Dura Dura Oduve Yekayya Lyrics

ದೂರ ದೂರ ಓಡುವೆ ಏಕಯ್ಯಾ Lyrics

in Rudri

in ರುದ್ರಿ

LYRIC

Song Details Page after Lyrice

ದೂರ ದೂರ ಹೋಗುವೆ
ಏಕಯ್ಯಾ.. ನೀ ಹೇಳಯ್ಯಾ..
ಬಾಳಲಾರೆ ನಿನ್ನ ಬಿಟ್ಟು ಬಾರಯ್ಯಾ..
ತಾಳಲಾರೆ ವಿರಹವ ಚೆನ್ನಯ್ಯಾ..
 
|| ದೂರ ದೂರ (ಹೂಂ)
ದೂರ ದೂರ (ಆಹಾ)
ದೂರ ದೂರ ಹೋಗುವೆ
ಏಕಯ್ಯಾ.. ನೀ ಹೇಳಯ್ಯಾ..
ಬಾಳಲಾರೆ ನಿನ್ನ ಬಿಟ್ಟು ಬಾರಯ್ಯಾ..
ತಾಳಲಾರೆ ವಿರಹವ ಚೆನ್ನಯ್ಯಾ….||

ಯಾರ ಪುಣ್ಯ ಹೀಗೆ ಬಂತು ಗೊತ್ತಿಲ್ಲಾ..
ನನಗೆ ಗೊತ್ತಿಲ್ಲಾ..ಅಹ್ಹಹಾ…
ಯಾರ ಪುಣ್ಯ ಹೀಗೆ ಬಂತು ಗೊತ್ತಿಲ್ಲಾ..
ನನಗೆ ಗೊತ್ತಿಲ್ಲಾ..
ಅಯ್ಯೋ ಕಣ್ಣು ಒಳ್ಳೆ ದ್ರಾಕ್ಷಿ ಹಣ್ಣು
ಅಪ್ಪಾ..  ಹಣ್ಣು ಬಣ್ಣ ನಿಂಬೆ ಹಣ್ಣು 
ದುರ್ಗಮ್ಮಾ ಕಾಳಮ್ಮಾ ರುಧ್ರಮ್ಮಾ
ಕುಳ್ಳಮ್ಮಾ ಬಾರಮ್ಮಾ.. ಅಮ್ಮ ಮಾರಮ್ಮಾ.. 
 
|| ದೂರ ದೂರ ಹೋಗುವೆ
ಏಕಯ್ಯಾ.. ನೀ ಹೇಳಯ್ಯಾ..
ಬಾಳಲಾರೆ ನಿನ್ನ ಬಿಟ್ಟು ಬಾರಯ್ಯಾ..
ತಾಳಲಾರೆ ವಿರಹವ ಚೆನ್ನಯ್ಯಾ….||

ನಿನ್ನ ಹಾಗೆ ಯಾರ ನಾನು ಕಂಡಿಲ್ಲಾ..
ಇಂಥ ಗಂಡಿಲ್ಲಾ
ನಿನ್ನ ಹಾಗೆ ಯಾರ ನಾನು ಕಂಡಿಲ್ಲಾ..
ಇಂಥ ಗಂಡಿಲ್ಲಾ
ಅಯ್ಯೋ ನೀ ಹೀಗೆ ಕೈಯ ಹಿಡಿಬೇಡ
ಅಬ್ಬಾ ಸಾಕಪ್ಪ ಹೀಗೆ ಅಳಕಬೇಡ
ನಿನ್ನಂತೆ ನಾನಲ್ಲ ಚಿಕ್ಕೋಳು ಪುಟ್ಟೋಳು
ನಾನಾಪ್ಪ.. ಇನ್ನು ಸಾಕಪ್ಪ..
(ಅಯ್ಯೋ….ಅಯ್ಯೋ….)

|| ದೂರ ದೂರ ಹೋಗುವೆ
ಏಕಯ್ಯಾ.. ನೀ ಹೇಳಯ್ಯಾ..
ಬಾಳಲಾರೆ ನಿನ್ನ ಬಿಟ್ಟು ಬಾರಯ್ಯಾ..
ತಾಳಲಾರೆ ವಿರಹವ ಚೆನ್ನಯ್ಯಾ….||

ಇನ್ನೂ ಎಷ್ಟು ರಾತ್ರಿ ಹೀಗೆ ಪರದಾಟ
ಹ್ಹಾ.. ನನಗೆ ಪರದಾಟ    
ಇನ್ನೂ ಎಷ್ಟು ರಾತ್ರಿ ಹೀಗೆ ಪರದಾಟ
ನನಗೆ ಪರದಾಟ….    
ತಂದೆ ನನ್ನನ್ನು ನೀನೇ ಹಣ ಕೊಟ್ಟು
ಏಕೆ ಹೀಗಂತ ತಾಳಿ ಕಟ್ಟಿಬಿಟ್ಟು
ನನ್ನಿಂದ ತಪ್ಪಾಯ್ತು ನಿನ್ನನ್ನು ಒಪ್ಪಾಯ್ತು
ಸುಸ್ತಾಯ್ತು ಅಬ್ಬಾ ಸುಸ್ತಾಯ್ತು ..
ಹ್ಹಹ್ಹಹ್ಹಹ್ಹ..

ದೂರ ದೂರ ಹೋಗುವೆ
ಏಕಯ್ಯಾ.. ನೀ ಹೇಳಯ್ಯಾ..
ಬಾಳಲಾರೆ ನಿನ್ನ ಬಿಟ್ಟು ಬಾರಯ್ಯಾ..
ತಾಳಲಾರೆ ವಿರಹವ ಚೆನ್ನಯ್ಯಾ..
 
|| ದೂರ ದೂರ (ಹೂಂ)
ದೂರ ದೂರ (ಆಹಾ)
ದೂರ ದೂರ ಹೋಗುವೆ
ಏಕಯ್ಯಾ.. ನೀ ಹೇಳಯ್ಯಾ..
ಬಾಳಲಾರೆ ನಿನ್ನ ಬಿಟ್ಟು ಬಾರಯ್ಯಾ..
ತಾಳಲಾರೆ ವಿರಹವ ಚೆನ್ನಯ್ಯಾ….||

ಯಾರ ಪುಣ್ಯ ಹೀಗೆ ಬಂತು ಗೊತ್ತಿಲ್ಲಾ..
ನನಗೆ ಗೊತ್ತಿಲ್ಲಾ..ಅಹ್ಹಹಾ…
ಯಾರ ಪುಣ್ಯ ಹೀಗೆ ಬಂತು ಗೊತ್ತಿಲ್ಲಾ..
ನನಗೆ ಗೊತ್ತಿಲ್ಲಾ..
ಅಯ್ಯೋ ಕಣ್ಣು ಒಳ್ಳೆ ದ್ರಾಕ್ಷಿ ಹಣ್ಣು
ಅಪ್ಪಾ..  ಹಣ್ಣು ಬಣ್ಣ ನಿಂಬೆ ಹಣ್ಣು 
ದುರ್ಗಮ್ಮಾ ಕಾಳಮ್ಮಾ ರುಧ್ರಮ್ಮಾ
ಕುಳ್ಳಮ್ಮಾ ಬಾರಮ್ಮಾ.. ಅಮ್ಮ ಮಾರಮ್ಮಾ.. 
 
|| ದೂರ ದೂರ ಹೋಗುವೆ
ಏಕಯ್ಯಾ.. ನೀ ಹೇಳಯ್ಯಾ..
ಬಾಳಲಾರೆ ನಿನ್ನ ಬಿಟ್ಟು ಬಾರಯ್ಯಾ..
ತಾಳಲಾರೆ ವಿರಹವ ಚೆನ್ನಯ್ಯಾ….||

ನಿನ್ನ ಹಾಗೆ ಯಾರ ನಾನು ಕಂಡಿಲ್ಲಾ..
ಇಂಥ ಗಂಡಿಲ್ಲಾ
ನಿನ್ನ ಹಾಗೆ ಯಾರ ನಾನು ಕಂಡಿಲ್ಲಾ..
ಇಂಥ ಗಂಡಿಲ್ಲಾ
ಅಯ್ಯೋ ನೀ ಹೀಗೆ ಕೈಯ ಹಿಡಿಬೇಡ
ಅಬ್ಬಾ ಸಾಕಪ್ಪ ಹೀಗೆ ಅಳಕಬೇಡ
ನಿನ್ನಂತೆ ನಾನಲ್ಲ ಚಿಕ್ಕೋಳು ಪುಟ್ಟೋಳು
ನಾನಾಪ್ಪ.. ಇನ್ನು ಸಾಕಪ್ಪ..
(ಅಯ್ಯೋ….ಅಯ್ಯೋ….)

|| ದೂರ ದೂರ ಹೋಗುವೆ
ಏಕಯ್ಯಾ.. ನೀ ಹೇಳಯ್ಯಾ..
ಬಾಳಲಾರೆ ನಿನ್ನ ಬಿಟ್ಟು ಬಾರಯ್ಯಾ..
ತಾಳಲಾರೆ ವಿರಹವ ಚೆನ್ನಯ್ಯಾ….||

ಇನ್ನೂ ಎಷ್ಟು ರಾತ್ರಿ ಹೀಗೆ ಪರದಾಟ
ಹ್ಹಾ.. ನನಗೆ ಪರದಾಟ    
ಇನ್ನೂ ಎಷ್ಟು ರಾತ್ರಿ ಹೀಗೆ ಪರದಾಟ
ನನಗೆ ಪರದಾಟ….    
ತಂದೆ ನನ್ನನ್ನು ನೀನೇ ಹಣ ಕೊಟ್ಟು
ಏಕೆ ಹೀಗಂತ ತಾಳಿ ಕಟ್ಟಿಬಿಟ್ಟು
ನನ್ನಿಂದ ತಪ್ಪಾಯ್ತು ನಿನ್ನನ್ನು ಒಪ್ಪಾಯ್ತು
ಸುಸ್ತಾಯ್ತು ಅಬ್ಬಾ ಸುಸ್ತಾಯ್ತು ..
ಹ್ಹಹ್ಹಹ್ಹಹ್ಹ..

Dura Dura Oduve Yekayya song lyrics from Kannada Movie Rudri starring Lokesh, Jai Jagadish, Manjula, Lyrics penned by Chi Udayashankar Sung by S Janaki, Music Composed by G K Venkatesh, film is Directed by Chi Dattharaj and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ