashankar Sung by Dr Rajkumar, S Janaki, Music Composed by M Ranga Rao, film is Directed by Dorai-Bhagavan and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ