Aakasha Kelageke Banthu Lyrics

ಆಕಾಶ ಕೆಳಗೇಕೇ ಬಂತು Lyrics

in Samayada Gombe

in ಸಮಯದ ಗೊಂಬೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಕಾಶ ಕೆಳಗೇಕೆ ಬಂತು...ಯಾಕ್ ಬಂತು...
ಈ ಭೂಮಿ ಮೇಲೇಕೆ ಹೋಯ್ತು..ಯಾಕ್ ಹೋಯ್ತು
ಇದು ತಾರೆಯೋ, ಇದು ಮೋಡವೋ
ಇದು ತಾರೆಯೋ, ಇದು ಮೋಡವೋ
ಇಲ್ಲೇಕೆ ನೀ ಬಂದೆ ಹೇಳು ಚಿನ್ನ
 
|| ಆಕಾಶ ಕೆಳಗೇಕೆ ಬಂತು...ಉಹುಂ
ಈ ಭೂಮಿ ಮೇಲೇಕೆ ಹೋಯ್ತು.. ಉಹುಂ..||
 
ತೇಲಾಡಿದ ಹಾಗಿದೆ ತೂರಾಡುವಾ ಹಾಗಿದೆ
ತೇಲಾಡಿದ ಹಾಗಿದೆ ತೂರಾಡುವಾ ಹಾಗಿದೆ
ಹಿಡಿದಿಕೋ ನನ್ನ ಬಿಡದಿರು ಚಿನ್ನ
ಹಿಡಿದಿಕೋ ನನ್ನ ಬಿಡದಿರು ಚಿನ್ನ
ಕಾಲು ಕುಣಿದಿದೆ ಮೇಲೆ ಎಗರಿದೇ
ಕಾಲು ಕುಣಿದಿದೆ ಮೇಲೆ ಎಗರಿದೇ
ಮೈಯೆಲ್ಲವೂ ಹೂವಾಗಿದೆ
ಮೈಯೆಲ್ಲವೂ ಹೂವಾಗಿದೆ
ಬಾಯಾರಿದೇ ದಾಹ ದಾಹ
ದಾಹ ನನ್ನ ಚೆಲುವೇ… 
 
|| ಆಕಾಶ ಕೆಳಗೇಕೆ ಬಂತು...ಉಹುಂ
ಈ ಭೂಮಿ ಮೇಲೇಕೆ ಹೋಯ್ತು..||
 
ನೀ ನಾಚದೆ ಮೋಹಿನಿ ಬಾ ಪ್ರೀತಿಸು ಕಾಮಿನಿ
ನೀ ನಾಚದೆ ಮೋಹಿನಿ ಬಾ ಪ್ರೀತಿಸು ಕಾಮಿನಿ
ಕಂಗಳು ಎಲ್ಲಿ ತುಟಿಗಳು ಎಲ್ಲಿ
ಕಂಗಳು ಎಲ್ಲಿ ತುಟಿಗಳು ಎಲ್ಲಿ
ಒಂದು ಕಾಣದೇ ಏನೂ ತೋರದೇ
ಒಂದು ಕಾಣದೇ ಏನೂ ತೋರದೇ
ನನ್ನಾಸೆಯ ನೀ ಕಾಣೆಯಾ
ನನ್ನಾಸೆಯ ನೀ ಕಾಣೆಯಾ
ಮಾತಾಡೆಯಾ ನುಡಿ ನುಡಿ
ಸವಿ ನುಡಿ ಚೆಲುವೇ…
 
|| ಆಕಾಶ ಕೆಳಗೇಕೆ ಬಂತು...ಉಹುಂ
ಈ ಭೂಮಿ ಮೇಲೇಕೆ ಹೋಯ್ತು.. ಉಹುಂ
ಇದು ತಾರೆಯು ಇದು ಮೋಡವೋ  
ಇದು ತಾರೆಯು ಇದು ಮೋಡವೋ
ಇಲ್ಲೇಕೆ ನೀ ಬಂದೆ ಹೇಳು ಚಿನ್ನ
 
ಆಕಾಶ ಕೆಳಗೇಕೆ ಬಂತು...ಓ... ಹೋ.. ಹೋ
ಈ ಭೂಮಿ ಮೇಲೇಕೆ ಹೋಯ್ತು.. ಉಹುಂ..||

ಆಕಾಶ ಕೆಳಗೇಕೆ ಬಂತು...ಯಾಕ್ ಬಂತು...
ಈ ಭೂಮಿ ಮೇಲೇಕೆ ಹೋಯ್ತು..ಯಾಕ್ ಹೋಯ್ತು
ಇದು ತಾರೆಯೋ, ಇದು ಮೋಡವೋ
ಇದು ತಾರೆಯೋ, ಇದು ಮೋಡವೋ
ಇಲ್ಲೇಕೆ ನೀ ಬಂದೆ ಹೇಳು ಚಿನ್ನ
 
|| ಆಕಾಶ ಕೆಳಗೇಕೆ ಬಂತು...ಉಹುಂ
ಈ ಭೂಮಿ ಮೇಲೇಕೆ ಹೋಯ್ತು.. ಉಹುಂ..||
 
ತೇಲಾಡಿದ ಹಾಗಿದೆ ತೂರಾಡುವಾ ಹಾಗಿದೆ
ತೇಲಾಡಿದ ಹಾಗಿದೆ ತೂರಾಡುವಾ ಹಾಗಿದೆ
ಹಿಡಿದಿಕೋ ನನ್ನ ಬಿಡದಿರು ಚಿನ್ನ
ಹಿಡಿದಿಕೋ ನನ್ನ ಬಿಡದಿರು ಚಿನ್ನ
ಕಾಲು ಕುಣಿದಿದೆ ಮೇಲೆ ಎಗರಿದೇ
ಕಾಲು ಕುಣಿದಿದೆ ಮೇಲೆ ಎಗರಿದೇ
ಮೈಯೆಲ್ಲವೂ ಹೂವಾಗಿದೆ
ಮೈಯೆಲ್ಲವೂ ಹೂವಾಗಿದೆ
ಬಾಯಾರಿದೇ ದಾಹ ದಾಹ
ದಾಹ ನನ್ನ ಚೆಲುವೇ… 
 
|| ಆಕಾಶ ಕೆಳಗೇಕೆ ಬಂತು...ಉಹುಂ
ಈ ಭೂಮಿ ಮೇಲೇಕೆ ಹೋಯ್ತು..||
 
ನೀ ನಾಚದೆ ಮೋಹಿನಿ ಬಾ ಪ್ರೀತಿಸು ಕಾಮಿನಿ
ನೀ ನಾಚದೆ ಮೋಹಿನಿ ಬಾ ಪ್ರೀತಿಸು ಕಾಮಿನಿ
ಕಂಗಳು ಎಲ್ಲಿ ತುಟಿಗಳು ಎಲ್ಲಿ
ಕಂಗಳು ಎಲ್ಲಿ ತುಟಿಗಳು ಎಲ್ಲಿ
ಒಂದು ಕಾಣದೇ ಏನೂ ತೋರದೇ
ಒಂದು ಕಾಣದೇ ಏನೂ ತೋರದೇ
ನನ್ನಾಸೆಯ ನೀ ಕಾಣೆಯಾ
ನನ್ನಾಸೆಯ ನೀ ಕಾಣೆಯಾ
ಮಾತಾಡೆಯಾ ನುಡಿ ನುಡಿ
ಸವಿ ನುಡಿ ಚೆಲುವೇ…
 
|| ಆಕಾಶ ಕೆಳಗೇಕೆ ಬಂತು...ಉಹುಂ
ಈ ಭೂಮಿ ಮೇಲೇಕೆ ಹೋಯ್ತು.. ಉಹುಂ
ಇದು ತಾರೆಯು ಇದು ಮೋಡವೋ  
ಇದು ತಾರೆಯು ಇದು ಮೋಡವೋ
ಇಲ್ಲೇಕೆ ನೀ ಬಂದೆ ಹೇಳು ಚಿನ್ನ
 
ಆಕಾಶ ಕೆಳಗೇಕೆ ಬಂತು...ಓ... ಹೋ.. ಹೋ
ಈ ಭೂಮಿ ಮೇಲೇಕೆ ಹೋಯ್ತು.. ಉಹುಂ..||

Aakasha Kelageke Banthu song lyrics from Kannada Movie Samayada Gombe starring Dr Rajkumar, Srinath, Roopadevi, Lyrics penned by Chi Udayashankar Sung by Dr Rajkumar, Music Composed by M Ranga Rao, film is Directed by Dorai-Bhagavan and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ