ಡಿಂಗ್ ಡಾಂಗ್ ಡಾಂಗ್
ಡಿಂಗ್ ಡಾಂಗ್ ಡಿಂಗ್ ಡಾಂಗ್
ಡಿಂಗ್ ಡಾಂಗ್ ಡಾಂಗ್
ಡಿಂಗ್ ಡಾಂಗ್ ಡಿಂಗ್ ಡಾಂಗ್
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್
ಕೇಳಯ್ಯ ಪೊಲೀಸ್ ಮಾವ ದೇಶಕ್ಕೆ ನೀನೇ ಜೀವ..
ಕೇಳಯ್ಯ ಪೊಲೀಸ್ ಮಾವ ನ್ಯಾಯಕ್ಕೆ ನೀನೇ ಜೀವ..
ಆದರೆ ಸಂಬಳಕ್ಕೆ ನಿದ್ದೆ ಮಾಡುವೇ..
ಎದ್ದರೆ.. ಗಿಂಬಳಕ್ಕೆ .. ಬಾಯಿ ಬಿಡುವೇ..
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್
|| ಕೇಳಯ್ಯ ಪೊಲೀಸ್ ಮಾವ ದೇಶಕ್ಕೆ ನೀನೇ ಜೀವ..
ಕೇಳಯ್ಯ ಪೊಲೀಸ್ ಮಾವ ನ್ಯಾಯಕ್ಕೆ ನೀನೇ ಜೀವ..
ಆದರೆ ಸಂಬಳಕ್ಕೆ ನಿದ್ದೆ ಮಾಡುವೇ..
ಎದ್ದರೆ.. ಗಿಂಬಳಕ್ಕೆ .. ಬಾಯಿ ಬಿಡುವೇ..
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್....||
ಹೇ... ಸ್ಟಾಂಡ್ ಅಪ್ ..
ತಿರುಪೆ ಬೇಡೋ ಬಿಕ್ಷುಕನಲ್ಲಿ
ಮೂಟೆ ಹೊರುವ ಕೂಲಿಗಳಲ್ಲಿ
ಪಾಲು ಕೇಳುವೇ ಎಂಬ ಸುದ್ದಿ ಹರಡಿದೆ..
ಕಳ್ಳಕಾಕರ ಸಂಗವ ಮಾಡಿ
ಲೂಟಿ ಹೊಡೆಯಲು ಸುಳಿವನು ನೀಡಿ
ಪಿಪಿ ಊದುವೇ ಎಂಬ ಮೂಕರ್ಜಿ ಇವೆ...
ದೊಡ್ಡ ಜನ ಬಂದಾಗ ಡೊಕ್ಕು ಹೊಡೆವೇ
ದಡ್ಡ ಜನ ಬಂದಾಗ ಕೇಸು ಹಾಕುವೇ
ಪತ್ರಿಕೆಯು ಎಂದಾಗ ಹಿಂಜಿಕೊಳ್ಳುವೇ
ಕಳ್ಳ ಮಾಲು ಬಂದಾಗ ನೆಂಜಿಕೊಳ್ಳುವೇ
ಮೈ ಮೇಲೆ ನೀ...ಖಾಕಿ ಬಟ್ಟೆ ತೊಡುವೇ ಅಷ್ಟೆ
ಮಾಯಾ ನಿನ್ನ ನಿಷ್ಠೆ....
|| ಕೇಳಯ್ಯ... ಕೇಳಯ್ಯ...
ಕೇಳಯ್ಯ ಪೊಲೀಸ್ ಮಾವ ದೇಶಕ್ಕೆ ನೀನೇ ಜೀವ..
ಕೇಳಯ್ಯ ಪೊಲೀಸ್ ಮಾವ ನ್ಯಾಯಕ್ಕೆ ನೀನೇ ಜೀವ..
ಆದರೆ ಸಂಬಳಕ್ಕೆ ನಿದ್ದೆ ಮಾಡುವೇ..
ಎದ್ದರೆ.. ಗಿಂಬಳಕ್ಕೆ .. ಬಾಯಿ ಬಿಡುವೇ..
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್....||
ಮೂರು ತಲೆಯ ಸಿಂಹದ ಗುರುತು
ಹ್ಯಾಟ್ ಮೇಲೆ ಇರುವುದ ಮರೆತು
ದುಡುಕಬಾರದು ತಲೆಯು ತಿರುಗಬಾರದು
ಆಳು ಹೊಟ್ಟೆ ಕೆಟ್ಟದು ಅಣ್ಣ
ಕೆಟ್ಟ ಕೆಲಸಕೆ ಏಳೆವುದೋ ಅಣ್ಣ
ಹೊಟ್ಟೆ ಕಟ್ಟಿಕೋ ಪೊಲೀಸ್ ಬೆಲ್ಟು ಬಿಗಿದಿಕೋ...
ಕೊಲೆಗಾರ ಸಿಕ್ಕಾಗ ಕಿಂಜಬಾರದು
ಮಂತ್ರಿ ಫೋನ್ ಬಂದಾಗ ಅಂಜಬಾರದು
ನಮ್ಮ ಬಗ್ಗೆ ಯಾವೋನು ಕೇಳಬಾರದು
ಹಾಗೆ ಎಂದೂ ಕಾನೂನು ಮೀರಬಾರದು
ತಲೆಬಾಗದೇ...ಸೆಲ್ಯೂಟಿಡುವಾ ಮರ್ಮ ತಿಳಿವ
ಜಾಣ ನೀನಾಗು....
|| ಕೇಳಯ್ಯ... ಕೇಳಯ್ಯ...
ಕೇಳಯ್ಯ ಪೊಲೀಸ್ ಮಾವ ದೇಶಕ್ಕೆ ನೀನೇ ಜೀವ..
ಕೇಳಯ್ಯ ಪೊಲೀಸ್ ಮಾವ ನ್ಯಾಯಕ್ಕೆ ನೀನೇ ಜೀವ..
ಆದರೆ ಸಂಬಳಕ್ಕೆ ನಿದ್ದೆ ಮಾಡುವೇ..
ಎದ್ದರೆ.. ಗಿಂಬಳಕ್ಕೆ .. ಬಾಯಿ ಬಿಡುವೇ..
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್
ಲಾಲಾಲಲಾಲಾ.. ಲಾಲಾಲಲಾಲಾ..
ಕೇಳಯ್ಯ ಪೊಲೀಸ್ ಮಾವ ನ್ಯಾಯಕ್ಕೆ ನೀನೇ ಜೀವ..
ಆದರೆ ಸಂಬಳಕ್ಕೆ ನಿದ್ದೆ ಮಾಡುವೇ..
ಎದ್ದರೆ.. ಗಿಂಬಳಕ್ಕೆ .. ಬಾಯಿ ಬಿಡುವೇ..
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್....||
ಡಿಂಗ್ ಡಾಂಗ್ ಡಾಂಗ್
ಡಿಂಗ್ ಡಾಂಗ್ ಡಿಂಗ್ ಡಾಂಗ್
ಡಿಂಗ್ ಡಾಂಗ್ ಡಾಂಗ್
ಡಿಂಗ್ ಡಾಂಗ್ ಡಿಂಗ್ ಡಾಂಗ್
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್
ಕೇಳಯ್ಯ ಪೊಲೀಸ್ ಮಾವ ದೇಶಕ್ಕೆ ನೀನೇ ಜೀವ..
ಕೇಳಯ್ಯ ಪೊಲೀಸ್ ಮಾವ ನ್ಯಾಯಕ್ಕೆ ನೀನೇ ಜೀವ..
ಆದರೆ ಸಂಬಳಕ್ಕೆ ನಿದ್ದೆ ಮಾಡುವೇ..
ಎದ್ದರೆ.. ಗಿಂಬಳಕ್ಕೆ .. ಬಾಯಿ ಬಿಡುವೇ..
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್
|| ಕೇಳಯ್ಯ ಪೊಲೀಸ್ ಮಾವ ದೇಶಕ್ಕೆ ನೀನೇ ಜೀವ..
ಕೇಳಯ್ಯ ಪೊಲೀಸ್ ಮಾವ ನ್ಯಾಯಕ್ಕೆ ನೀನೇ ಜೀವ..
ಆದರೆ ಸಂಬಳಕ್ಕೆ ನಿದ್ದೆ ಮಾಡುವೇ..
ಎದ್ದರೆ.. ಗಿಂಬಳಕ್ಕೆ .. ಬಾಯಿ ಬಿಡುವೇ..
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್....||
ಹೇ... ಸ್ಟಾಂಡ್ ಅಪ್ ..
ತಿರುಪೆ ಬೇಡೋ ಬಿಕ್ಷುಕನಲ್ಲಿ
ಮೂಟೆ ಹೊರುವ ಕೂಲಿಗಳಲ್ಲಿ
ಪಾಲು ಕೇಳುವೇ ಎಂಬ ಸುದ್ದಿ ಹರಡಿದೆ..
ಕಳ್ಳಕಾಕರ ಸಂಗವ ಮಾಡಿ
ಲೂಟಿ ಹೊಡೆಯಲು ಸುಳಿವನು ನೀಡಿ
ಪಿಪಿ ಊದುವೇ ಎಂಬ ಮೂಕರ್ಜಿ ಇವೆ...
ದೊಡ್ಡ ಜನ ಬಂದಾಗ ಡೊಕ್ಕು ಹೊಡೆವೇ
ದಡ್ಡ ಜನ ಬಂದಾಗ ಕೇಸು ಹಾಕುವೇ
ಪತ್ರಿಕೆಯು ಎಂದಾಗ ಹಿಂಜಿಕೊಳ್ಳುವೇ
ಕಳ್ಳ ಮಾಲು ಬಂದಾಗ ನೆಂಜಿಕೊಳ್ಳುವೇ
ಮೈ ಮೇಲೆ ನೀ...ಖಾಕಿ ಬಟ್ಟೆ ತೊಡುವೇ ಅಷ್ಟೆ
ಮಾಯಾ ನಿನ್ನ ನಿಷ್ಠೆ....
|| ಕೇಳಯ್ಯ... ಕೇಳಯ್ಯ...
ಕೇಳಯ್ಯ ಪೊಲೀಸ್ ಮಾವ ದೇಶಕ್ಕೆ ನೀನೇ ಜೀವ..
ಕೇಳಯ್ಯ ಪೊಲೀಸ್ ಮಾವ ನ್ಯಾಯಕ್ಕೆ ನೀನೇ ಜೀವ..
ಆದರೆ ಸಂಬಳಕ್ಕೆ ನಿದ್ದೆ ಮಾಡುವೇ..
ಎದ್ದರೆ.. ಗಿಂಬಳಕ್ಕೆ .. ಬಾಯಿ ಬಿಡುವೇ..
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್....||
ಮೂರು ತಲೆಯ ಸಿಂಹದ ಗುರುತು
ಹ್ಯಾಟ್ ಮೇಲೆ ಇರುವುದ ಮರೆತು
ದುಡುಕಬಾರದು ತಲೆಯು ತಿರುಗಬಾರದು
ಆಳು ಹೊಟ್ಟೆ ಕೆಟ್ಟದು ಅಣ್ಣ
ಕೆಟ್ಟ ಕೆಲಸಕೆ ಏಳೆವುದೋ ಅಣ್ಣ
ಹೊಟ್ಟೆ ಕಟ್ಟಿಕೋ ಪೊಲೀಸ್ ಬೆಲ್ಟು ಬಿಗಿದಿಕೋ...
ಕೊಲೆಗಾರ ಸಿಕ್ಕಾಗ ಕಿಂಜಬಾರದು
ಮಂತ್ರಿ ಫೋನ್ ಬಂದಾಗ ಅಂಜಬಾರದು
ನಮ್ಮ ಬಗ್ಗೆ ಯಾವೋನು ಕೇಳಬಾರದು
ಹಾಗೆ ಎಂದೂ ಕಾನೂನು ಮೀರಬಾರದು
ತಲೆಬಾಗದೇ...ಸೆಲ್ಯೂಟಿಡುವಾ ಮರ್ಮ ತಿಳಿವ
ಜಾಣ ನೀನಾಗು....
|| ಕೇಳಯ್ಯ... ಕೇಳಯ್ಯ...
ಕೇಳಯ್ಯ ಪೊಲೀಸ್ ಮಾವ ದೇಶಕ್ಕೆ ನೀನೇ ಜೀವ..
ಕೇಳಯ್ಯ ಪೊಲೀಸ್ ಮಾವ ನ್ಯಾಯಕ್ಕೆ ನೀನೇ ಜೀವ..
ಆದರೆ ಸಂಬಳಕ್ಕೆ ನಿದ್ದೆ ಮಾಡುವೇ..
ಎದ್ದರೆ.. ಗಿಂಬಳಕ್ಕೆ .. ಬಾಯಿ ಬಿಡುವೇ..
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್
ಲಾಲಾಲಲಾಲಾ.. ಲಾಲಾಲಲಾಲಾ..
ಕೇಳಯ್ಯ ಪೊಲೀಸ್ ಮಾವ ನ್ಯಾಯಕ್ಕೆ ನೀನೇ ಜೀವ..
ಆದರೆ ಸಂಬಳಕ್ಕೆ ನಿದ್ದೆ ಮಾಡುವೇ..
ಎದ್ದರೆ.. ಗಿಂಬಳಕ್ಕೆ .. ಬಾಯಿ ಬಿಡುವೇ..
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್
ಡಿಂಗ್ ಡಾಂಗ್...
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಾಂಗ್....||
Kelayya Police Mava song lyrics from Kannada Movie SP Bhargavi starring Malashree, Devaraj, Srinath, Lyrics penned by Hamsalekha Sung by Manjula Gururaj, Music Composed by Hamsalekha, film is Directed by V Somashekar and film is released on 1991