-
ಎದೆ ಧಿಮ್ ಧಿಮ ತಕ ಧಿಮ್ ಧಿಮ
ನಾ ಹಾಡುವ ಹಾಡಿಗೆ
ಮೈಯೆಲ್ಲವು ಜುಮ್ ಜುಮ ನಾನಿದ್ದರೆ ಜೋಡಿಗೆ
ಅಪರೂಪದ ಹೊಸಗೀತೆಯ ನಾನು ಹಾಡುವೆ
ಮನತುಂಬುವ ಸುಖ ಸಂತೋಷವ ನೀಡುವೆ
ಬಾ ಬಾ ಬಳಿ ಬಾ
ಬಾ ಬಾ ಬಳಿ ಬಾ
ಎದೆ ಧಿಮ್ ಧಿಮ ತಕ ಧಿಮ್ ಧಿಮ
ನಾ ಹಾಡುವ ಹಾಡಿಗೆ
ಹೆಲ್ಲೊ ಡಿಯರ್ ಜಗದಲ್ಲಿ ನಾನೇನೆ ಸೂಪರ್ ಸ್ಟಾರ್
ಓ ಮೇರಿಯರ್ ನಾ ಹೆಜ್ಜೆ ಇಟ್ಟಲ್ಲಿ ಮಾಯಾಬಜಾರ್
ಆಸ್ಟ್ರೇಲಿಯ ಪ್ಯಾರಿಸ್ ಲಂಡನ್ ಮಲ್ಲೇಷಿಯ
ಬೇಕೊಮಿಯ ಅಲ್ಲೆಲ್ಲ ನಾನೇನೆ ಮಿಸ್ ಇಂಡಿಯ
ಬಳುಕಾಡುವ ಬಿಸಿಪ್ರಾಯದ ವಿಶ್ವ ಸುಂದರಿ
ಜೊತೆ ಆಗು ಬಾ ಇದು ರಂಗಾದ ನ್ಯೂ ಸೆಂಚುರಿ
ಬಾ ಬಾ ಬಳಿ ಬಾ
ಬಾ ಬಾ ಬಳಿ ಬಾ
||ಎದೆ ಧಿಮ್ ಧಿಮ ತಕ ಧಿಮ್ ಧಿಮ
ನಾ ಹಾಡುವ ಹಾಡಿಗೆ||
ಮೊನಾಲಿಸ ಫೇಸಲ್ಲಿರೊ ಸ್ಮೈಲು ನನ್ನಲ್ಲಿದೆ
ಮುಸ್ಸಂಜೆಯ ಮಿಂಚೆಲ್ಲವು ಕಣ್ಣ ಅಂಚಲ್ಲಿದೆ
ಕಣ್ಣೇಟಿಗೆ ಎಲ್ಲರ ಮೈಯೆಲ್ಲ ಥ್ರಿಲ್ಲಾಗಿದೆ
ಡ್ರಮ್ ಬೀಟಿಗೆ ಸಂಗೀತದ ಗುಂಗು ರಂಗೇರಿದೆ
ಈ ಡ್ಯಾನ್ಸಿಗೆ ನನ್ನೊಂದಿಗೆ ಜೋಡಿಯಾಗು ಬಾ
ರೋಮ್ಯಾನ್ಸಿಗೆ ಜೊತೆ ಸಂಗಾತಿ ನೀನಾಗು ಬಾ
ಬಾ ಬಾ ಬಳಿ ಬಾ
ಬಾ ಬಾ ಬಳಿ ಬಾ
ಬಾ ಬಾ
-
ಎದೆ ಧಿಮ್ ಧಿಮ ತಕ ಧಿಮ್ ಧಿಮ
ನಾ ಹಾಡುವ ಹಾಡಿಗೆ
ಮೈಯೆಲ್ಲವು ಜುಮ್ ಜುಮ ನಾನಿದ್ದರೆ ಜೋಡಿಗೆ
ಅಪರೂಪದ ಹೊಸಗೀತೆಯ ನಾನು ಹಾಡುವೆ
ಮನತುಂಬುವ ಸುಖ ಸಂತೋಷವ ನೀಡುವೆ
ಬಾ ಬಾ ಬಳಿ ಬಾ
ಬಾ ಬಾ ಬಳಿ ಬಾ
ಎದೆ ಧಿಮ್ ಧಿಮ ತಕ ಧಿಮ್ ಧಿಮ
ನಾ ಹಾಡುವ ಹಾಡಿಗೆ
ಹೆಲ್ಲೊ ಡಿಯರ್ ಜಗದಲ್ಲಿ ನಾನೇನೆ ಸೂಪರ್ ಸ್ಟಾರ್
ಓ ಮೇರಿಯರ್ ನಾ ಹೆಜ್ಜೆ ಇಟ್ಟಲ್ಲಿ ಮಾಯಾಬಜಾರ್
ಆಸ್ಟ್ರೇಲಿಯ ಪ್ಯಾರಿಸ್ ಲಂಡನ್ ಮಲ್ಲೇಷಿಯ
ಬೇಕೊಮಿಯ ಅಲ್ಲೆಲ್ಲ ನಾನೇನೆ ಮಿಸ್ ಇಂಡಿಯ
ಬಳುಕಾಡುವ ಬಿಸಿಪ್ರಾಯದ ವಿಶ್ವ ಸುಂದರಿ
ಜೊತೆ ಆಗು ಬಾ ಇದು ರಂಗಾದ ನ್ಯೂ ಸೆಂಚುರಿ
ಬಾ ಬಾ ಬಳಿ ಬಾ
ಬಾ ಬಾ ಬಳಿ ಬಾ
||ಎದೆ ಧಿಮ್ ಧಿಮ ತಕ ಧಿಮ್ ಧಿಮ
ನಾ ಹಾಡುವ ಹಾಡಿಗೆ||
ಮೊನಾಲಿಸ ಫೇಸಲ್ಲಿರೊ ಸ್ಮೈಲು ನನ್ನಲ್ಲಿದೆ
ಮುಸ್ಸಂಜೆಯ ಮಿಂಚೆಲ್ಲವು ಕಣ್ಣ ಅಂಚಲ್ಲಿದೆ
ಕಣ್ಣೇಟಿಗೆ ಎಲ್ಲರ ಮೈಯೆಲ್ಲ ಥ್ರಿಲ್ಲಾಗಿದೆ
ಡ್ರಮ್ ಬೀಟಿಗೆ ಸಂಗೀತದ ಗುಂಗು ರಂಗೇರಿದೆ
ಈ ಡ್ಯಾನ್ಸಿಗೆ ನನ್ನೊಂದಿಗೆ ಜೋಡಿಯಾಗು ಬಾ
ರೋಮ್ಯಾನ್ಸಿಗೆ ಜೊತೆ ಸಂಗಾತಿ ನೀನಾಗು ಬಾ
ಬಾ ಬಾ ಬಳಿ ಬಾ
ಬಾ ಬಾ ಬಳಿ ಬಾ
ಬಾ ಬಾ
Ede Dim Dima song lyrics from Kannada Movie Samara starring Shivarajkumar, Devaraj, Sudharani, Lyrics penned bySung by Manjula Gururaj, Music Composed by Kousthubha, film is Directed by Chi Gurudutt and film is released on 1995