ನ್ಯಾಯ ನೀತಿ ಸತ್ಯ ಧರ್ಮ ಬದುಕಿನ ಹೊಂಬೆಳಕು
ನ್ಯಾಯ ನೀತಿ ಸತ್ಯ ಧರ್ಮ ಬದುಕಿನ ಹೊಂಬೆಳಕು
ಸತ್ಯ ಧರ್ಮ ಬದುಕಿನ ಹೊಂಬೆಳಕು
ಅನ್ಯಾಯ ನಡೆಯುತಿರೆ ಕೂರ್ಬೇಡ ಸುಮ್ಮನೆ
ಬಂಡಾಯದ ಗುಟುರು ಹಾಕು
ಅನ್ಯಾಯ ನಡೆಯುತಿರೆ ಕೂರ್ಬೇಡ ಸುಮ್ಮನೆ
ಬಂಡಾಯದ ಗುಟುರು ಹಾಕು
ನ್ಯಾಯ ನೀತಿ ಸತ್ಯ ಧರ್ಮ ಬದುಕಿನ ಹೊಂಬೆಳಕು
ನ್ಯಾಯ ನೀತಿ ಸತ್ಯ ಧರ್ಮ ಬದುಕಿನ ಹೊಂಬೆಳಕು
ಹೋರಾಡು ಹೋರಾಡು ಹೋರಾಡು ಅನ್ಯಾದ ಎದುರು
ಸಾಮಾಜಿಕ ನ್ಯಾಯಬೇಕು ನ್ಯಾಯಕ್ಕಾಗಿ ಪಣತೊಡು
ಸಾಮಾಜಿಕ ನ್ಯಾಯಬೇಕು ನ್ಯಾಯಕ್ಕಾಗಿ ಪಣತೊಡು
ಅಸತ್ಯಕ್ಕೆ ಎಂದೆಂದು ಅಗಣಿತದ ಬಲಿ
ಅಸತ್ಯಕ್ಕೆ ಎಂದೆಂದು ಅಗಣಿತದ ಬಲಿ
ಸತ್ಯ ನಿರಂತರ ಹೊಳೆಯಲಿ ನ್ಯಾಯ ಶಾಶ್ವತ ಮಿನುಗಲಿ