ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ
ಆಹಾ. . .
ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ
(ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ)
ಇಂಥ ಭುವಿಯಲ್ಲಿ ನನ್ನ
ಜನ್ಮ ದೊರಕಿದ್ದೆ ಪುಣ್ಯ
ತುಂಗೆ ಕಾವೇರಿ ನೀರ
ಕುಡಿವ ನಾವೆಲ್ಲ ಧನ್ಯ
|| ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ||
ಈ ಮಣ್ಣಿನ ಜನ ಸೇವೆಗೆ
ದಿನವೆಲ್ಲ ಲಭಿಸಲಿ ಭಾಗ್ಯ
ಓ. . ನಂಬ್ದೋರನು ಸಂತೈಸುವ
ದಾರೀನ ಹಿಡಿದಿವ ಯೋಗ್ಯ
ಸೌಂದರ್ಯ ಇಲ್ಲಿದೆ ಸೌಕರ್ಯ ಇಲ್ಲಿದೆ
ಔದಾರ್ಯ ತುಂಬಿದ ನಾಡು
ಈ ನಾಡ ದೇವಿಯ ಆರಾಧನೆ
ನನ್ನ ಈ ಪ್ರೀತಿ ಹಾಡು
|| ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ||
ಒಂದೇ ಗಾಳಿ ಒಂದೇ ಭೂಮಿ
ನಾವಣ್ಣತಮ್ಮಂದಿರೆಲ್ಲ
ಹತ್ತಾರು ಕೈ ಒಂದಾದರೆ
ನಮ್ಮನ್ನು ಗೆಲ್ಲೋರೆ ಇಲ್ಲ
ನಾನೆಂದು ನಿಮ್ಮವ ನಿಮ್ಮಿಂದ ಗೆದ್ದವ
ಬೇಕೆಂದು ನಿಮ್ ಅಭಿಮಾನ
ನಿಮ್ಮ ಆರ್ಶೀವಾದದ ಫಲದಿಂದ ನಾ
ಪಡೆದೆ ಬಹು ದೊಡ್ಡ ಸ್ಥಾನ
|| ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ
(ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ)
ಇಂಥ ಭುವಿಯಲ್ಲಿ ನನ್ನ
ಜನ್ಮ ದೊರಕಿದ್ದೇ ಪುಣ್ಯ
ತುಂಗೆ ಕಾವೇರಿ ನೀರ
ಕುಡಿವ ನಾವೆಲ್ಲ ಧನ್ಯ||
||ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ||
ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ
ಆಹಾ. . .
ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ
(ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ)
ಇಂಥ ಭುವಿಯಲ್ಲಿ ನನ್ನ
ಜನ್ಮ ದೊರಕಿದ್ದೆ ಪುಣ್ಯ
ತುಂಗೆ ಕಾವೇರಿ ನೀರ
ಕುಡಿವ ನಾವೆಲ್ಲ ಧನ್ಯ
|| ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ||
ಈ ಮಣ್ಣಿನ ಜನ ಸೇವೆಗೆ
ದಿನವೆಲ್ಲ ಲಭಿಸಲಿ ಭಾಗ್ಯ
ಓ. . ನಂಬ್ದೋರನು ಸಂತೈಸುವ
ದಾರೀನ ಹಿಡಿದಿವ ಯೋಗ್ಯ
ಸೌಂದರ್ಯ ಇಲ್ಲಿದೆ ಸೌಕರ್ಯ ಇಲ್ಲಿದೆ
ಔದಾರ್ಯ ತುಂಬಿದ ನಾಡು
ಈ ನಾಡ ದೇವಿಯ ಆರಾಧನೆ
ನನ್ನ ಈ ಪ್ರೀತಿ ಹಾಡು
|| ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ||
ಒಂದೇ ಗಾಳಿ ಒಂದೇ ಭೂಮಿ
ನಾವಣ್ಣತಮ್ಮಂದಿರೆಲ್ಲ
ಹತ್ತಾರು ಕೈ ಒಂದಾದರೆ
ನಮ್ಮನ್ನು ಗೆಲ್ಲೋರೆ ಇಲ್ಲ
ನಾನೆಂದು ನಿಮ್ಮವ ನಿಮ್ಮಿಂದ ಗೆದ್ದವ
ಬೇಕೆಂದು ನಿಮ್ ಅಭಿಮಾನ
ನಿಮ್ಮ ಆರ್ಶೀವಾದದ ಫಲದಿಂದ ನಾ
ಪಡೆದೆ ಬಹು ದೊಡ್ಡ ಸ್ಥಾನ
|| ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ
(ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ)
ಇಂಥ ಭುವಿಯಲ್ಲಿ ನನ್ನ
ಜನ್ಮ ದೊರಕಿದ್ದೇ ಪುಣ್ಯ
ತುಂಗೆ ಕಾವೇರಿ ನೀರ
ಕುಡಿವ ನಾವೆಲ್ಲ ಧನ್ಯ||
||ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ||
Kannadada Maathe Chenna song lyrics from Kannada Movie Samara starring Shivarajkumar, Devaraj, Sudharani, Lyrics penned by M N Vyasa Rao Sung by Dr Rajkumar, Music Composed by Kousthubha, film is Directed by Chi Gurudutt and film is released on 1995