ಒಹೋ.. ಒಹೋ... ಒಹೋ.. ಒಹೋ...
ಒಹೋ.. ಒಹೋ... ಒಹೋ.. ಒಹೋ...
ಐಸಾ ಪೈಸಾ ಹೇಳರೋ ..
ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ಅಂಥ ಇಂಥ ಹೆಣ್ಣು ನಾನಲ್ಲ..
ಇಂಥ ಹೆಣ್ಣುಬೇರೆ ಹುಟ್ಟಿಲ್ಲ..
ಇನ್ನೂ ಹುಟ್ಟೋದೂ ಇಲ್ಲ..
ಎದುರೂ ಬಿದ್ರೆ ಕೈಯ್ಯಿ ಕಾಲು
ಒಂದೂ ಉಳಿಯೋಲ್ಲ..
ಎದುರೂ ಬಿದ್ರೆ ಕೈಯ್ಯಿ ಕಾಲು
ಒಂದೂ ಉಳಿಯೋಲ್ಲ..
|| ಆ.. ಅಂಥ ಇಂಥ ಹೆಣ್ಣು ನಾನಲ್ಲ.. ||
ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ತಂಟೆಗೇ ಬಂದ್ರೇ ಸೊಂಟ ಮುರಿಯುವೇ
ಸೊಂಟ ಮುರಿದರೇ ನೀನೂ ಕುಂಟುವೇ ..
ತಂಟೆಗೇ ಬಂದ್ರೇ ಸೊಂಟ ಮುರಿಯುವೇ
ಆಹ್ಹಾ.. ಸೊಂಟ ಮುರಿದರೇ ನೀನೂ ಕುಂಟುವೇ ..
ಜಾಗ ಗಂಡು ನನ್ನ ಗೆಲ್ಲೂ ಬಾ... ಹ್ಹಾ..
ಯಾವ ಪುಂಡ ಎದುರು ನಿಲ್ಲುವಾ...
ಕೆಣಕಲು ಬಡಿಯುವೇ.. ಮುದ್ದೆ ಮಾಡುವೇ ..
ರಾಗಿ ಮುದ್ದೆ ಮಾಡುವೇ ..
|| ಆ.. ಅಂಥ ಇಂಥ ಹೆಣ್ಣು ನಾನಲ್ಲ. ||
ಎದುರೂ ಬಿದ್ರೆ ಕೈಯ್ಯಿ ಕಾಲು ಒಂದೂ ಉಳಿಯೋಲ್ಲ..
ಆ.. ಅಂಥ ಇಂಥ ಹೆಣ್ಣು ನಾನಲ್ಲ..
ಹ್ಹಾ .. ಇಂಥ ಹೆಣ್ಣು ಬೇರೆ ಹುಟ್ಟಿಲ್ಲಾ..
ಇನ್ನೂ ಹುಟ್ಟೋದೂ ಇಲ್ಲಾ..
ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ರೋಷ ಬಂದರೇ ಸಿಡಿದು ನಿಲ್ಲುವೇ..
ನಾನು ಹೆಣ್ಣು ಯಮನೇ ಆಗಿ ಕೊಲ್ಲುವೇ ..
ರೋಷ ಬಂದರೇ ಸಿಡಿದು ನಿಲ್ಲುವೇ..
ನಾನು ಹೆಣ್ಣು ಯಮನೇ ಆಗಿ ಕೊಲ್ಲುವೇ ..
ಸ್ನೇಹ ಬೇಡು ಆಗ ಉಳಿಯುವೇ ..
ಹ್ಹಾ... ಹೇಳಿದಂತೇ ಕೇಳು ಬದುಕುವೇ ..
ಸರಳೀದೆ.. ಸುಮ್ಮನೇ... ಯಾಕೇ ನರಳುವೇ ..
ನೀನೇಕೇ ಕಾಯುವೇ
ಅಂಥ ಇಂಥ ಹೆಣ್ಣು ನಾನಲ್ಲ..
ಹ್ಹಾ .. ಇಂಥ ಹೆಣ್ಣು ಬೇರೆ ಹುಟ್ಟಿಲ್ಲ
ಇನ್ನೂ ಹುಟ್ಟೋದೂ ಇಲ್ಲ..
ಎದುರೂ ಬಿದ್ರೆ ಕೈಯ್ಯಿ ಕಾಲು
ಒಂದೂ ಉಳಿಯೋಲ್ಲಾ..
ಎದುರೂ ಬಿದ್ರೆ ಕೈಯ್ಯಿ ಕಾಲು
ಒಂದೂ ಉಳಿಯೋಲ್ಲಾ..
|| ಆ.. ಅಂಥ ಇಂಥ ಹೆಣ್ಣು ನಾನಲ್ಲ..
ಹ್ಹಾ .. ಇಂಥ ಹೆಣ್ಣು ಬೇರೆ ಹುಟ್ಟಿಲ್ಲ..
ಇನ್ನೂ ಹುಟ್ಟೋದೂ ಇಲ್ಲ…||
ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ಒಹೋ.. ಒಹೋ... ಒಹೋ.. ಒಹೋ...
ಒಹೋ.. ಒಹೋ... ಒಹೋ.. ಒಹೋ...
ಐಸಾ ಪೈಸಾ ಹೇಳರೋ ..
ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ಅಂಥ ಇಂಥ ಹೆಣ್ಣು ನಾನಲ್ಲ..
ಇಂಥ ಹೆಣ್ಣುಬೇರೆ ಹುಟ್ಟಿಲ್ಲ..
ಇನ್ನೂ ಹುಟ್ಟೋದೂ ಇಲ್ಲ..
ಎದುರೂ ಬಿದ್ರೆ ಕೈಯ್ಯಿ ಕಾಲು
ಒಂದೂ ಉಳಿಯೋಲ್ಲ..
ಎದುರೂ ಬಿದ್ರೆ ಕೈಯ್ಯಿ ಕಾಲು
ಒಂದೂ ಉಳಿಯೋಲ್ಲ..
|| ಆ.. ಅಂಥ ಇಂಥ ಹೆಣ್ಣು ನಾನಲ್ಲ.. ||
ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ತಂಟೆಗೇ ಬಂದ್ರೇ ಸೊಂಟ ಮುರಿಯುವೇ
ಸೊಂಟ ಮುರಿದರೇ ನೀನೂ ಕುಂಟುವೇ ..
ತಂಟೆಗೇ ಬಂದ್ರೇ ಸೊಂಟ ಮುರಿಯುವೇ
ಆಹ್ಹಾ.. ಸೊಂಟ ಮುರಿದರೇ ನೀನೂ ಕುಂಟುವೇ ..
ಜಾಗ ಗಂಡು ನನ್ನ ಗೆಲ್ಲೂ ಬಾ... ಹ್ಹಾ..
ಯಾವ ಪುಂಡ ಎದುರು ನಿಲ್ಲುವಾ...
ಕೆಣಕಲು ಬಡಿಯುವೇ.. ಮುದ್ದೆ ಮಾಡುವೇ ..
ರಾಗಿ ಮುದ್ದೆ ಮಾಡುವೇ ..
|| ಆ.. ಅಂಥ ಇಂಥ ಹೆಣ್ಣು ನಾನಲ್ಲ. ||
ಎದುರೂ ಬಿದ್ರೆ ಕೈಯ್ಯಿ ಕಾಲು ಒಂದೂ ಉಳಿಯೋಲ್ಲ..
ಆ.. ಅಂಥ ಇಂಥ ಹೆಣ್ಣು ನಾನಲ್ಲ..
ಹ್ಹಾ .. ಇಂಥ ಹೆಣ್ಣು ಬೇರೆ ಹುಟ್ಟಿಲ್ಲಾ..
ಇನ್ನೂ ಹುಟ್ಟೋದೂ ಇಲ್ಲಾ..
ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ರೋಷ ಬಂದರೇ ಸಿಡಿದು ನಿಲ್ಲುವೇ..
ನಾನು ಹೆಣ್ಣು ಯಮನೇ ಆಗಿ ಕೊಲ್ಲುವೇ ..
ರೋಷ ಬಂದರೇ ಸಿಡಿದು ನಿಲ್ಲುವೇ..
ನಾನು ಹೆಣ್ಣು ಯಮನೇ ಆಗಿ ಕೊಲ್ಲುವೇ ..
ಸ್ನೇಹ ಬೇಡು ಆಗ ಉಳಿಯುವೇ ..
ಹ್ಹಾ... ಹೇಳಿದಂತೇ ಕೇಳು ಬದುಕುವೇ ..
ಸರಳೀದೆ.. ಸುಮ್ಮನೇ... ಯಾಕೇ ನರಳುವೇ ..
ನೀನೇಕೇ ಕಾಯುವೇ
ಅಂಥ ಇಂಥ ಹೆಣ್ಣು ನಾನಲ್ಲ..
ಹ್ಹಾ .. ಇಂಥ ಹೆಣ್ಣು ಬೇರೆ ಹುಟ್ಟಿಲ್ಲ
ಇನ್ನೂ ಹುಟ್ಟೋದೂ ಇಲ್ಲ..
ಎದುರೂ ಬಿದ್ರೆ ಕೈಯ್ಯಿ ಕಾಲು
ಒಂದೂ ಉಳಿಯೋಲ್ಲಾ..
ಎದುರೂ ಬಿದ್ರೆ ಕೈಯ್ಯಿ ಕಾಲು
ಒಂದೂ ಉಳಿಯೋಲ್ಲಾ..
|| ಆ.. ಅಂಥ ಇಂಥ ಹೆಣ್ಣು ನಾನಲ್ಲ..
ಹ್ಹಾ .. ಇಂಥ ಹೆಣ್ಣು ಬೇರೆ ಹುಟ್ಟಿಲ್ಲ..
ಇನ್ನೂ ಹುಟ್ಟೋದೂ ಇಲ್ಲ…||
ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
Anthu Inthu Hennu Nanalla song lyrics from Kannada Movie Rudri starring Lokesh, Jai Jagadish, Manjula, Lyrics penned by Chi Udayashankar Sung by P Susheela, Chorus, Music Composed by G K Venkatesh, film is Directed by Chi Dattharaj and film is released on 1982