ಹೇ.. ಲಾರಲಾರಲಾಲ ಹ್ಹಾ..
ಲಾರಲಾರಲಾಲ ಹ್ಹಾ..
ಹಹಹ.. ಹೇ.. ಲಾರಲಾರಲಾಲ
ಹೇ..ಚಿನ್ನದ ಬೊಂಬೆಯಲ್ಲ,
ದಂತದ ಬೊಂಬೆಯಲ್ಲ,
ಬುದ್ದಿ ಇರುವ ಬೊಂಬೆಯೂ
ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ,
ಆಡುವ ಸಮಯದ ಗೊಂಬೆ ಮಾನವ,
ಆಡುವ ಸಮಯದ ಗೊಂಬೆ
ಚಿನ್ನದ ಬೊಂಬೆಯಲ್ಲ,
ದಂತದ ಬೊಂಬೆಯಲ್ಲ,
ಬುದ್ದಿ ಇರುವ ಬೊಂಬೆಯೂ
ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ,
ಆಡುವ ಸಮಯದ ಗೊಂಬೆ ಮಾನವ,
ಆಡುವ ಸಮಯದ ಗೊಂಬೆ
ಹೇ... ಸಿಡಿಯುವ ರೋಷದಲಿ
ಬಡಿಯುವ ಸೇಡಿನಲಿ ದಿನವು ಹೋರಾಟವೇ
ಹಾಂ..ನಲಿಯುವ ಪ್ರೀತಿಯಲಿ ನಗಿಸುವ ಮಾತಿನಲಿ
ಮನುಜ ಜೊತೆಯಾಗಿ ಒಂದಾಗಿ ಬಾಳುವ
ಅವನು ಸಂತೋಷ ಎಲ್ಲೆಂದೆ ಹುಡುಕುವ
ಬಿಸಿಲಲಿ ಮಳೆಯಲಿ ಚಳಿಯಲಿ ಬೆದರದೆ
ವಿನೋದವೋ ವಿಷಾದವೋ ಹೊಂದಿಕೊಳ್ಳುವ
|| ಚಿನ್ನದ ಬೊಂಬೆಯಲ್ಲ,
ದಂತದ ಬೊಂಬೆಯಲ್ಲ,
ಬುದ್ದಿ ಇರುವ ಬೊಂಬೆಯೂ
ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ,
ಆಡುವ ಸಮಯದ ಗೊಂಬೆ ಮಾನವ,
ಆಡುವ ಸಮಯದ ಗೊಂಬೆ..||
ಹೇ..ಜನಿಸಿದ ಊರೊಂದು ಬೆಳೆಯುವ
ಊರೊಂದು ಬದುಕು ಉಯ್ಯಾಲೆಯು
ಹಾಂ..ನಡೆಯುವ ನಾಡೊಂದು
ಬೆರೆಯುವ ಮಣ್ಣೊಂದು
ಮನುಜ ಇರುವಲ್ಲೆ ಹಾಯಾಗಿ ಬಾಳುವ
ಸುಖದ ಕನಸಲ್ಲೇ ದಿನವೆಲ್ಲ ತೇಲುವ
ನೆನಪಿನ ಸುಳಿಯಲಿ ಮರೆವಿನ ಮರೆಯಲಿ
ವಿನೋದವೋ ವಿಷಾದವೋ ಹೊಂದಿಕೊಳ್ಳುವ
|| ಚಿನ್ನದ ಬೊಂಬೆಯಲ್ಲ,
ದಂತದ ಬೊಂಬೆಯಲ್ಲ,
ಬುದ್ದಿ ಇರುವ ಬೊಂಬೆಯೂ
ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ,
ಆಡುವ ಸಮಯದ ಗೊಂಬೆ ಮಾನವ,
ಆಡುವ ಸಮಯದ ಗೊಂಬೆ
ಹ್ಹಾಆ... ಹೇಹೇ... ಹ್ಹಾಆ...
ಹೇಹೇ... ಹ್ಹಾಆ... ಹೇಹೇ….||
ಹೇ.. ಲಾರಲಾರಲಾಲ ಹ್ಹಾ..
ಲಾರಲಾರಲಾಲ ಹ್ಹಾ..
ಹಹಹ.. ಹೇ.. ಲಾರಲಾರಲಾಲ
ಹೇ..ಚಿನ್ನದ ಬೊಂಬೆಯಲ್ಲ,
ದಂತದ ಬೊಂಬೆಯಲ್ಲ,
ಬುದ್ದಿ ಇರುವ ಬೊಂಬೆಯೂ
ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ,
ಆಡುವ ಸಮಯದ ಗೊಂಬೆ ಮಾನವ,
ಆಡುವ ಸಮಯದ ಗೊಂಬೆ
ಚಿನ್ನದ ಬೊಂಬೆಯಲ್ಲ,
ದಂತದ ಬೊಂಬೆಯಲ್ಲ,
ಬುದ್ದಿ ಇರುವ ಬೊಂಬೆಯೂ
ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ,
ಆಡುವ ಸಮಯದ ಗೊಂಬೆ ಮಾನವ,
ಆಡುವ ಸಮಯದ ಗೊಂಬೆ
ಹೇ... ಸಿಡಿಯುವ ರೋಷದಲಿ
ಬಡಿಯುವ ಸೇಡಿನಲಿ ದಿನವು ಹೋರಾಟವೇ
ಹಾಂ..ನಲಿಯುವ ಪ್ರೀತಿಯಲಿ ನಗಿಸುವ ಮಾತಿನಲಿ
ಮನುಜ ಜೊತೆಯಾಗಿ ಒಂದಾಗಿ ಬಾಳುವ
ಅವನು ಸಂತೋಷ ಎಲ್ಲೆಂದೆ ಹುಡುಕುವ
ಬಿಸಿಲಲಿ ಮಳೆಯಲಿ ಚಳಿಯಲಿ ಬೆದರದೆ
ವಿನೋದವೋ ವಿಷಾದವೋ ಹೊಂದಿಕೊಳ್ಳುವ
|| ಚಿನ್ನದ ಬೊಂಬೆಯಲ್ಲ,
ದಂತದ ಬೊಂಬೆಯಲ್ಲ,
ಬುದ್ದಿ ಇರುವ ಬೊಂಬೆಯೂ
ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ,
ಆಡುವ ಸಮಯದ ಗೊಂಬೆ ಮಾನವ,
ಆಡುವ ಸಮಯದ ಗೊಂಬೆ..||
ಹೇ..ಜನಿಸಿದ ಊರೊಂದು ಬೆಳೆಯುವ
ಊರೊಂದು ಬದುಕು ಉಯ್ಯಾಲೆಯು
ಹಾಂ..ನಡೆಯುವ ನಾಡೊಂದು
ಬೆರೆಯುವ ಮಣ್ಣೊಂದು
ಮನುಜ ಇರುವಲ್ಲೆ ಹಾಯಾಗಿ ಬಾಳುವ
ಸುಖದ ಕನಸಲ್ಲೇ ದಿನವೆಲ್ಲ ತೇಲುವ
ನೆನಪಿನ ಸುಳಿಯಲಿ ಮರೆವಿನ ಮರೆಯಲಿ
ವಿನೋದವೋ ವಿಷಾದವೋ ಹೊಂದಿಕೊಳ್ಳುವ
|| ಚಿನ್ನದ ಬೊಂಬೆಯಲ್ಲ,
ದಂತದ ಬೊಂಬೆಯಲ್ಲ,
ಬುದ್ದಿ ಇರುವ ಬೊಂಬೆಯೂ
ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ,
ಆಡುವ ಸಮಯದ ಗೊಂಬೆ ಮಾನವ,
ಆಡುವ ಸಮಯದ ಗೊಂಬೆ
ಹ್ಹಾಆ... ಹೇಹೇ... ಹ್ಹಾಆ...
ಹೇಹೇ... ಹ್ಹಾಆ... ಹೇಹೇ….||
Chinnada Gombeyalla song lyrics from Kannada Movie Samayada Gombe starring Dr Rajkumar, Srinath, Roopadevi, Lyrics penned by Chi Udayashankar Sung by Dr Rajkumar, Music Composed by M Ranga Rao, film is Directed by Dorai-Bhagavan and film is released on 1984