-
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಪರಮ ಕಲ್ಯಾಣಿಯ ಪದ್ಮಲೋಚನೆಯ
ಪದ್ಮನಾಭಪ್ರಿಯೆ ಪದ್ಮಿನಿಯಾ...
ಆಆಆ
ಪರಮ ಕಲ್ಯಾಣಿಯ ಪದ್ಮಲೋಚನೆಯ
ಪದ್ಮನಾಭಪ್ರಿಯೆ ಪದ್ಮಿನಿಯಾ...
ಪದ್ಮಮಂದಿರದ ಪದ್ಮಸುಂದರಿಯ
ಪದ್ಮಮಂದಿರದ ಪದ್ಮಸುಂದರಿಯ
ಪದ್ಮಗಂಭಿನಿಯ ಪಾದಾರವಿಂದವ
ಕಂಡೆ ನಾ... ಕಂಡೆ ನಾ
||ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ ||
ಸಂಗೀತಲೋಲೆಯ ಸರಸವಾಣಿಯ
ಸುರಲೋಕ ಸೌಭಾಗ್ಯ ಸಂಪನ್ನೆಯಾ...
ಆಆಆ... ಆಆಆಆ…ಆಆಆಆ
ಸಂಗೀತಲೋಲೆಯ ಸರಸವಾಣಿಯ
ಸುರಲೋಕ ಸೌಭಾಗ್ಯ ಸಂಪನ್ನೆಯಾ
ಶ್ರೀಮಂತೆ ಧಿಮಂತೆ ಜಯಲಕ್ಷ್ಮಿಯ
ಶ್ರೀಮಂತೆ ಧಿಮಂತೆ ಜಯಲಕ್ಷ್ಮಿಯ
ಗಜಲಕ್ಷ್ಮಿ ಶ್ರೀ ಲಕ್ಷ್ಮಿ ಪಾದಾರವಿಂದವ
ಕಂಡೆ ನಾ... ಕಂಡೆ ನಾ
||ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ||
-
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಪರಮ ಕಲ್ಯಾಣಿಯ ಪದ್ಮಲೋಚನೆಯ
ಪದ್ಮನಾಭಪ್ರಿಯೆ ಪದ್ಮಿನಿಯಾ...
ಆಆಆ
ಪರಮ ಕಲ್ಯಾಣಿಯ ಪದ್ಮಲೋಚನೆಯ
ಪದ್ಮನಾಭಪ್ರಿಯೆ ಪದ್ಮಿನಿಯಾ...
ಪದ್ಮಮಂದಿರದ ಪದ್ಮಸುಂದರಿಯ
ಪದ್ಮಮಂದಿರದ ಪದ್ಮಸುಂದರಿಯ
ಪದ್ಮಗಂಭಿನಿಯ ಪಾದಾರವಿಂದವ
ಕಂಡೆ ನಾ... ಕಂಡೆ ನಾ
||ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ ||
ಸಂಗೀತಲೋಲೆಯ ಸರಸವಾಣಿಯ
ಸುರಲೋಕ ಸೌಭಾಗ್ಯ ಸಂಪನ್ನೆಯಾ...
ಆಆಆ... ಆಆಆಆ…ಆಆಆಆ
ಸಂಗೀತಲೋಲೆಯ ಸರಸವಾಣಿಯ
ಸುರಲೋಕ ಸೌಭಾಗ್ಯ ಸಂಪನ್ನೆಯಾ
ಶ್ರೀಮಂತೆ ಧಿಮಂತೆ ಜಯಲಕ್ಷ್ಮಿಯ
ಶ್ರೀಮಂತೆ ಧಿಮಂತೆ ಜಯಲಕ್ಷ್ಮಿಯ
ಗಜಲಕ್ಷ್ಮಿ ಶ್ರೀ ಲಕ್ಷ್ಮಿ ಪಾದಾರವಿಂದವ
ಕಂಡೆ ನಾ... ಕಂಡೆ ನಾ
||ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ||
Kannare Kande song lyrics from Kannada Movie Runa Mukthalu starring Bharathi, Sundar Krishna Urs, Ramakrishna, Lyrics penned bySung by Vani Jairam, Music Composed by Vijaya Bhaskar, film is Directed by S R Puttanna Kanagal and film is released on 1984