-
ದೇವರ ಒಲಿಸಲು ನುಡಿಯಲು ಬೇಕು
ಸಾವಿರ ಸಾವಿರ ನಾಮ
ತಾಯಿಯ ಮನವನು ಸಂತಸಪಡಿಸಲು
ಒಂದೇ ಕರೆಯು ಸಾಕು
ದೇವರ ಒಲಿಸಲು ನುಡಿಯಲು ಬೇಕು
ಸಾವಿರ ಸಾವಿರ ನಾಮ
ತಾಯಿಯ ಮನವನು ಸಂತಸಪಡಿಸಲು
ಒಂದೇ ಕರೆಯು ಸಾಕು
ಅದು ಅಮ್ಮ.. ಅಮ್ಮ.. (ಕಮಾನ್ ಜಾಯ್ನ್)
ಅಮ್ಮ.. ಅಮ್ಮ..
ನೋವನು ಹೊತ್ತು ನಗೆಯನು ಬಿತ್ತು
ಜನುಮವ ಕೊಡುವಳು ತಾಯಿ
ನೋವನು ಹೊತ್ತು ನಗೆಯನು ಬಿತ್ತು
ಜನುಮವ ಕೊಡುವಳು ತಾಯಿ
ಹಾಲನು ಇತ್ತು ಒಲವಿನ ಮುತ್ತಿನ
ಮಳೆಯನು ಕರೆವಳು
ತಾಯಿ (ತಾಯಿ)
ಕರುಳಿನ ಕುಡಿಯ ಚಿಗುರನು ಕಂಡು
ನಲಿಯುವ ಒಲವೆ ತಾಯಿ
||ದೇವರ ಒಲಿಸಲು ನುಡಿಯಲು ಬೇಕು
ಸಾವಿರ ಸಾವಿರ ನಾಮ
ತಾಯಿಯ ಮನವನು ಸಂತಸಪಡಿಸಲು
ಒಂದೇ ಕರೆಯು ಸಾಕು
ಅದು ಅಮ್ಮ.. ಅಮ್ಮ..
ಅಮ್ಮ.. ಅಮ್ಮ..||
ನೀಚನೆ ಇರಲಿ ಮಗನನು ಮನ್ನಿಸಿ
ನಗುವ ದೇವಿ ತಾಯಿ
ನೀಚನೆ ಇರಲಿ ಮಗನನು ಮನ್ನಿಸಿ
ನಗುವ ದೇವಿ ತಾಯಿ
ಕಂಬನಿಯಲ್ಲುಕರುಣೆಯ ತೋರಿ
ಕಾಯುವ ಕೈಯೆ ತಾಯಿ (ತಾಯಿ)
ಬಾಳಿಗೆ ಬೆಳಕಿನ ಹಾದಿ ತೋರುವ
ದಾರಿ ದೀಪವೆ ತಾಯಿ
||ದೇವರ ಒಲಿಸಲು ನುಡಿಯಲು ಬೇಕು
ಸಾವಿರ ಸಾವಿರ ನಾಮ
ತಾಯಿಯ ಮನವನು ಸಂತಸಪಡಿಸಲು
ಒಂದೇ ಕರೆಯು ಸಾಕು
ಅದು ಅಮ್ಮ.. ಅಮ್ಮ..
ಅಮ್ಮ.. ಅಮ್ಮ..||
-
ದೇವರ ಒಲಿಸಲು ನುಡಿಯಲು ಬೇಕು
ಸಾವಿರ ಸಾವಿರ ನಾಮ
ತಾಯಿಯ ಮನವನು ಸಂತಸಪಡಿಸಲು
ಒಂದೇ ಕರೆಯು ಸಾಕು
ದೇವರ ಒಲಿಸಲು ನುಡಿಯಲು ಬೇಕು
ಸಾವಿರ ಸಾವಿರ ನಾಮ
ತಾಯಿಯ ಮನವನು ಸಂತಸಪಡಿಸಲು
ಒಂದೇ ಕರೆಯು ಸಾಕು
ಅದು ಅಮ್ಮ.. ಅಮ್ಮ.. (ಕಮಾನ್ ಜಾಯ್ನ್)
ಅಮ್ಮ.. ಅಮ್ಮ..
ನೋವನು ಹೊತ್ತು ನಗೆಯನು ಬಿತ್ತು
ಜನುಮವ ಕೊಡುವಳು ತಾಯಿ
ನೋವನು ಹೊತ್ತು ನಗೆಯನು ಬಿತ್ತು
ಜನುಮವ ಕೊಡುವಳು ತಾಯಿ
ಹಾಲನು ಇತ್ತು ಒಲವಿನ ಮುತ್ತಿನ
ಮಳೆಯನು ಕರೆವಳು
ತಾಯಿ (ತಾಯಿ)
ಕರುಳಿನ ಕುಡಿಯ ಚಿಗುರನು ಕಂಡು
ನಲಿಯುವ ಒಲವೆ ತಾಯಿ
||ದೇವರ ಒಲಿಸಲು ನುಡಿಯಲು ಬೇಕು
ಸಾವಿರ ಸಾವಿರ ನಾಮ
ತಾಯಿಯ ಮನವನು ಸಂತಸಪಡಿಸಲು
ಒಂದೇ ಕರೆಯು ಸಾಕು
ಅದು ಅಮ್ಮ.. ಅಮ್ಮ..
ಅಮ್ಮ.. ಅಮ್ಮ..||
ನೀಚನೆ ಇರಲಿ ಮಗನನು ಮನ್ನಿಸಿ
ನಗುವ ದೇವಿ ತಾಯಿ
ನೀಚನೆ ಇರಲಿ ಮಗನನು ಮನ್ನಿಸಿ
ನಗುವ ದೇವಿ ತಾಯಿ
ಕಂಬನಿಯಲ್ಲುಕರುಣೆಯ ತೋರಿ
ಕಾಯುವ ಕೈಯೆ ತಾಯಿ (ತಾಯಿ)
ಬಾಳಿಗೆ ಬೆಳಕಿನ ಹಾದಿ ತೋರುವ
ದಾರಿ ದೀಪವೆ ತಾಯಿ
||ದೇವರ ಒಲಿಸಲು ನುಡಿಯಲು ಬೇಕು
ಸಾವಿರ ಸಾವಿರ ನಾಮ
ತಾಯಿಯ ಮನವನು ಸಂತಸಪಡಿಸಲು
ಒಂದೇ ಕರೆಯು ಸಾಕು
ಅದು ಅಮ್ಮ.. ಅಮ್ಮ..
ಅಮ್ಮ.. ಅಮ್ಮ..||
Devara Olisalu Nudiyalu song lyrics from Kannada Movie Runa Mukthalu starring Bharathi, Sundar Krishna Urs, Ramakrishna, Lyrics penned bySung by S P Balasubrahmanyam, Music Composed by Vijaya Bhaskar, film is Directed by S R Puttanna Kanagal and film is released on 1984