-
ಬಿಡುವೆ ಇಲ್ಲ ನನಗೆ ನಿನ್ನ ನೆನಪಿನೊಳಗೆ
ಇರಲಿ ಇಂಥ ಸಲುಗೆ ಬೇಡ ಬೇರೆ ಕೊಡುಗೆ
ಅಗಲಿ ನಿನ್ನ ಜಗದೊಳಗೆ ಇರಲಾರೆ ನಾನು ಅರೆಘಳಿಗೆ
ಅಗಲಿ ನಿನ್ನ ಜಗದೊಳಗೆ ಇರಲಾರೆ ನಾನು ಅರೆಘಳಿಗೆ
ಬಿಡುವೆ ಇಲ್ಲ ನನಗೆ ನಿನ್ನ ನೆನಪಿನೊಳಗೆ
ಪ್ರೇಮಿಯು ಆಗಲು ನೀಡಿದೆ ಪ್ರೇರಣೆ
ದೇವರ ಗುಡಿಯನು ನಿನ್ನದೆ ಪ್ರಾರ್ಥನೆ
ಸ್ವಲ್ಪ ನಿಲ್ಲಿಸು ಸ್ವಲ್ಪ ಸ್ಪಂಧಿಸು
ಏಕೊ ಏನೊ ನಿನಗೆ ನಾನು ಶರಣಾದೆನು
ನಿನ್ನ ಹೃದಯದಲ್ಲಿ ನಾನು ಸೆರೆಯಾದೆನು
||ಬಿಡುವೆ ಇಲ್ಲ ನನಗೆ ನಿನ್ನ ನೆನಪಿನೊಳಗೆ||
ಅರಿಯದ ಅನುಭವ ಅವಸರ ಮಾಡಿದೆ
ಯಾವುದೊ ಹೊಸಪದ ಹೊಸತರ ಕಾಡಿದೆ
ಸ್ವಲ್ಪ ಕಾಡಿಸು ತುಂಬ ಪ್ರೀತಿಸು
ಏಕೊ ಏನೊ ನಿನಗೆ ನಾನು ಶರಣಾದೆನು
ನಿನ್ನ ಹೃದಯದಲ್ಲಿ ಸೆರೆಯಾದೆನು
||ಬಿಡುವೆ ಇಲ್ಲ ನನಗೆ ನಿನ್ನ ನೆನಪಿನೊಳಗೆ
ಇರಲಿ ಇಂಥ ಸಲುಗೆ ಬೇಡ ಬೇರೆ ಕೊಡುಗೆ
ಅಗಲಿ ನಿನ್ನ ಜಗದೊಳಗೆ ಇರಲಾರೆ ನಾನು ಅರೆಘಳಿಗೆ
ಅಗಲಿ ನಿನ್ನ ಜಗದೊಳಗೆ ಇರಲಾರೆ ನಾನು ಅರೆಘಳಿಗೆ||
ಇರಲಾರೆ ನಾನು ಅರೆಘಳಿಗೆ||
-
ಬಿಡುವೆ ಇಲ್ಲ ನನಗೆ ನಿನ್ನ ನೆನಪಿನೊಳಗೆ
ಇರಲಿ ಇಂಥ ಸಲುಗೆ ಬೇಡ ಬೇರೆ ಕೊಡುಗೆ
ಅಗಲಿ ನಿನ್ನ ಜಗದೊಳಗೆ ಇರಲಾರೆ ನಾನು ಅರೆಘಳಿಗೆ
ಅಗಲಿ ನಿನ್ನ ಜಗದೊಳಗೆ ಇರಲಾರೆ ನಾನು ಅರೆಘಳಿಗೆ
ಬಿಡುವೆ ಇಲ್ಲ ನನಗೆ ನಿನ್ನ ನೆನಪಿನೊಳಗೆ
ಪ್ರೇಮಿಯು ಆಗಲು ನೀಡಿದೆ ಪ್ರೇರಣೆ
ದೇವರ ಗುಡಿಯನು ನಿನ್ನದೆ ಪ್ರಾರ್ಥನೆ
ಸ್ವಲ್ಪ ನಿಲ್ಲಿಸು ಸ್ವಲ್ಪ ಸ್ಪಂಧಿಸು
ಏಕೊ ಏನೊ ನಿನಗೆ ನಾನು ಶರಣಾದೆನು
ನಿನ್ನ ಹೃದಯದಲ್ಲಿ ನಾನು ಸೆರೆಯಾದೆನು
||ಬಿಡುವೆ ಇಲ್ಲ ನನಗೆ ನಿನ್ನ ನೆನಪಿನೊಳಗೆ||
ಅರಿಯದ ಅನುಭವ ಅವಸರ ಮಾಡಿದೆ
ಯಾವುದೊ ಹೊಸಪದ ಹೊಸತರ ಕಾಡಿದೆ
ಸ್ವಲ್ಪ ಕಾಡಿಸು ತುಂಬ ಪ್ರೀತಿಸು
ಏಕೊ ಏನೊ ನಿನಗೆ ನಾನು ಶರಣಾದೆನು
ನಿನ್ನ ಹೃದಯದಲ್ಲಿ ಸೆರೆಯಾದೆನು
||ಬಿಡುವೆ ಇಲ್ಲ ನನಗೆ ನಿನ್ನ ನೆನಪಿನೊಳಗೆ
ಇರಲಿ ಇಂಥ ಸಲುಗೆ ಬೇಡ ಬೇರೆ ಕೊಡುಗೆ
ಅಗಲಿ ನಿನ್ನ ಜಗದೊಳಗೆ ಇರಲಾರೆ ನಾನು ಅರೆಘಳಿಗೆ
ಅಗಲಿ ನಿನ್ನ ಜಗದೊಳಗೆ ಇರಲಾರೆ ನಾನು ಅರೆಘಳಿಗೆ||
ಇರಲಾರೆ ನಾನು ಅರೆಘಳಿಗೆ||