ಗಂಡು : ಮಾಮರಕೆ ಈ ಕೋಗಿಲೆಯಾ
ಕೋಗಿಲೆಗೆ ಈ ಮಾಮರದ
ಸ್ನೇಹವಾಯ್ತು.. ಓ...ಪ್ರೇಮವಾಯ್ತು..
ಪ್ರೇಮವೀಗ...ಓ... ಗಾನವಾಯ್ತು
ಮಾಮರಕೆ ಈ ಕೋಗಿಲೆಯಾ
ಕೋಗಿಲೆಗೆ ಈ ಮಾಮರದ
ಸ್ನೇಹವಾಯ್ತು.. ಓ...ಪ್ರೇಮವಾಯ್ತು..
ಪ್ರೇಮವೀಗ...ಓ... ಗಾನವಾಯ್ತು
ಹೆಣ್ಣು : ಈ ಸುಮಕೆ ಆ ಭ್ರಮರ ಸೋಲುತಿದೆ..
ಮನಸಾ ನೀಡುತಿದೆ...
ಗಂಡು : ಸಾಗರಕೆ ಈ ನದಿಯು ಓಡುತಿದೆ
ತನುವ ಬೆರೆಸುತಿದೆ...
ಹೆಣ್ಣು : ಮಾಮರಕೆ ಈ ಕೋಗಿಲೆಯಾ
ಗಂಡು : ಕೋಗಿಲೆಗೆ ಈ ಮಾಮರದ
ಹೆಣ್ಣು : ಸ್ನೇಹವಾಯ್ತು ಓ....ಪ್ರೇಮವಾಯ್ತು..
ಗಂಡು : ಪ್ರೇಮವೀಗ ಓ....ಗಾನವಾಯ್ತು
ಗಂಡು : ಮಾಮರಕೆ ಈ ಕೋಗಿಲೆಯಾ
ಕೋಗಿಲೆಗೆ ಈ ಮಾಮರದ
ಸ್ನೇಹವಾಯ್ತು.. ಓ...ಪ್ರೇಮವಾಯ್ತು..
ಪ್ರೇಮವೀಗ...ಓ... ಗಾನವಾಯ್ತು
ಮಾಮರಕೆ ಈ ಕೋಗಿಲೆಯಾ
ಕೋಗಿಲೆಗೆ ಈ ಮಾಮರದ
ಸ್ನೇಹವಾಯ್ತು.. ಓ...ಪ್ರೇಮವಾಯ್ತು..
ಪ್ರೇಮವೀಗ...ಓ... ಗಾನವಾಯ್ತು
ಹೆಣ್ಣು : ಈ ಸುಮಕೆ ಆ ಭ್ರಮರ ಸೋಲುತಿದೆ..
ಮನಸಾ ನೀಡುತಿದೆ...
ಗಂಡು : ಸಾಗರಕೆ ಈ ನದಿಯು ಓಡುತಿದೆ
ತನುವ ಬೆರೆಸುತಿದೆ...
ಹೆಣ್ಣು : ಮಾಮರಕೆ ಈ ಕೋಗಿಲೆಯಾ
ಗಂಡು : ಕೋಗಿಲೆಗೆ ಈ ಮಾಮರದ
ಹೆಣ್ಣು : ಸ್ನೇಹವಾಯ್ತು ಓ....ಪ್ರೇಮವಾಯ್ತು..
ಗಂಡು : ಪ್ರೇಮವೀಗ ಓ....ಗಾನವಾಯ್ತು
Maamarake Ee Kogileya song lyrics from Kannada Movie SP Bhargavi starring Malashree, Devaraj, Srinath, Lyrics penned by Hamsalekha Sung by L N Shastry, Chandrika Gururaj, Music Composed by Hamsalekha, film is Directed by V Somashekar and film is released on 1991