Baalu Hoovaagi Lyrics

ಬಾಳು ಹೂವಾಗಿ Lyrics

in Sakida Sarpa

in ಸಾಕಿದ ಸರ್ಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಬಾಳು ಹೂವಾಗಿ ಪ್ರೀತಿ ಹಾಡಾಗಿ
             ಮನಸು ಆಡಿದೆ….
             ಬಾನ ಅಂಚಲ್ಲಿ ಹಕ್ಕಿ ತಾನಾಗಿ
             ಮೇಲೆ ಹಾರಿದೆ…
ಗಂಡು : ಬಾಳು ಹೂವಾಗಿ ಪ್ರೀತಿ ಹಾಡಾಗಿ
             ಮನಸು ಆಡಿದೆ….
             ಬಾನ ಅಂಚಲ್ಲಿ ಹಕ್ಕಿ ತಾನಾಗಿ
             ಮೇಲೆ ಹಾರಿದೆ…
ಹೆಣ್ಣು : ಇನಿಯಾ ಬಂದಾಗ
ಗಂಡು : ಅವ ನಕ್ಕು ನಿಂತಾಗ
ಹೆಣ್ಣು : ಇನಿಯಾ ಬಂದಾಗ
ಗಂಡು : ಅವ ನಕ್ಕು ನಿಂತಾಗ
ಹೆಣ್ಣು : ಎದೆಯ ಬಡಿತ ತಾಳ ತಪ್ಪಿ
             ತಕಧಿಮಿ ತಕಧಿಮಿ ಎನುತಿದೆ..
ಗಂಡು : ಮೈ ಜುಮ್‌ ಎಂದು ಆಸೆ ಇಂದು
             ಹೊಮ್ಮಿ ಬಂದಿದೆ…
 
|| ಹೆಣ್ಣು : ಬಾಳು ಹೂವಾಗಿ ಪ್ರೀತಿ ಹಾಡಾಗಿ
             ಮನಸು ಆಡಿದೆ….
ಗಂಡು : ಬಾನ ಅಂಚಲ್ಲಿ ಹಕ್ಕಿ ತಾನಾಗಿ
             ಮೇಲೆ ಹಾರಿದೆ….||
 
ಗಂಡು : ರಂಗಾದ ಕೆನ್ನೆಯ
             ಒಮ್ಮೆ ಚಿವುಟೋ ಆಸೆ
ಹೆಣ್ಣು : ಈ ತೋಳ ನಡುವಲ್ಲಿ
             ಮೈಯ ಮರೆಯೋ ಆಸೆ
ಗಂಡು : ಈ ನೀಲಿ ಕಣ್ಣಲ್ಲಿ
             ನನ್ನೆ ಕಾಣೋ ಆಸೆ
ಹೆಣ್ಣು : ನಾ ನಿನ್ನ ಮಡಿಲಲ್ಲಿ
             ಹೀಗೆ ಮಲಗೋ ಆಸೆ
ಗಂಡು : ನಗು ನಗುತ ಹಗಲಿರುಳು
             ದಿನ ಕಳೆವ ಆಸೆ…
ಹೆಣ್ಣು : ಮಳೆಯಿರಲಿ ಬಿಸಿಲಿರಲಿ
             ಜೊತೆ ನಡೆವ ಆಸೆ…
 
|| ಗಂಡು : ಬಾಳು ಹೂವಾಗಿ ಪ್ರೀತಿ ಹಾಡಾಗಿ
             ಮನಸು ಆಡಿದೆ….
ಹೆಣ್ಣು : ಬಾನ ಅಂಚಲ್ಲಿ ಹಕ್ಕಿ ತಾನಾಗಿ
             ಮೇಲೆ ಹಾರಿದೆ…..||
 
ಹೆಣ್ಣು : ಈ ಹೂವ ವಾಸಿಯ ಮೇಲೆ
             ಕುಣಿವೆ ನಾನು…
ಗಂಡು : ಈ ನಿನ್ನ ಉಯ್ಯಾಲೆ
             ತೂಗಿ ನಲಿವೆ ನಾನು
ಹೆಣ್ಣು : ಮದುವೆಯ ಗಂಡಾಗಿ
             ನಾಳೆ ಬರುವೆ ನೀನು…
ಗಂಡು : ನಾ ತಾಳಿ ಬಿಗಿವಾಗ
             ನಾಚಿ ನಿಲುವೆ ನೀನು…
ಹೆಣ್ಣು : ಮಂತ್ರಗಳು ಕೇಳುತಿರೆ
             ಹೊಸ ಹೊಸದು ಬಂಧ…
ಗಂಡು : ಜನುಮಗಳು ಕಳೆದಿರಲು
             ಮುಗಿಯದ ಸಂಬಂಧ
 
|| ಹೆಣ್ಣು : ಬಾಳು ಹೂವಾಗಿ ಪ್ರೀತಿ ಹಾಡಾಗಿ
             ಮನಸು ಆಡಿದೆ….
             ಬಾನ ಅಂಚಲ್ಲಿ ಹಕ್ಕಿ ತಾನಾಗಿ
             ಮೇಲೆ ಹಾರಿದೆ…
ಗಂಡು : ಬಾಳು ಹೂವಾಗಿ ಪ್ರೀತಿ ಹಾಡಾಗಿ
             ಮನಸು ಆಡಿದೆ….
             ಬಾನ ಅಂಚಲ್ಲಿ ಹಕ್ಕಿ ತಾನಾಗಿ
             ಮೇಲೆ ಹಾರಿದೆ…
ಹೆಣ್ಣು : ಇನಿಯಾ ಬಂದಾಗ
ಗಂಡು : ಅವ ನಕ್ಕು ನಿಂತಾಗ
ಹೆಣ್ಣು : ಇನಿಯಾ ಬಂದಾಗ
ಗಂಡು : ಅವ ನಕ್ಕು ನಿಂತಾಗ
ಹೆಣ್ಣು : ಎದೆಯ ಬಡಿತ ತಾಳ ತಪ್ಪಿ
             ತಕಧಿಮಿ ತಕಧಿಮಿ ಎನುತಿದೆ..
ಗಂಡು : ಮೈ ಜುಮ್‌ ಎಂದು ಆಸೆ ಇಂದು
             ಹೊಮ್ಮಿ ಬಂದಿದೆ….
ಇಬ್ಬರು : ಲಾಲಾಲಾಲಾಲಾ…ಲಾಲಾಲಾಲಾ…
               ಲಾಲಾಲಾಲಾಲಾ…ಲಾಲಾಲಾಲಾ…
               ಲಾಲಾಲಾಲಾಲಾ…ಲಾಲಾಲಾಲಾ…
               ಲಾಲಾಲಾಲಾಲಾ…ಲಾಲಾಲಾಲಾ….||

ಹೆಣ್ಣು : ಬಾಳು ಹೂವಾಗಿ ಪ್ರೀತಿ ಹಾಡಾಗಿ
             ಮನಸು ಆಡಿದೆ….
             ಬಾನ ಅಂಚಲ್ಲಿ ಹಕ್ಕಿ ತಾನಾಗಿ
             ಮೇಲೆ ಹಾರಿದೆ…
ಗಂಡು : ಬಾಳು ಹೂವಾಗಿ ಪ್ರೀತಿ ಹಾಡಾಗಿ
             ಮನಸು ಆಡಿದೆ….
             ಬಾನ ಅಂಚಲ್ಲಿ ಹಕ್ಕಿ ತಾನಾಗಿ
             ಮೇಲೆ ಹಾರಿದೆ…
ಹೆಣ್ಣು : ಇನಿಯಾ ಬಂದಾಗ
ಗಂಡು : ಅವ ನಕ್ಕು ನಿಂತಾಗ
ಹೆಣ್ಣು : ಇನಿಯಾ ಬಂದಾಗ
ಗಂಡು : ಅವ ನಕ್ಕು ನಿಂತಾಗ
ಹೆಣ್ಣು : ಎದೆಯ ಬಡಿತ ತಾಳ ತಪ್ಪಿ
             ತಕಧಿಮಿ ತಕಧಿಮಿ ಎನುತಿದೆ..
ಗಂಡು : ಮೈ ಜುಮ್‌ ಎಂದು ಆಸೆ ಇಂದು
             ಹೊಮ್ಮಿ ಬಂದಿದೆ…
 
|| ಹೆಣ್ಣು : ಬಾಳು ಹೂವಾಗಿ ಪ್ರೀತಿ ಹಾಡಾಗಿ
             ಮನಸು ಆಡಿದೆ….
ಗಂಡು : ಬಾನ ಅಂಚಲ್ಲಿ ಹಕ್ಕಿ ತಾನಾಗಿ
             ಮೇಲೆ ಹಾರಿದೆ….||
 
ಗಂಡು : ರಂಗಾದ ಕೆನ್ನೆಯ
             ಒಮ್ಮೆ ಚಿವುಟೋ ಆಸೆ
ಹೆಣ್ಣು : ಈ ತೋಳ ನಡುವಲ್ಲಿ
             ಮೈಯ ಮರೆಯೋ ಆಸೆ
ಗಂಡು : ಈ ನೀಲಿ ಕಣ್ಣಲ್ಲಿ
             ನನ್ನೆ ಕಾಣೋ ಆಸೆ
ಹೆಣ್ಣು : ನಾ ನಿನ್ನ ಮಡಿಲಲ್ಲಿ
             ಹೀಗೆ ಮಲಗೋ ಆಸೆ
ಗಂಡು : ನಗು ನಗುತ ಹಗಲಿರುಳು
             ದಿನ ಕಳೆವ ಆಸೆ…
ಹೆಣ್ಣು : ಮಳೆಯಿರಲಿ ಬಿಸಿಲಿರಲಿ
             ಜೊತೆ ನಡೆವ ಆಸೆ…
 
|| ಗಂಡು : ಬಾಳು ಹೂವಾಗಿ ಪ್ರೀತಿ ಹಾಡಾಗಿ
             ಮನಸು ಆಡಿದೆ….
ಹೆಣ್ಣು : ಬಾನ ಅಂಚಲ್ಲಿ ಹಕ್ಕಿ ತಾನಾಗಿ
             ಮೇಲೆ ಹಾರಿದೆ…..||
 
ಹೆಣ್ಣು : ಈ ಹೂವ ವಾಸಿಯ ಮೇಲೆ
             ಕುಣಿವೆ ನಾನು…
ಗಂಡು : ಈ ನಿನ್ನ ಉಯ್ಯಾಲೆ
             ತೂಗಿ ನಲಿವೆ ನಾನು
ಹೆಣ್ಣು : ಮದುವೆಯ ಗಂಡಾಗಿ
             ನಾಳೆ ಬರುವೆ ನೀನು…
ಗಂಡು : ನಾ ತಾಳಿ ಬಿಗಿವಾಗ
             ನಾಚಿ ನಿಲುವೆ ನೀನು…
ಹೆಣ್ಣು : ಮಂತ್ರಗಳು ಕೇಳುತಿರೆ
             ಹೊಸ ಹೊಸದು ಬಂಧ…
ಗಂಡು : ಜನುಮಗಳು ಕಳೆದಿರಲು
             ಮುಗಿಯದ ಸಂಬಂಧ
 
|| ಹೆಣ್ಣು : ಬಾಳು ಹೂವಾಗಿ ಪ್ರೀತಿ ಹಾಡಾಗಿ
             ಮನಸು ಆಡಿದೆ….
             ಬಾನ ಅಂಚಲ್ಲಿ ಹಕ್ಕಿ ತಾನಾಗಿ
             ಮೇಲೆ ಹಾರಿದೆ…
ಗಂಡು : ಬಾಳು ಹೂವಾಗಿ ಪ್ರೀತಿ ಹಾಡಾಗಿ
             ಮನಸು ಆಡಿದೆ….
             ಬಾನ ಅಂಚಲ್ಲಿ ಹಕ್ಕಿ ತಾನಾಗಿ
             ಮೇಲೆ ಹಾರಿದೆ…
ಹೆಣ್ಣು : ಇನಿಯಾ ಬಂದಾಗ
ಗಂಡು : ಅವ ನಕ್ಕು ನಿಂತಾಗ
ಹೆಣ್ಣು : ಇನಿಯಾ ಬಂದಾಗ
ಗಂಡು : ಅವ ನಕ್ಕು ನಿಂತಾಗ
ಹೆಣ್ಣು : ಎದೆಯ ಬಡಿತ ತಾಳ ತಪ್ಪಿ
             ತಕಧಿಮಿ ತಕಧಿಮಿ ಎನುತಿದೆ..
ಗಂಡು : ಮೈ ಜುಮ್‌ ಎಂದು ಆಸೆ ಇಂದು
             ಹೊಮ್ಮಿ ಬಂದಿದೆ….
ಇಬ್ಬರು : ಲಾಲಾಲಾಲಾಲಾ…ಲಾಲಾಲಾಲಾ…
               ಲಾಲಾಲಾಲಾಲಾ…ಲಾಲಾಲಾಲಾ…
               ಲಾಲಾಲಾಲಾಲಾ…ಲಾಲಾಲಾಲಾ…
               ಲಾಲಾಲಾಲಾಲಾ…ಲಾಲಾಲಾಲಾ….||

Baalu Hoovaagi song lyrics from Kannada Movie Sakida Sarpa starring Y Krishnam Raju, Musuri Krishnamurthy, Shakthi Prasad, Lyrics penned by R N Jayagopal Sung by Poornachandra, S P Shailaja, Music Composed by Guna Singh, film is Directed by Y Krishnam Raju and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ