ನನ್ನ ತಂಗಿ ಇನ್ನೆಂದು ಅಳಬೇಡವೇ
ಮುಖ ಮಂದಾರ ಬಾಡದಿರಲಿ
ಜಗವೆಲ್ಲ ಸಂತೋಷ ನಿನದಾಗಲಿ
ನಿನ್ನ ನೋವೆಂದು ಕಾಡದಿರಲಿ
ಸಿರಿ ಗೌರಿ ಓ.. ಸಿರಿದೇವಿ…
ಕುಲದೇವಿ ಅಧಿದೇವಿ ನೀನೇ..
|| ನನ್ನ ತಂಗಿ ಇನ್ನೆಂದು ಅಳಬೇಡವೇ
ಮುಖ ಮಂದಾರ ಬಾಡದಿರಲಿ
ಜಗವೆಲ್ಲ ಸಂತೋಷ ನಿನದಾಗಲಿ
ನಿನ್ನ ನೋವೆಂದು ಕಾಡದಿರಲಿ…||
ಆ ಆ ಆ ಆ…ಆಆಆಆ…..
ಆ ಆ ಆ ಆ…ಆಆಆಆ…..
ತನ್ನನನಾನನ…ತನ್ನನಾನನನ
ತನ್ನನನಾನನ…ತನ್ನನಾನನನ
ಅಲ್ಲಿ… ಚಂದ್ರನಲ್ಲಿ
ಕಲೆಯು ಇಹುದು ಮೊಗದಲ್ಲಿ
ಓ ಓ ಓ ಓ….
ಇಲ್ಲಿ ಬೆಳಕು ಚೆಲ್ಲೋ
ಹಣತೆ ಕೆಳಗೆ ಬೆಳಕೆಲ್ಲಿ
ಲೋಪ ಒಂದೂ ಇರದ
ಜೀವ ಹೇಳು ಎಲ್ಲುಂಟು
ನಾರಿ ಕುಲವೇ ನಾಚುವಂಥ
ತಂಗಿ ನಿನಗುಂಟು
ಹೂ ಬಳ್ಳಿ ಈ ಮೊಗದಲ್ಲಿ
ಇನ್ನೇಕೆ ಪರಿತಾಪ ಹೂಂ..ಹೂಂ ..
|| ನನ್ನ ತಂಗಿ…ಅಹ್ಹಂ
ನನ್ನ ತಂಗಿ ಇನ್ನೆಂದು ಅಳಬೇಡವೇ
ಮುಖ ಮಂದಾರ ಬಾಡದಿರಲಿ
ಜಗವೆಲ್ಲ ಸಂತೋಷ ನಿನದಾಗಲಿ
ನಿನ್ನ ನೋವೆಂದು ಕಾಡದಿರಲಿ…||
ಆ ಆ ಆ ಆ ಆ…ಆಆಆಆ…
ಆ ಆ ಆ ಆ ಆ…ಆಆಆಆ…ಆ……
ಕಣ್ಣ ಮಣಿಯೆ ನಿನ್ನಾ
ಅಗಲಿ ಇರನು ಈ ಅಣ್ಣ
ರಾಣಿ ಹಾಗೆ ಜಾಣೆ
ನೋಡಿಕೊಳುವೇ ನನ್ನಾಣೆ
ಮಿನುಗುತಿರುವ ಗುಡಿಯ ಕಲಶ
ನಿನ್ನ ಮನಸಂತೆ….
ಅಣ್ಣ ತಂಗಿ ಪ್ರೀತಿ ಒಂದೇ
ಜಗದೆ ಮಿಗಿಲಂತೆ
ಎಂದೆಂದೂ ಈ ಅನುಬಂಧ
ಈ ತಾಯಿಗೆ ಸುಖವಂತೆ..ಆಹಾ…
|| ನನ್ನ ಅಣ್ಣ…..
ನನ್ನ ಅಣ್ಣ ಇನ್ನೆಂದು ಅಳಲಾರೆನು
ಬಳಿ ಎಂದೆಂದೂ ನೀನು ಇರಲು
ಬದುಕೆಲ್ಲ ಜೊತೆಯಲ್ಲೆ ಕಳೆವಾಸೆಯು
ನಿನ್ನ ಸಂತೋಷ ನಾ ಬಯಸುವೇ
ನನ್ನ ಅಣ್ಣಾ...ನನ್ನ ಜೀವಾ...
ನನ್ನ ದೈವ .. ಸುಖಭಾವ ನೀನೇ ..
ನನ್ನ ಅಣ್ಣ ಇನ್ನೆಂದು ಅಳಲಾರೆನು
ಬಳಿ ಎಂದೆಂದೂ ನೀನು ಇರಲು
ಬದುಕೆಲ್ಲ ಜೊತೆಯಲ್ಲೆ ಕಳೆವಾಸೆಯು
ನಿನ್ನ ಸಂತೋಷ ನಾ ಬಯಸುವೇ….||
ನನ್ನ ತಂಗಿ ಇನ್ನೆಂದು ಅಳಬೇಡವೇ
ಮುಖ ಮಂದಾರ ಬಾಡದಿರಲಿ
ಜಗವೆಲ್ಲ ಸಂತೋಷ ನಿನದಾಗಲಿ
ನಿನ್ನ ನೋವೆಂದು ಕಾಡದಿರಲಿ
ಸಿರಿ ಗೌರಿ ಓ.. ಸಿರಿದೇವಿ…
ಕುಲದೇವಿ ಅಧಿದೇವಿ ನೀನೇ..
|| ನನ್ನ ತಂಗಿ ಇನ್ನೆಂದು ಅಳಬೇಡವೇ
ಮುಖ ಮಂದಾರ ಬಾಡದಿರಲಿ
ಜಗವೆಲ್ಲ ಸಂತೋಷ ನಿನದಾಗಲಿ
ನಿನ್ನ ನೋವೆಂದು ಕಾಡದಿರಲಿ…||
ಆ ಆ ಆ ಆ…ಆಆಆಆ…..
ಆ ಆ ಆ ಆ…ಆಆಆಆ…..
ತನ್ನನನಾನನ…ತನ್ನನಾನನನ
ತನ್ನನನಾನನ…ತನ್ನನಾನನನ
ಅಲ್ಲಿ… ಚಂದ್ರನಲ್ಲಿ
ಕಲೆಯು ಇಹುದು ಮೊಗದಲ್ಲಿ
ಓ ಓ ಓ ಓ….
ಇಲ್ಲಿ ಬೆಳಕು ಚೆಲ್ಲೋ
ಹಣತೆ ಕೆಳಗೆ ಬೆಳಕೆಲ್ಲಿ
ಲೋಪ ಒಂದೂ ಇರದ
ಜೀವ ಹೇಳು ಎಲ್ಲುಂಟು
ನಾರಿ ಕುಲವೇ ನಾಚುವಂಥ
ತಂಗಿ ನಿನಗುಂಟು
ಹೂ ಬಳ್ಳಿ ಈ ಮೊಗದಲ್ಲಿ
ಇನ್ನೇಕೆ ಪರಿತಾಪ ಹೂಂ..ಹೂಂ ..
|| ನನ್ನ ತಂಗಿ…ಅಹ್ಹಂ
ನನ್ನ ತಂಗಿ ಇನ್ನೆಂದು ಅಳಬೇಡವೇ
ಮುಖ ಮಂದಾರ ಬಾಡದಿರಲಿ
ಜಗವೆಲ್ಲ ಸಂತೋಷ ನಿನದಾಗಲಿ
ನಿನ್ನ ನೋವೆಂದು ಕಾಡದಿರಲಿ…||
ಆ ಆ ಆ ಆ ಆ…ಆಆಆಆ…
ಆ ಆ ಆ ಆ ಆ…ಆಆಆಆ…ಆ……
ಕಣ್ಣ ಮಣಿಯೆ ನಿನ್ನಾ
ಅಗಲಿ ಇರನು ಈ ಅಣ್ಣ
ರಾಣಿ ಹಾಗೆ ಜಾಣೆ
ನೋಡಿಕೊಳುವೇ ನನ್ನಾಣೆ
ಮಿನುಗುತಿರುವ ಗುಡಿಯ ಕಲಶ
ನಿನ್ನ ಮನಸಂತೆ….
ಅಣ್ಣ ತಂಗಿ ಪ್ರೀತಿ ಒಂದೇ
ಜಗದೆ ಮಿಗಿಲಂತೆ
ಎಂದೆಂದೂ ಈ ಅನುಬಂಧ
ಈ ತಾಯಿಗೆ ಸುಖವಂತೆ..ಆಹಾ…
|| ನನ್ನ ಅಣ್ಣ…..
ನನ್ನ ಅಣ್ಣ ಇನ್ನೆಂದು ಅಳಲಾರೆನು
ಬಳಿ ಎಂದೆಂದೂ ನೀನು ಇರಲು
ಬದುಕೆಲ್ಲ ಜೊತೆಯಲ್ಲೆ ಕಳೆವಾಸೆಯು
ನಿನ್ನ ಸಂತೋಷ ನಾ ಬಯಸುವೇ
ನನ್ನ ಅಣ್ಣಾ...ನನ್ನ ಜೀವಾ...
ನನ್ನ ದೈವ .. ಸುಖಭಾವ ನೀನೇ ..
ನನ್ನ ಅಣ್ಣ ಇನ್ನೆಂದು ಅಳಲಾರೆನು
ಬಳಿ ಎಂದೆಂದೂ ನೀನು ಇರಲು
ಬದುಕೆಲ್ಲ ಜೊತೆಯಲ್ಲೆ ಕಳೆವಾಸೆಯು
ನಿನ್ನ ಸಂತೋಷ ನಾ ಬಯಸುವೇ….||
Nanna Thangi Innendu Alabedave song lyrics from Kannada Movie Rudra starring Vishnuvardhan, Kushbu, Vajramuni, Lyrics penned by Shyamasundar Kulkarni Sung by S P Balasubrahmanyam, Manjula Gururaj, Music Composed by Amar, film is Directed by K S R Das and film is released on 1989