Yeno Bhagyavo Nariye Lyrics

ಏನು ಭಾಗ್ಯವೋ ನಾರಿಯೇ Lyrics

in Rudri

in ರುದ್ರಿ

LYRIC

ಏನು ಭಾಗ್ಯವೋ ನಾರಿಯೇ
ಅದೇನು ಪುಣ್ಯವೋ ನಾರಿಯೇ
ಬಂದು ಸೇರಿದೆ ಮನೆಗೆ
ದೇವರ ಪ್ರತಿರೂಪ ನನ್ನೋರು....
ಮುದ್ದು ಚೆಲುವೇ ನಾದಿನಿಯು...
ನಾದಿನಿಯು ..ಊ ಊ ಊ….

|| ಏನು ಭಾಗ್ಯವೋ ನಾರಿಯೇ
ಅದೇನು ಪುಣ್ಯವೋ ನಾರಿಯೇ…||

ನೀನೀ ಮನೆಗೆ ಮಗುವಂತೇ
ನಾನು ನಿನಗೆ ತಾಯಂತೆ..
ನೀನೀ ಮನೆಗೆ ಮಗುವಂತೇ
ನಾನು ನಿನಗೆ ತಾಯಂತೆ..
ಮನೆಯೇ ಸ್ವರ್ಗ..ನೀನಿರಲೂ..
ಮನೆಯೇ ಸ್ವರ್ಗ..ನೀನಿರಲೂ.. 
ಹೀಗೇ ಎಂದೂ ನಗುತಿರಲು..
ನಗುತಿರಲು….ಊ ಊ ಊ….  

|| ಏನು ಭಾಗ್ಯವೋ ನಾರಿಯೇ
ಅದೇನು ಪುಣ್ಯವೋ ನಾರಿಯೇ…||
 
ನಿನಗೂ ತರುವೇ ಜೋಡಿಯನು
ಆಗ ನಾನು ನೋಡುವೆನು ..
ನಿನಗೂ ತರುವೇ ಜೋಡಿಯನು
ಆಗ ನಾನು ನೋಡುವೆನು..
ಒಂದೇ ವರುಷಾ ಹುಡುಗಾಟ (ಆಮೇಲೆ)
ಒಂದೇ ವರುಷಾ ಹುಡುಗಾಟ
ಮಡಿಲಲಿ ಮಗುವಾ.. ಚೆಲ್ಲಾಟ ...
(ಅಹ್ಹಹ್ಹ)   ಚೆಲ್ಲಾಟ

|| ಏನು ಭಾಗ್ಯವೋ ನಾರಿಯೇ
ಅದೇನು ಪುಣ್ಯವೋ ನಾರಿಯೇ
ನೀನು ಸೇರಿದೆ ಮನೆಗೆ
ತಂದೆಯ ಹಾಗಿರುವ ನನ್ನಣ್ಣ ..
ಅಮ್ಮನು ಆಗಿ ಅತ್ತಿಗೆಯು..ಅತ್ತಿಗೆಯು ..

ಏನು ಭಾಗ್ಯವೋ ನಾರಿಯೇ
ಅದೇನು ಪುಣ್ಯವೋ ನಾರಿಯೇ….||

ಏನು ಭಾಗ್ಯವೋ ನಾರಿಯೇ
ಅದೇನು ಪುಣ್ಯವೋ ನಾರಿಯೇ
ಬಂದು ಸೇರಿದೆ ಮನೆಗೆ
ದೇವರ ಪ್ರತಿರೂಪ ನನ್ನೋರು....
ಮುದ್ದು ಚೆಲುವೇ ನಾದಿನಿಯು...
ನಾದಿನಿಯು ..ಊ ಊ ಊ….

|| ಏನು ಭಾಗ್ಯವೋ ನಾರಿಯೇ
ಅದೇನು ಪುಣ್ಯವೋ ನಾರಿಯೇ…||

ನೀನೀ ಮನೆಗೆ ಮಗುವಂತೇ
ನಾನು ನಿನಗೆ ತಾಯಂತೆ..
ನೀನೀ ಮನೆಗೆ ಮಗುವಂತೇ
ನಾನು ನಿನಗೆ ತಾಯಂತೆ..
ಮನೆಯೇ ಸ್ವರ್ಗ..ನೀನಿರಲೂ..
ಮನೆಯೇ ಸ್ವರ್ಗ..ನೀನಿರಲೂ.. 
ಹೀಗೇ ಎಂದೂ ನಗುತಿರಲು..
ನಗುತಿರಲು….ಊ ಊ ಊ….  

|| ಏನು ಭಾಗ್ಯವೋ ನಾರಿಯೇ
ಅದೇನು ಪುಣ್ಯವೋ ನಾರಿಯೇ…||
 
ನಿನಗೂ ತರುವೇ ಜೋಡಿಯನು
ಆಗ ನಾನು ನೋಡುವೆನು ..
ನಿನಗೂ ತರುವೇ ಜೋಡಿಯನು
ಆಗ ನಾನು ನೋಡುವೆನು..
ಒಂದೇ ವರುಷಾ ಹುಡುಗಾಟ (ಆಮೇಲೆ)
ಒಂದೇ ವರುಷಾ ಹುಡುಗಾಟ
ಮಡಿಲಲಿ ಮಗುವಾ.. ಚೆಲ್ಲಾಟ ...
(ಅಹ್ಹಹ್ಹ)   ಚೆಲ್ಲಾಟ

|| ಏನು ಭಾಗ್ಯವೋ ನಾರಿಯೇ
ಅದೇನು ಪುಣ್ಯವೋ ನಾರಿಯೇ
ನೀನು ಸೇರಿದೆ ಮನೆಗೆ
ತಂದೆಯ ಹಾಗಿರುವ ನನ್ನಣ್ಣ ..
ಅಮ್ಮನು ಆಗಿ ಅತ್ತಿಗೆಯು..ಅತ್ತಿಗೆಯು ..

ಏನು ಭಾಗ್ಯವೋ ನಾರಿಯೇ
ಅದೇನು ಪುಣ್ಯವೋ ನಾರಿಯೇ….||

Yeno Bhagyavo Nariye song lyrics from Kannada Movie Rudri starring Lokesh, Jai Jagadish, Manjula, Lyrics penned by Chi Udayashankar Sung by S Janaki, P Susheela, Music Composed by G K Venkatesh, film is Directed by Chi Dattharaj and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ