ಅನುಪಮ ಅರಿವನು ಕೊಟ್ಟವನು ಗುರು
ಒರಟನಿಗೆ ವಿನಯವ ಕಲಿಸಿದವನು ಶ್ರೀಗುರು
ಬಾಳಿನ ಕತ್ತಲೆಗೆ ಹೊಂಬೆಳಕನು ಇತ್ತವನು ಗುರು
ಮೃಗವನು ಮಾನವನ ಮಾಡಿದವನು ಶ್ರೀಗುರು
ಮೃಗವನು ಮಾನವನ ಮಾಡಿದವನು ಶ್ರೀಗುರು
ಗುರುಬ್ರಹ್ಮ ಗುರುವಿಷ್ಣು ಗುರುದ್ದೇವೊ ಮಹೇಶ್ವರಃ
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ
ತಸ್ಮೈಶ್ರೀ ಗುರವೇ ನಮಃ
ತಸ್ಮೈಶ್ರೀ ಗುರವೇ ನಮಃ
ತಸ್ಮೈಶ್ರೀ ಗುರವೇ ನಮಃ
ಅನುಪಮ ಅರಿವನು ಕೊಟ್ಟವನು ಗುರು
ಒರಟನಿಗೆ ವಿನಯವ ಕಲಿಸಿದವನು ಶ್ರೀಗುರು
ಬಾಳಿನ ಕತ್ತಲೆಗೆ ಹೊಂಬೆಳಕನು ಇತ್ತವನು ಗುರು
ಮೃಗವನು ಮಾನವನ ಮಾಡಿದವನು ಶ್ರೀಗುರು
ಮೃಗವನು ಮಾನವನ ಮಾಡಿದವನು ಶ್ರೀಗುರು
ಗುರುಬ್ರಹ್ಮ ಗುರುವಿಷ್ಣು ಗುರುದ್ದೇವೊ ಮಹೇಶ್ವರಃ
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ
ತಸ್ಮೈಶ್ರೀ ಗುರವೇ ನಮಃ
ತಸ್ಮೈಶ್ರೀ ಗುರವೇ ನಮಃ
ತಸ್ಮೈಶ್ರೀ ಗುರವೇ ನಮಃ
Anupama Arivanu song lyrics from Kannada Movie Sadhane Shikara starring Vaijanath Biradar, Dr Doddarangegowda, Shankanadha Anjanappa, Lyrics penned by Doddarange Gowda Sung by Dhanush, Music Composed by Indu Vishwanath, film is Directed by Eranna N Madhugiri and film is released on 2020