ಕುಣಿ ಕುಣಿದಾಳೊ ಹಸಿವಿನ ಮಾರಿ
ಕುಣಿ ಕುಣಿದಾಳೊ ಹಸಿವಿನ ಮಾರಿ
ತಣಿಯುವ ತನಕ ಒಡಲಲಿ ದಳ್ಳುರಿ
ತಣಿಯುವ ತನಕ ಒಡಲಲಿ ದಳ್ಳುರಿ
ಕುಣಿ ಕುಣಿದಾಳೊ ಹಸಿವಿನ ಮಾರಿ
ಹಸಿವಿನ ಸಮಯಕ್ಕೆ ಪ್ರಾಣಿ ಪಕ್ಷಿ ಕೊಂದು
ಹೊಟ್ಟೆಹೊರೆವ ಮಾನವ ಸಿಕ್ಕಿದ್ದ ತಿಂದು
ಹೊಟ್ಟೆಹೊರೆವ ಮಾನವ ಸಿಕ್ಕಿದ್ದ ತಿಂದು
ಕುಣಿ ಕುಣಿದಾಳೊ ಹಸಿವಿನ ಮಾರಿ
ಭೂತಗಳ ಭೂತ ಈ ಹಸಿವಿನ ಭೂತ
ಭೂತಗಳ ಭೂತ ಈ ಹಸಿವಿನ ಭೂತ
ಹೆಮ್ಮಾರಿ ತಾಂಡವಕ್ಕೆ ತತ್ತರಿಸಿದೆ ಪ್ರೇತ
ಹಸಿವು ಒಂದೆರಗಲು ರೌದ್ರಾವತಾರ
ಹಸಿವು ಒಂದೆರಗಲು ರೌದ್ರಾವತಾರ
ಶಮನ ಮಾಡಲು ಉಂಟು ಜೀವನ ಸಾರ
ಶಮನ ಮಾಡಲು ಉಂಟು ಜೀವನ ಸಾರ
||ಕುಣಿ ಕುಣಿದಾಳೊ ಹಸಿವಿನ ಮಾರಿ
ತಣಿಯುವ ತನಕ ಒಡಲಲಿ ದಳ್ಳುರಿ
ಕುಣಿ ಕುಣಿದಾಳೊ ಹಸಿವಿನ ಮಾರಿ ||
ಹಸಿವಿನ ಮಾರಿ
ಹಸಿವಿನ ಮಾರಿ
ಕುಣಿ ಕುಣಿದಾಳೊ ಹಸಿವಿನ ಮಾರಿ
ಕುಣಿ ಕುಣಿದಾಳೊ ಹಸಿವಿನ ಮಾರಿ
ತಣಿಯುವ ತನಕ ಒಡಲಲಿ ದಳ್ಳುರಿ
ತಣಿಯುವ ತನಕ ಒಡಲಲಿ ದಳ್ಳುರಿ
ಕುಣಿ ಕುಣಿದಾಳೊ ಹಸಿವಿನ ಮಾರಿ
ಹಸಿವಿನ ಸಮಯಕ್ಕೆ ಪ್ರಾಣಿ ಪಕ್ಷಿ ಕೊಂದು
ಹೊಟ್ಟೆಹೊರೆವ ಮಾನವ ಸಿಕ್ಕಿದ್ದ ತಿಂದು
ಹೊಟ್ಟೆಹೊರೆವ ಮಾನವ ಸಿಕ್ಕಿದ್ದ ತಿಂದು
ಕುಣಿ ಕುಣಿದಾಳೊ ಹಸಿವಿನ ಮಾರಿ
ಭೂತಗಳ ಭೂತ ಈ ಹಸಿವಿನ ಭೂತ
ಭೂತಗಳ ಭೂತ ಈ ಹಸಿವಿನ ಭೂತ
ಹೆಮ್ಮಾರಿ ತಾಂಡವಕ್ಕೆ ತತ್ತರಿಸಿದೆ ಪ್ರೇತ
ಹಸಿವು ಒಂದೆರಗಲು ರೌದ್ರಾವತಾರ
ಹಸಿವು ಒಂದೆರಗಲು ರೌದ್ರಾವತಾರ
ಶಮನ ಮಾಡಲು ಉಂಟು ಜೀವನ ಸಾರ
ಶಮನ ಮಾಡಲು ಉಂಟು ಜೀವನ ಸಾರ
||ಕುಣಿ ಕುಣಿದಾಳೊ ಹಸಿವಿನ ಮಾರಿ
ತಣಿಯುವ ತನಕ ಒಡಲಲಿ ದಳ್ಳುರಿ
ಕುಣಿ ಕುಣಿದಾಳೊ ಹಸಿವಿನ ಮಾರಿ ||
ಹಸಿವಿನ ಮಾರಿ
ಹಸಿವಿನ ಮಾರಿ