Bangaloru Chali Chali Lyrics

ಬೆಂಗಳೂರು ಚಳಿ ಚಳಿ Lyrics

in SP Bhargavi

in ಎಸ್.ಪಿ.ಭಾರ್ಗವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಂಪಂಪಪಪಪ ರಂಪಂಪಪಪಪ
ರಂಪಂಪಪಪಪ ರಂಪಂಪಪಪಪ 
ಆಆಆಅ...  ಆಆಆಅ... 
 
ಬೆಂಗಳೂರು ಬೆಂಗಳೂರು ಚಳಿ ಚಳಿ
ರಂಗರಾಯ ಕೇಳು ಎದೆಯ ಚಿಲಿಪಿಲಿ 
ಬೆಂಗಳೂರು ಬೆಂಗಳೂರು ಚಳಿ ಚಳಿ
ಮಂಗಮಾಯ ದಿನವೂ ಇಲ್ಲಿ ಗಲಿಬಿಲಿ 
ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಬೆಂಗಳೂರ್ 
ಸಾಂಗ್ ಸಾಂಗ್ ಸಾಂಗ್ ಸಾಂಗ್ ಇಲ್ಲಿ ಒನ್ಸ್ ಮೋರ್‌
 
|| ಬೆಂಗಳೂರು ಬೆಂಗಳೂರು ಚಳಿ ಚಳಿ
ರಂಗರಾಯ ಕೇಳು ಎದೆಯ ಚಿಲಿಪಿಲಿ 
ಬೆಂಗಳೂರು ಬೆಂಗಳೂರು ಚಳಿ ಚಳಿ
ಮಂಗಮಾಯ ದಿನವೂ ಇಲ್ಲಿ ಗಲಿಬಿಲಿ 
ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಬೆಂಗಳೂರ್ 
ಸಾಂಗ್ ಸಾಂಗ್ ಸಾಂಗ್ ಸಾಂಗ್ ಇಲ್ಲಿ ಒನ್ಸ್ ಮೋರ್‌...||
 
ಆಆಆಅ...  (ಆ ) ಆಆಆಅ..
ಆಆಆಅ...(ಆ )  ಆಆಆಅ... 
 
ನಂದಿ ಮೇಲೆ ಜಾರಿಕೊಂಡು
ಲಾಲಬಾಗ ಮೂಸಿಕೊಂಡ 
ಹೂವ ಕಂಪು ಬೆರೆತ ತಂಪಿಗೆ..
ನೋಡು ಮೈಯಿ ಕೆಂಡ ಸಂಪಿಗೆ ಓಯ್ 
ಕಡಲೆಕಾಯಿ ಪರಿಶೆಯಲ್ಲಿ
ಸಿಪ್ಪೇ ಸುಲಿವ ಸದ್ದಿನಲ್ಲಿ 
ತೇಲಿ ಬಂದ ನಗುವಿನಲೆಗಳು
ನೆನೆಸಿಕೊಂಡ್ರೆ ಒಳಗೆ ಬುಳುಬುಳು  
ಟೂರು ಟೂರು ಟೂರು ಟೂರು 
ಬೇಡ ಆ ಸಿಂಗಾಪೂರು 
ರಂಗು ರಂಗು ಕೇಳು ರಂಗು
ಬೇಡ ಆ ಡಾರ್ಜಿಲಿಂಗ್ 
         
|| ಬೆಂಗಳೂರು ಬೆಂಗಳೂರು ಚಳಿ ಚಳಿ
ರಂಗರಾಯ ಕೇಳು ಎದೆಯ ಚಿಲಿಪಿಲಿ 
ಬೆಂಗಳೂರು ಬೆಂಗಳೂರು ಚಳಿ ಚಳಿ
ಮಂಗಮಾಯ ದಿನವೂ ಇಲ್ಲಿ ಗಲಿಬಿಲಿ 
ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಬೆಂಗಳೂರ್ 
ಸಾಂಗ್ ಸಾಂಗ್ ಸಾಂಗ್ ಸಾಂಗ್ ಇಲ್ಲಿ ಒನ್ಸ್ ಮೋರ್‌...||
 
ಲಲ್ಲಲಾ ಲಲ್ಲಲಾ...
ಲಲ್ಲಲಾ ಲಲ್ಲಲಾ
ರರರರರರರಾರಾ..ರರರರಾ..
 
ಗಟ್ಟಿ ಕಾಳು ಜಟ್ಟಿ ಆಳು ಮೆತ್ತಗಾಗಬೇಕು ಇಲ್ಲಿ 
ತಿಪ್ಪಗೊಂಡನಳ್ಳಿ ನೀರಿಗೆ..
ಬೆಂದಕಾಳೂರ ಮಹಿಮೆಗೆ...ಹೇಯ್ 
ಊರು ಊರ ತಿರುಗ ಹೋದೆ
ಮರುಗಿ ಮರುಗಿ ಮರಳಿ ಬಂದೆ 
ನಾನು ಹುಟ್ಟಿ ಬೆಳೆದ ಊರಿಗೆ
ಬೆಲ್ಲದಂತ ಸಿಹಿಯ ಮಾತಿಗೆ.. 
ಅಮ್ಮನೂರು ಕುಪ್ಪಳ್ಳಿ.. ಅಪ್ಪನೂರು ಬೆಟ್ಟಳ್ಳಿ.. 
ಗಂಡನೂರು ಅಲಸೂರು ಮಾವನೂರು ಮೈಸೂರು.. 
 
Bangaloru Chali Chali song lyrics from Kannada Movie SP Bhargavi starring Malashree, Devaraj, Srinath, Lyrics penned by Hamsalekha Sung by Hamsalekha, Manjula Gururaj, Music Composed by Hamsalekha, film is Directed by V Somashekar and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ