Amma Ennutha Lyrics

ಅಮ್ಮ ಎನ್ನುತ Lyrics

in Samartha

in ಸಮರ್ಥ

LYRIC

Song Details Page after Lyrice

-
ಅಮ್ಮ ಎನ್ನುತ ನಾನು ಲಾಲಿ ಹಾಡಲೆ
ನಿನ್ನ ನೆನಪಲೆ ಈ ಜೀವ ಸವಿಯದೆ
ವಿಧಿಯೆ ನಿನ್ನ ಆಟ ನೀ ಆಡಿ ಮುಗಿಸಿದೆ
ಸದ್ದೆ ಇಲ್ಲದಂತೆ ನನಗೆ ಸಜೆಯ ವಿಧಿಸಿದೆ
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
ನಾ ಯಾರ ಮಡಿಲಿನಲ್ಲಿ ಮಮತೆಯ ಕಾಣಲಿ
ನಾ ಯಾರ ಪ್ರೀತಿಯಲ್ಲಿ ಕೈತುತ್ತು ತಿನ್ನಲಿ
ನೋವನುಂಡು ನೀನು ನನಗೆ ನಲಿವೆ ಉಣಿಸಿದೆ
ನೋವ ಬಿಟ್ಟು ಈಗ ನೀನು ದೂರವಾದೆ ಅಮ್ಮ
ದಾರಿ ಕಾಣದಮ್ಮ
 
||ಅಮ್ಮ ಎನ್ನುತ ನಾನು ಲಾಲಿ ಹಾಡಲೆ
ನಿನ್ನ ನೆನಪಲೆ ಈ ಜೀವ ಸವಿಯದೆ||
 
ನಿನ್ನ ಜೀವ ಒತ್ತೆಯಿಟ್ಟು ಜನುಮವ ನೀಡಿದೆ
ಪ್ರಾಣವ ಬಿಟ್ಟು ಈಗ ಏಕಾಂಗಿ ಮಾಡಿದೆ
ನೀನೆ ಇಲ್ಲ ಅಂದಮೇಲೆ ಬದುಕು ಶೂನ್ಯ ತಾನೆ
ಜನನಿ ಜಗದ ಮೂಲ ಕಾಣೊ ದೈವ ಅಮ್ಮ
ಕಾಣದಾದೆ ಅಮ್ಮ
 
||ಅಮ್ಮ ಎನ್ನುತ ನಾನು ಲಾಲಿ ಹಾಡಲೆ
ನಿನ್ನ ನೆನಪಲೆ ಈ ಜೀವ ಸವಿಯದೆ||
 

-
ಅಮ್ಮ ಎನ್ನುತ ನಾನು ಲಾಲಿ ಹಾಡಲೆ
ನಿನ್ನ ನೆನಪಲೆ ಈ ಜೀವ ಸವಿಯದೆ
ವಿಧಿಯೆ ನಿನ್ನ ಆಟ ನೀ ಆಡಿ ಮುಗಿಸಿದೆ
ಸದ್ದೆ ಇಲ್ಲದಂತೆ ನನಗೆ ಸಜೆಯ ವಿಧಿಸಿದೆ
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
ನಾ ಯಾರ ಮಡಿಲಿನಲ್ಲಿ ಮಮತೆಯ ಕಾಣಲಿ
ನಾ ಯಾರ ಪ್ರೀತಿಯಲ್ಲಿ ಕೈತುತ್ತು ತಿನ್ನಲಿ
ನೋವನುಂಡು ನೀನು ನನಗೆ ನಲಿವೆ ಉಣಿಸಿದೆ
ನೋವ ಬಿಟ್ಟು ಈಗ ನೀನು ದೂರವಾದೆ ಅಮ್ಮ
ದಾರಿ ಕಾಣದಮ್ಮ
 
||ಅಮ್ಮ ಎನ್ನುತ ನಾನು ಲಾಲಿ ಹಾಡಲೆ
ನಿನ್ನ ನೆನಪಲೆ ಈ ಜೀವ ಸವಿಯದೆ||
 
ನಿನ್ನ ಜೀವ ಒತ್ತೆಯಿಟ್ಟು ಜನುಮವ ನೀಡಿದೆ
ಪ್ರಾಣವ ಬಿಟ್ಟು ಈಗ ಏಕಾಂಗಿ ಮಾಡಿದೆ
ನೀನೆ ಇಲ್ಲ ಅಂದಮೇಲೆ ಬದುಕು ಶೂನ್ಯ ತಾನೆ
ಜನನಿ ಜಗದ ಮೂಲ ಕಾಣೊ ದೈವ ಅಮ್ಮ
ಕಾಣದಾದೆ ಅಮ್ಮ
 
||ಅಮ್ಮ ಎನ್ನುತ ನಾನು ಲಾಲಿ ಹಾಡಲೆ
ನಿನ್ನ ನೆನಪಲೆ ಈ ಜೀವ ಸವಿಯದೆ||
 

Amma Ennutha song lyrics from Kannada Movie Samartha starring Ravi Siror, Rachana Dasharath, Nayana, Lyrics penned by Vijaya Reddy Sung by Mehaboob Pasha, Music Composed by Abhimann Roy, film is Directed by SGR Pavagada and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ