ಅ ಆ ಇ ಈ ಓ ಓ ಓ
ಏನಿದು ಓಹೋಹೋ
ಮುದ್ದಾಡೊ ಹೊತ್ತಲ್ಲಿ
ಎಲ್ಲೆಲ್ಲೋ ಖಜರಾವೋ
ಪ್ರೇಮಗೀತೆ ಹಾಡೊ ಊರಲ್ಲಿ
ನಾವು ಕೂಡ ಸೇರಬೇಕಲ್ಲಿ
ರಾತ್ರಿ ಹಗಲು ಚಿಂತೆ ಬೇಡ
ಪ್ರೀತಿ ಒಂದೇ ಸಾಕಿಲ್ಲಿ
|| ಅ ಆ ಇ ಈ ಓ ಓ ಓ
ಏನಿದು ಓಹೋಹೋ
ಮುದ್ದಾಡೊ ಹೊತ್ತಲ್ಲಿ
ಎಲ್ಲೆಲ್ಲೋ ಖಜರಾವೋ ||
ಹೂವ ಪಕ್ಕ ನೀ ನಿಂತ್ರೆ
ಹೂವಿಗಿಲ್ಲ ಗ್ಲ್ಯಾಮರು
ನಿನ್ನ ಹೀಗೆ ತಬ್ಬಿಕೊಂಡ್ರೆ
ಕಬ್ಬು ತಂಪು ಸಮ್ಮರು
ಮಂಜು ಬೀಳೋ ರಾತ್ರಿಯಲ್ಲಿ
ನೀನೇ ನಂಗೆ ಬ್ಲ್ಯಾಂಕೆಟ್ಟು
ಪ್ರೀತಿ ಮಾಡೋ ಪಾಠಕ್ಕೆಲ್ಲಾ
ನಾನೇ ಕಟ್ಲೆ ಟೋನಿಟ್ಟು
ಹೋ... ಈ ಅಂದವೆಲ್ಲಾ..
ನೋಡುತ್ತಾ ಮೆಲ್ಲ..
ಆದೆನು ನಾನು ಪ್ರೀತಿಲಿ ಮಲ್ಲ
ಯಾರಿಗುಂಟು ಯಾರಿಗಿಲ್ಲ
ಬಾಯಿ ತುಂಬಾ ರಸುಗುಲ್ಲ
|| || ಅ ಆ ಇ ಈ ಓ ಓ ಓ
ಏನಿದು ಓಹೋಹೋ
ಅರೆ. . ಮುದ್ದಾಡೊ ಹೊತ್ತಲ್ಲಿ
ಎಲ್ಲೆಲ್ಲೋ ಖಜರಾವೋ ||
ಪ್ರೀತಿಸೋರು ಕಾಲು ಇಟ್ಟ
ಜಾಗವೆಲ್ಲ ಗಾರ್ಡನ್ನು
ಯಾವ ದೇಶ ಯಾವ ಬಾಷೆ
ಪ್ರೀತಿಗಿಲ್ಲ ಮಾರ್ಜಿನ್ನು
ಪ್ರೇಮಿ ಎಂದು ಜೀವಿಸೋಕೆ
ಪ್ರೇಮ ಒಂದೇ ಆಕ್ಸಿಜನ್
ಯಾವ ಪ್ರಾಣ ಯಾರದೆಂದು
ಸೇರಿದಾಗ ಕನಪ್ಯೂಷನ್
ಓ.. ಒಂದಾಗಿ ಸೇರಿ ಕನಸಲ್ಲಿ ಜಾರಿ
ದೋಚೋಣ ಬಾರಾ ಪ್ರೀತಿ ತಿಜೋರಿ
ಊರಿಗೆ ಊರೇ ಬೇರೆ ಆದರೂ
ಪ್ರೀತಿಗಿಲ್ಲ ಪರ್ಮಿಷನ್
|| ಅ ಆ ಇ ಈ ಓ ಓ ಓ
ಏನಿದು ಓಹೋಹೋ
ಮುದ್ದಾಡೊ ಹೊತ್ತಲ್ಲಿ
ಎಲ್ಲೆಲ್ಲೋ ಖಜರಾವೋ
ಪ್ರೇಮಗೀತೆ ಹಾಡೊ ಊರಲ್ಲಿ
ನಾವು ಕೂಡ ಸೇರಬೇಕಲ್ಲಿ
ರಾತ್ರಿ ಹಗಲು ಚಿಂತೆ ಬೇಡ
ಪ್ರೀತಿ ಒಂದೇ ಸಾಕಿಲ್ಲಿ
ಅ ಆ ಇ ಈ ಓ ಓ ಓ
ಏನಿದು ಓಹೋಹೋ
ಮುದ್ದಾಡೊ ಹೊತ್ತಲ್ಲಿ
ಎಲ್ಲೆಲ್ಲೋ ಖಜರಾವೋ ||
ಅ ಆ ಇ ಈ ಓ ಓ ಓ
ಏನಿದು ಓಹೋಹೋ
ಮುದ್ದಾಡೊ ಹೊತ್ತಲ್ಲಿ
ಎಲ್ಲೆಲ್ಲೋ ಖಜರಾವೋ
ಪ್ರೇಮಗೀತೆ ಹಾಡೊ ಊರಲ್ಲಿ
ನಾವು ಕೂಡ ಸೇರಬೇಕಲ್ಲಿ
ರಾತ್ರಿ ಹಗಲು ಚಿಂತೆ ಬೇಡ
ಪ್ರೀತಿ ಒಂದೇ ಸಾಕಿಲ್ಲಿ
|| ಅ ಆ ಇ ಈ ಓ ಓ ಓ
ಏನಿದು ಓಹೋಹೋ
ಮುದ್ದಾಡೊ ಹೊತ್ತಲ್ಲಿ
ಎಲ್ಲೆಲ್ಲೋ ಖಜರಾವೋ ||
ಹೂವ ಪಕ್ಕ ನೀ ನಿಂತ್ರೆ
ಹೂವಿಗಿಲ್ಲ ಗ್ಲ್ಯಾಮರು
ನಿನ್ನ ಹೀಗೆ ತಬ್ಬಿಕೊಂಡ್ರೆ
ಕಬ್ಬು ತಂಪು ಸಮ್ಮರು
ಮಂಜು ಬೀಳೋ ರಾತ್ರಿಯಲ್ಲಿ
ನೀನೇ ನಂಗೆ ಬ್ಲ್ಯಾಂಕೆಟ್ಟು
ಪ್ರೀತಿ ಮಾಡೋ ಪಾಠಕ್ಕೆಲ್ಲಾ
ನಾನೇ ಕಟ್ಲೆ ಟೋನಿಟ್ಟು
ಹೋ... ಈ ಅಂದವೆಲ್ಲಾ..
ನೋಡುತ್ತಾ ಮೆಲ್ಲ..
ಆದೆನು ನಾನು ಪ್ರೀತಿಲಿ ಮಲ್ಲ
ಯಾರಿಗುಂಟು ಯಾರಿಗಿಲ್ಲ
ಬಾಯಿ ತುಂಬಾ ರಸುಗುಲ್ಲ
|| || ಅ ಆ ಇ ಈ ಓ ಓ ಓ
ಏನಿದು ಓಹೋಹೋ
ಅರೆ. . ಮುದ್ದಾಡೊ ಹೊತ್ತಲ್ಲಿ
ಎಲ್ಲೆಲ್ಲೋ ಖಜರಾವೋ ||
ಪ್ರೀತಿಸೋರು ಕಾಲು ಇಟ್ಟ
ಜಾಗವೆಲ್ಲ ಗಾರ್ಡನ್ನು
ಯಾವ ದೇಶ ಯಾವ ಬಾಷೆ
ಪ್ರೀತಿಗಿಲ್ಲ ಮಾರ್ಜಿನ್ನು
ಪ್ರೇಮಿ ಎಂದು ಜೀವಿಸೋಕೆ
ಪ್ರೇಮ ಒಂದೇ ಆಕ್ಸಿಜನ್
ಯಾವ ಪ್ರಾಣ ಯಾರದೆಂದು
ಸೇರಿದಾಗ ಕನಪ್ಯೂಷನ್
ಓ.. ಒಂದಾಗಿ ಸೇರಿ ಕನಸಲ್ಲಿ ಜಾರಿ
ದೋಚೋಣ ಬಾರಾ ಪ್ರೀತಿ ತಿಜೋರಿ
ಊರಿಗೆ ಊರೇ ಬೇರೆ ಆದರೂ
ಪ್ರೀತಿಗಿಲ್ಲ ಪರ್ಮಿಷನ್
|| ಅ ಆ ಇ ಈ ಓ ಓ ಓ
ಏನಿದು ಓಹೋಹೋ
ಮುದ್ದಾಡೊ ಹೊತ್ತಲ್ಲಿ
ಎಲ್ಲೆಲ್ಲೋ ಖಜರಾವೋ
ಪ್ರೇಮಗೀತೆ ಹಾಡೊ ಊರಲ್ಲಿ
ನಾವು ಕೂಡ ಸೇರಬೇಕಲ್ಲಿ
ರಾತ್ರಿ ಹಗಲು ಚಿಂತೆ ಬೇಡ
ಪ್ರೀತಿ ಒಂದೇ ಸಾಕಿಲ್ಲಿ
ಅ ಆ ಇ ಈ ಓ ಓ ಓ
ಏನಿದು ಓಹೋಹೋ
ಮುದ್ದಾಡೊ ಹೊತ್ತಲ್ಲಿ
ಎಲ್ಲೆಲ್ಲೋ ಖಜರಾವೋ ||
Aa Aaa E Ee song lyrics from Kannada Movie Samara starring Shivarajkumar, Devaraj, Sudharani, Lyrics penned by M N Vyasa Rao Sung by S P Balasubrahmanyam, Chithra, Music Composed by Kousthubha, film is Directed by Chi Gurudutt and film is released on 1995