Buddi Helutthe Loka Lyrics

ಬುದ್ಧಿ ಹೇಳುತ್ತೆ ಲೋಕ Lyrics

in Rudra

in ರುದ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆ ಆ ಆ…..ಓಯ್..ಒಯ್..
ಓಯ್ ಒಯ್.. ಒಯ್…
 
ಬುದ್ಧಿ ಹೇಳುತ್ತೆ ಲೋಕ
ನೀ ಕುಡಿದು ಸಾಯಬೇಡವೋ
ಮತ್ತೆ ಅನ್ನುತ್ತೆ ಯಾಕೋ
ನೀ ಬದುಕಿ ಬಾಳಬೇಡವೋ
ಲೋಕ ಹಂಗಾಗಲು ತತ್ತರಿಸಿ
ನಾನು ದಂಗಾದೆನು
ಸುತ್ತ ರಂಗೇರಲು ಮತ್ತೇರಿಸಿ
ನಾನು ರಂಗಾದೇನು
 
|| ಬುದ್ಧಿ ಹೇಳುತ್ತೆ ಲೋಕ
ನೀ ಕುಡಿದು ಸಾಯಬೇಡವೋ ಹೌದು
ಮತ್ತೆ ಅನ್ನುತ್ತೆ ಯಾಕೋ
ನೀ ಬದುಕಿ ಬಾಳಬೇಡವೋ ||
 
ಸುಖವು ಹೆಚ್ಚಾದರೆ
ಹ್ಹಾ ಕುಣಿಸೋ ಶಕ್ತಿ ಗುಂಡಲ್ಲಿದೆ 
ಶೋಕ ಹೆಚ್ಚಾದರೆ
ಹ್ಹಾ ಮರೆಸೋ ಯುಕ್ತಿ ಅದರಲ್ಲಿದೆ 
ಎನ್ನುತ ಮತ್ತನು ಏರಿಸಿ ಕುಡಿವೆನು
ಹಾಗೆಯೇ ಲೋಕದ ಯೋಚನೆ ಬಿಡುವೆನು 
ಹಾಡಿ ಧಿಮ್ಮಾರೆ ಧಿಮ್ಮ ಧಿಮ್‌ ಎನ್ನುತ ತಟ್ಟಾಡುವೆ
ಹೀಗೆ ಜುಮ್ಮಾರೆ ಜುಮ್ಮ ನಿನ್ನೊಡನೆ ಒಟ್ಟಾಗುವೆ
ಝಮಮತ ಝುಮ್ಮಂತ ತಟ್ಟಿ ತಟ್ಟಿ ಚಪ್ಪಾಳೆ
 
|| ಬುದ್ಧಿ ಹೇಳುತ್ತೆ ಲೋಕ
ನೀ ಕುಡಿದು ಸಾಯಬೇಡವೋ ಅಹಹ್ಹ
ಮತ್ತೆ ಅನ್ನುತ್ತೆ ಯಾಕೋ
ನೀ ಬದುಕಿ ಬಾಳಬೇಡವೋ ||
 
ತೊಟ್ಟು ತೊಟ್ಟಾಗಿಯೇ ನಾ ಹೊಡೆದೆ
 ಸ್ವಲ್ಪ ಪಟ್ಟಾಗಿಯೇ
ಬಿಟ್ಟೆ ಮರ್ಯಾದೆಯ ಈ ಜಗದೆ
ಗುಟ್ಟು ರಟ್ಟಾಗಿಯೇ
ಜೀವನ ನೋವಿನ ನಲಿವಿನ ಸಂಗಮ
ಆಆಆ….ಇಂಥಹ ಲೋಕದಿ ಸೋಗಿನ ಸಂಭ್ರಮ
ಇಂಥ ಸಂತೋಷದಲ್ಲಿ ನನ್ನೊಳಗೆ ನಾನಿಲ್ಲದೇ
ಎಲ್ಲ ಸಂಕೋಚ ದೂಡೋ
ಈ ಪಯಣ ಇನ್ನೆಲ್ಲಿಗೋ
ತಪ್ಪೇನು ಮಾಡಿಲ್ಲ….
ತಪ್ಪು ಅಂದ್ರೆ ಒಪ್ಪೋಲ್ಲ
 
|| ಬುದ್ಧಿ ಹೇಳುತ್ತೆ ಲೋಕ
ನೀ ಕುಡಿದು ಸಾಯಬೇಡವೋ
ಮತ್ತೆ ಅನ್ನುತ್ತೆ ಯಾಕೋ
ನೀ ಬದುಕಿ ಬಾಳಬೇಡವೋ
ಲೋಕ ಹಂಗಾಗಲು ತತ್ತರಿಸಿ
ನಾನು ದಂಗಾದೆನು
ಸುತ್ತ ರಂಗೇರಲು ಮತ್ತೇರಿಸಿ
ನಾನು ರಂಗಾದೇನು||
 
ಡನ್ ಡನ್ ಡನ್ ಡನ್ ಡನ್
ಡಂಕಟಕಟಟ…
ನೀ ಕುಡಿದು ಸಾಯಬೇಡವೋ
ಡಂಗಟಕ ಡಂಗಟಕಟ
ಡಂಕಟಕಟಟ…
ನೀ ಬದುಕಿ ಬಾಳಬೇಡವೋ
ಓಓ

ಆಆ ಆ ಆ…..ಓಯ್..ಒಯ್..
ಓಯ್ ಒಯ್.. ಒಯ್…
 
ಬುದ್ಧಿ ಹೇಳುತ್ತೆ ಲೋಕ
ನೀ ಕುಡಿದು ಸಾಯಬೇಡವೋ
ಮತ್ತೆ ಅನ್ನುತ್ತೆ ಯಾಕೋ
ನೀ ಬದುಕಿ ಬಾಳಬೇಡವೋ
ಲೋಕ ಹಂಗಾಗಲು ತತ್ತರಿಸಿ
ನಾನು ದಂಗಾದೆನು
ಸುತ್ತ ರಂಗೇರಲು ಮತ್ತೇರಿಸಿ
ನಾನು ರಂಗಾದೇನು
 
|| ಬುದ್ಧಿ ಹೇಳುತ್ತೆ ಲೋಕ
ನೀ ಕುಡಿದು ಸಾಯಬೇಡವೋ ಹೌದು
ಮತ್ತೆ ಅನ್ನುತ್ತೆ ಯಾಕೋ
ನೀ ಬದುಕಿ ಬಾಳಬೇಡವೋ ||
 
ಸುಖವು ಹೆಚ್ಚಾದರೆ
ಹ್ಹಾ ಕುಣಿಸೋ ಶಕ್ತಿ ಗುಂಡಲ್ಲಿದೆ 
ಶೋಕ ಹೆಚ್ಚಾದರೆ
ಹ್ಹಾ ಮರೆಸೋ ಯುಕ್ತಿ ಅದರಲ್ಲಿದೆ 
ಎನ್ನುತ ಮತ್ತನು ಏರಿಸಿ ಕುಡಿವೆನು
ಹಾಗೆಯೇ ಲೋಕದ ಯೋಚನೆ ಬಿಡುವೆನು 
ಹಾಡಿ ಧಿಮ್ಮಾರೆ ಧಿಮ್ಮ ಧಿಮ್‌ ಎನ್ನುತ ತಟ್ಟಾಡುವೆ
ಹೀಗೆ ಜುಮ್ಮಾರೆ ಜುಮ್ಮ ನಿನ್ನೊಡನೆ ಒಟ್ಟಾಗುವೆ
ಝಮಮತ ಝುಮ್ಮಂತ ತಟ್ಟಿ ತಟ್ಟಿ ಚಪ್ಪಾಳೆ
 
|| ಬುದ್ಧಿ ಹೇಳುತ್ತೆ ಲೋಕ
ನೀ ಕುಡಿದು ಸಾಯಬೇಡವೋ ಅಹಹ್ಹ
ಮತ್ತೆ ಅನ್ನುತ್ತೆ ಯಾಕೋ
ನೀ ಬದುಕಿ ಬಾಳಬೇಡವೋ ||
 
ತೊಟ್ಟು ತೊಟ್ಟಾಗಿಯೇ ನಾ ಹೊಡೆದೆ
 ಸ್ವಲ್ಪ ಪಟ್ಟಾಗಿಯೇ
ಬಿಟ್ಟೆ ಮರ್ಯಾದೆಯ ಈ ಜಗದೆ
ಗುಟ್ಟು ರಟ್ಟಾಗಿಯೇ
ಜೀವನ ನೋವಿನ ನಲಿವಿನ ಸಂಗಮ
ಆಆಆ….ಇಂಥಹ ಲೋಕದಿ ಸೋಗಿನ ಸಂಭ್ರಮ
ಇಂಥ ಸಂತೋಷದಲ್ಲಿ ನನ್ನೊಳಗೆ ನಾನಿಲ್ಲದೇ
ಎಲ್ಲ ಸಂಕೋಚ ದೂಡೋ
ಈ ಪಯಣ ಇನ್ನೆಲ್ಲಿಗೋ
ತಪ್ಪೇನು ಮಾಡಿಲ್ಲ….
ತಪ್ಪು ಅಂದ್ರೆ ಒಪ್ಪೋಲ್ಲ
 
|| ಬುದ್ಧಿ ಹೇಳುತ್ತೆ ಲೋಕ
ನೀ ಕುಡಿದು ಸಾಯಬೇಡವೋ
ಮತ್ತೆ ಅನ್ನುತ್ತೆ ಯಾಕೋ
ನೀ ಬದುಕಿ ಬಾಳಬೇಡವೋ
ಲೋಕ ಹಂಗಾಗಲು ತತ್ತರಿಸಿ
ನಾನು ದಂಗಾದೆನು
ಸುತ್ತ ರಂಗೇರಲು ಮತ್ತೇರಿಸಿ
ನಾನು ರಂಗಾದೇನು||
 
ಡನ್ ಡನ್ ಡನ್ ಡನ್ ಡನ್
ಡಂಕಟಕಟಟ…
ನೀ ಕುಡಿದು ಸಾಯಬೇಡವೋ
ಡಂಗಟಕ ಡಂಗಟಕಟ
ಡಂಕಟಕಟಟ…
ನೀ ಬದುಕಿ ಬಾಳಬೇಡವೋ
ಓಓ

Buddi Helutthe Loka song lyrics from Kannada Movie Rudra starring Vishnuvardhan, Kushbu, Vajramuni, Lyrics penned by Geethapriya Sung by S P Balasubrahmanyam, Music Composed by Amar, film is Directed by K S R Das and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ