-
ಶರಣಾದೆಯ ಆವೇಶಕ್ಕೆ ಬಲಿಯಾದೆಯ ಆಕ್ರೋಷಕ್ಕೆ
ಶಾಂತಿ ಇನ್ನೆಲ್ಲಿ ನಿನಗೆ ಸುಖವು ಸಾವಲ್ಲಿ ಕೊನೆಗೆ
ಶರಣಾದೆಯ ಆವೇಶಕ್ಕೆ ಬಲಿಯಾದೆಯ ಆಕ್ರೋಷಕ್ಕೆ
ಮುಳ್ಳಿನಲ್ಲಿ ಹಿತವು ಉಂಟೆ ಬೆಂಕಿಯಲ್ಲಿ ತಂಪು ಉಂಟೆ
ಇರುಳಿನಲ್ಲಿ ಸೂರ್ಯನನ್ನು ಹುಡುಕುವರು ಉಂಟೆ
ಇರುಳಿನಲ್ಲಿ ಸೂರ್ಯನನ್ನು ಹುಡುಕುವರು ಉಂಟೆ
ಸೇಡಿನಿಂದ ಹರುಷ ಹೊಂದಿ ಬಾಳಿದವರು ಉಂಟೆ
||ಶರಣಾದೆಯ ಆವೇಶಕ್ಕೆ ಬಲಿಯಾದೆಯ ಆಕ್ರೋಷಕ್ಕೆ||
ಮರೆಯಲಾರೆ ಕಳೆದ ದಿನವ ಅರಿಯಲಾರೆ ಬಾಳ ಪಥವ
ತಾಳಲಾರೆ ಹೃದಯದಲಿ ತುಂಬಿದ ನೋವ
ತಾಳಲಾರೆ ಹೃದಯದಲಿ ತುಂಬಿದ ನೋವ
ಚಿಂತೆ ಎದೆಯ ದಹಿಸುತಿರಲು ಮನದಿ ಆವೇಗ