ಮನದಲ್ಲಿ ಮೂಡದ ಸಂತೋಷ
ತನುವಲಿ ತುಂಬದ ಉಲ್ಲಾಸ
ಹುಡುಕಲು ನೀನು ದೊರೆಯುವುದೇನು
ಬಿಡು ಬಿಡು ಭ್ರಾಂತಿಯ ಇನ್ನು
ಮನದಲ್ಲಿ ಮೂಡದ ಸಂತೋಷ
ನಗುವೆ ಒಮ್ಮೆ ಅಳುವೆ ಒಮ್ಮೆ
ವೇದನೆಯಿಂದ ನೋಡುವೆ ಒಮ್ಮೆ
ನೋಟ ಎಲ್ಲೊ ಮನಸ್ಸು ಎಲ್ಲೊ
ನೆಮ್ಮದಿ ಶಾಂತಿ ಹುಡುಕುವೆ ಎಲ್ಲೊ
ಹಗಲು ಇರುಳು ಕುಡಿದು ಕುಡಿದು
ಹಗಲು ಇರುಳು ಕುಡಿದು ಕುಡಿದು
ಸಾಧಿಸಲಾರೆ ಏನನು ನೀನು
ಮನದಲ್ಲಿ ಮೂಡದ ಸಂತೋಷ
ಏಕೊ ಏನೊ ನಿನ್ನ ಕಂಡು
ಹೊಸ ಹೊಸ ಆಸೆ ಕಾಡಿತು ನನ್ನ
ಬಯಸಿ ಬಂದೆ ಸನಿಹ ನಿಂದೆ
ಸಡಗರದಿಂದ ಸೇರಲು ನಿನ್ನ
ಸರಿಯೆ ಈಗ ಇಂತ ಮೌನ
ಸರಿಯೆ ಈಗ ಇಂತ ಮೌನ
ಒಲಿದೆನು ಎಂದು ನೀ ಹೇಳೊ ಜಾಣ
ಮನದಲ್ಲಿ ಮೂಡದ ಸಂತೋಷ
ಮನದಲ್ಲಿ ಮೂಡದ ಸಂತೋಷ
ತನುವಲಿ ತುಂಬದ ಉಲ್ಲಾಸ
ಹುಡುಕಲು ನೀನು ದೊರೆಯುವುದೇನು
ಬಿಡು ಬಿಡು ಭ್ರಾಂತಿಯ ಇನ್ನು
ಮನದಲ್ಲಿ ಮೂಡದ ಸಂತೋಷ
ನಗುವೆ ಒಮ್ಮೆ ಅಳುವೆ ಒಮ್ಮೆ
ವೇದನೆಯಿಂದ ನೋಡುವೆ ಒಮ್ಮೆ
ನೋಟ ಎಲ್ಲೊ ಮನಸ್ಸು ಎಲ್ಲೊ
ನೆಮ್ಮದಿ ಶಾಂತಿ ಹುಡುಕುವೆ ಎಲ್ಲೊ
ಹಗಲು ಇರುಳು ಕುಡಿದು ಕುಡಿದು
ಹಗಲು ಇರುಳು ಕುಡಿದು ಕುಡಿದು
ಸಾಧಿಸಲಾರೆ ಏನನು ನೀನು
ಮನದಲ್ಲಿ ಮೂಡದ ಸಂತೋಷ
ಏಕೊ ಏನೊ ನಿನ್ನ ಕಂಡು
ಹೊಸ ಹೊಸ ಆಸೆ ಕಾಡಿತು ನನ್ನ
ಬಯಸಿ ಬಂದೆ ಸನಿಹ ನಿಂದೆ
ಸಡಗರದಿಂದ ಸೇರಲು ನಿನ್ನ
ಸರಿಯೆ ಈಗ ಇಂತ ಮೌನ
ಸರಿಯೆ ಈಗ ಇಂತ ಮೌನ
ಒಲಿದೆನು ಎಂದು ನೀ ಹೇಳೊ ಜಾಣ
ಮನದಲ್ಲಿ ಮೂಡದ ಸಂತೋಷ
Manadali Moodada song lyrics from Kannada Movie Sakida Sarpa starring Y Krishnam Raju, Musuri Krishnamurthy, Shakthi Prasad, Lyrics penned bySung by Vani Jairam, Music Composed by Guna Singh, film is Directed by Y Krishnam Raju and film is released on 1984