-
ಆಕಾಶದುದ್ದಾದ ಮಾಮರವು ಚೆಂದ
ಮಾಮರದ ಮ್ಯಾಗಿನ ಗಿಣಿರಾಮ ಚೆಂದ
ಆಕಾಶದುದ್ದಾದ ಮಾಮರವು ಚೆಂದ
ಮಾಮರದ ಮ್ಯಾಗಿನ ಗಿಣಿರಾಮ ಚೆಂದ
ಮಾಮರದ ಗಿಣಿರಾಮ ಹಾಡಿದನು ಏನಂತ
ಮಾಮರಕೆ ಮೂಡ್ಯಾವು ಎರಡು ಹಣ್ಣಂತ
ಜೋ.. ಜೋ ಜೋ.. ಜೋ
ಹಣ್ಣು ಎರಡಂದರೆ ಕಣ್ಣಿನ ಹಾಂಗೆ
ಕಣ್ಣು ಎರಡಾದವು ನೋಟವು ಒಂದೆ
ಹಣ್ಣು ಎರಡಂದರೆ ಕಣ್ಣಿನ ಹಾಂಗೆ
ಕಣ್ಣು ಎರಡಾದವು ನೋಟವು ಒಂದೆ
ಹಣ್ಣು ಎರಡಾದರು ರುಚಿ ಮಾತ್ರ ಒಂದೇ
ಬೇರು ಒಂದಾದರು ಕೊಂಬೆಯು ಬೇರೆ
||ಆಕಾಶದುದ್ದಾದ ಮಾಮರವು ಚೆಂದ
ಮಾಮರದ ಮ್ಯಾಗಿನ ಗಿಣಿರಾಮ ಚೆಂದ||
ಜೋ.. ಜೋ ಜೋ.. ಜೋ
ಚಿತ್ರ ಎರಡಾದರು ಬರೆದವ ಒಬ್ಬನೆ
ಮೂರ್ತಿ ಎರಡಾದರು ಕೆತ್ತಿದವ ಒಬ್ಬನೆ
ಚಿತ್ರ ಎರಡಾದರು ಬರೆದವ ಒಬ್ಬನೆ
ಮೂರ್ತಿ ಎರಡಾದರು ಕೆತ್ತಿದವ ಒಬ್ಬನೆ
ನಿಮ್ಮ ಜೋಡಿಯ ಕಂಡು ಬನದಾಗೆ ನವಿಲು
ಹರಸುತ ರೆಕ್ಕೆಯ ಬಿಚ್ಚಿ ಕುಣಿದಾವು
||ಆಕಾಶದುದ್ದಾದ ಮಾಮರವು ಚೆಂದ
ಮಾಮರದ ಮ್ಯಾಗಿನ ಗಿಣಿರಾಮ ಚೆಂದ||
ಜೋ.. ಜೋ ಜೋ.. ಜೋ
-
ಆಕಾಶದುದ್ದಾದ ಮಾಮರವು ಚೆಂದ
ಮಾಮರದ ಮ್ಯಾಗಿನ ಗಿಣಿರಾಮ ಚೆಂದ
ಆಕಾಶದುದ್ದಾದ ಮಾಮರವು ಚೆಂದ
ಮಾಮರದ ಮ್ಯಾಗಿನ ಗಿಣಿರಾಮ ಚೆಂದ
ಮಾಮರದ ಗಿಣಿರಾಮ ಹಾಡಿದನು ಏನಂತ
ಮಾಮರಕೆ ಮೂಡ್ಯಾವು ಎರಡು ಹಣ್ಣಂತ
ಜೋ.. ಜೋ ಜೋ.. ಜೋ
ಹಣ್ಣು ಎರಡಂದರೆ ಕಣ್ಣಿನ ಹಾಂಗೆ
ಕಣ್ಣು ಎರಡಾದವು ನೋಟವು ಒಂದೆ
ಹಣ್ಣು ಎರಡಂದರೆ ಕಣ್ಣಿನ ಹಾಂಗೆ
ಕಣ್ಣು ಎರಡಾದವು ನೋಟವು ಒಂದೆ
ಹಣ್ಣು ಎರಡಾದರು ರುಚಿ ಮಾತ್ರ ಒಂದೇ
ಬೇರು ಒಂದಾದರು ಕೊಂಬೆಯು ಬೇರೆ
||ಆಕಾಶದುದ್ದಾದ ಮಾಮರವು ಚೆಂದ
ಮಾಮರದ ಮ್ಯಾಗಿನ ಗಿಣಿರಾಮ ಚೆಂದ||
ಜೋ.. ಜೋ ಜೋ.. ಜೋ
ಚಿತ್ರ ಎರಡಾದರು ಬರೆದವ ಒಬ್ಬನೆ
ಮೂರ್ತಿ ಎರಡಾದರು ಕೆತ್ತಿದವ ಒಬ್ಬನೆ
ಚಿತ್ರ ಎರಡಾದರು ಬರೆದವ ಒಬ್ಬನೆ
ಮೂರ್ತಿ ಎರಡಾದರು ಕೆತ್ತಿದವ ಒಬ್ಬನೆ
ನಿಮ್ಮ ಜೋಡಿಯ ಕಂಡು ಬನದಾಗೆ ನವಿಲು
ಹರಸುತ ರೆಕ್ಕೆಯ ಬಿಚ್ಚಿ ಕುಣಿದಾವು
||ಆಕಾಶದುದ್ದಾದ ಮಾಮರವು ಚೆಂದ
ಮಾಮರದ ಮ್ಯಾಗಿನ ಗಿಣಿರಾಮ ಚೆಂದ||
ಜೋ.. ಜೋ ಜೋ.. ಜೋ
Akashaduddada Mamaravu Chenda song lyrics from Kannada Movie Runa Mukthalu starring Bharathi, Sundar Krishna Urs, Ramakrishna, Lyrics penned bySung by S Janaki, Music Composed by Vijaya Bhaskar, film is Directed by S R Puttanna Kanagal and film is released on 1984