Theli Hode Nanu Lyrics

ತೇಲಿ ಹೋದೆ ನಾನು Lyrics

in Samartha

in ಸಮರ್ಥ

LYRIC

Song Details Page after Lyrice

-
ತೇಲಿ ಹೋದೆ ನಾನು ನನ್ನ ಮನೆಯೆ ನೀಲಿ ಬಾನು
ತೇಲಿ ಹೋದೆ ನಾನು ನನ್ನ ಮನೆಯೆ ನೀಲಿ ಬಾನು
ನಲಿನಲಿದು ನಲಿಯೊ ನವಿಲಾದೆ ……
ತಾರೆಗಳ ತಾರೆ ನಾನಾದೆ……
ಮಿನುಮಿನುಗೊ ಮಂಜಲ್ಲಿ ಜಿನುಜಿನುಗೊ ಹನಿಯಾದೆ
ಮಿನುಮಿನುಗೊ ಮಂಜಲ್ಲಿ ಜಿನುಜಿನುಗೊ ಹನಿಯಾದೆ
ನಲಿನಲಿದು ನಲಿಯೊ ನವಿಲಾದೆ …..
ತಾರೆಗಳ ತಾರೆ ನಾನಾದೆ…….
 
ನಗುವ ಹೂಗಲ ಮೇಲೆ ಇಬ್ಬನಿಯ ಸರಮಾಲೆ
ಸಾಗರದಲೆಗಳ ಮೇಲೆ ದೋಣಿಗಳ ಸುವ್ವಾಲೆ
ಹಸಿರ ಎಲೆಗಳ ಮೇಲೆ ಹೊಂಗಿರಣದ ರಂಗೋಲೆ
ಮುಗಿಲ ಅಂಚಲಿ ತೂಗೊ ಮಳೆಬಿಲ್ಲ ಜೋಕಾಲೆ
ಮಳೆಬಿಲ್ಲ ಜೋಕಾಲೆ
 
||ತೇಲಿ ಹೋದೆ ನಾನು ನನ್ನ ಮನೆಯೆ ನೀಲಿ ಬಾನು||
 
ಕೋಗಿಲೆಯ ದನಿಯಲ್ಲಿ ನಾ ಬೆರೆತು ಇಂಪಾದೆ
ಜಿಗಿಯೊ ಜಿಂಕೆ ಮರಿಯ ಕಣ್ಣಲ್ಲಿ ಹೊಳಪಾದೆ
ರಾತ್ರಿಲಿ ಚಂದಿರನ ಹುಣ್ಣಿಮೆಯ ಬಿಳುಪಾದೆ
ಮೈಮರೆತು ಮನತಣಿಸೊ ಸಂಪಿಗೆಯ ಕಂಪಾದೆ
ಸಂಪಿಗೆಯ ಕಂಪಾದೆ
 
||ತೇಲಿ ಹೋದೆ ನಾನು ನನ್ನ ಮನೆಯೆ ನೀಲಿ ಬಾನು
ನಲಿನಲಿದು ನಲಿಯೊ ನವಿಲಾದೆ …..
ತಾರೆಗಳ ತಾರೆ ನಾನಾದೆ…….||

-
ತೇಲಿ ಹೋದೆ ನಾನು ನನ್ನ ಮನೆಯೆ ನೀಲಿ ಬಾನು
ತೇಲಿ ಹೋದೆ ನಾನು ನನ್ನ ಮನೆಯೆ ನೀಲಿ ಬಾನು
ನಲಿನಲಿದು ನಲಿಯೊ ನವಿಲಾದೆ ……
ತಾರೆಗಳ ತಾರೆ ನಾನಾದೆ……
ಮಿನುಮಿನುಗೊ ಮಂಜಲ್ಲಿ ಜಿನುಜಿನುಗೊ ಹನಿಯಾದೆ
ಮಿನುಮಿನುಗೊ ಮಂಜಲ್ಲಿ ಜಿನುಜಿನುಗೊ ಹನಿಯಾದೆ
ನಲಿನಲಿದು ನಲಿಯೊ ನವಿಲಾದೆ …..
ತಾರೆಗಳ ತಾರೆ ನಾನಾದೆ…….
 
ನಗುವ ಹೂಗಲ ಮೇಲೆ ಇಬ್ಬನಿಯ ಸರಮಾಲೆ
ಸಾಗರದಲೆಗಳ ಮೇಲೆ ದೋಣಿಗಳ ಸುವ್ವಾಲೆ
ಹಸಿರ ಎಲೆಗಳ ಮೇಲೆ ಹೊಂಗಿರಣದ ರಂಗೋಲೆ
ಮುಗಿಲ ಅಂಚಲಿ ತೂಗೊ ಮಳೆಬಿಲ್ಲ ಜೋಕಾಲೆ
ಮಳೆಬಿಲ್ಲ ಜೋಕಾಲೆ
 
||ತೇಲಿ ಹೋದೆ ನಾನು ನನ್ನ ಮನೆಯೆ ನೀಲಿ ಬಾನು||
 
ಕೋಗಿಲೆಯ ದನಿಯಲ್ಲಿ ನಾ ಬೆರೆತು ಇಂಪಾದೆ
ಜಿಗಿಯೊ ಜಿಂಕೆ ಮರಿಯ ಕಣ್ಣಲ್ಲಿ ಹೊಳಪಾದೆ
ರಾತ್ರಿಲಿ ಚಂದಿರನ ಹುಣ್ಣಿಮೆಯ ಬಿಳುಪಾದೆ
ಮೈಮರೆತು ಮನತಣಿಸೊ ಸಂಪಿಗೆಯ ಕಂಪಾದೆ
ಸಂಪಿಗೆಯ ಕಂಪಾದೆ
 
||ತೇಲಿ ಹೋದೆ ನಾನು ನನ್ನ ಮನೆಯೆ ನೀಲಿ ಬಾನು
ನಲಿನಲಿದು ನಲಿಯೊ ನವಿಲಾದೆ …..
ತಾರೆಗಳ ತಾರೆ ನಾನಾದೆ…….||

Theli Hode Nanu song lyrics from Kannada Movie Samartha starring Ravi Siror, Rachana Dasharath, Nayana, Lyrics penned by Ellappa T Kusumapriya Sung by Shilpa Madhusudhan, Music Composed by Abhimann Roy, film is Directed by SGR Pavagada and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ