ಹೆಣ್ಣು : ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಕಣ್ಣ ತುಂಬ
ಪ್ರೀತಿ ಮಾತು ನೂರಿದೆ
ಗಂಡು : ಚಿನ್ನ ಚಿನ್ನ ಚಿನ್ನ ಚಿನ್ನ ಕೆನ್ನೆ ತುಂಬ
ಲಜ್ಜೆ ರಂಗು ಮೂಡಿದೆ
ಹೆಣ್ಣು : ನೀನು ನನ್ನ ಗೆದ್ದ ಮೇಲೆ
ನನ್ನದೆಲ್ಲ ನಿನ್ನದೇ ಹೊಯ್ ..
ಗಂಡು : ಬೇಗ ಬಂದು ಹಾಕು ಮಾಲೆ
ತಾಳು ತಾಳು ಎನ್ನದೇ ಹೋಯ್
|| ಹೆಣ್ಣು : ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಕಣ್ಣ ತುಂಬ
ಪ್ರೀತಿ ಮಾತು ನೂರಿದೆ
ಗಂಡು : ಚಿನ್ನ ಚಿನ್ನ ಚಿನ್ನ ಚಿನ್ನ ಕೆನ್ನೆ ತುಂಬ
ಲಜ್ಜೆ ರಂಗು ಮೂಡಿದೆ||
ಹೆಣ್ಣು : ಪ್ರೇಮಲೋಕದಲ್ಲಿ ನಾವು ರಾಜ ರಾಣಿ ಆಗುವ
ಯಾರ ಅಂಕೆ ಶಂಕೆ ಇರದೆ ಅಲ್ಲಿಆಳುವ
ಗಂಡು : ಬೆಳ್ಳಿತೇರ ಮೇಲೆ ಒಂದುಗೂಡಿ ಹೋಗುವ
ಯಾವ ಚಿಂತೆ ಸಂತೆ ಇರದೆ ಸುಖದೆ ಬಾಳುವ
ಹೆಣ್ಣು : ಪ್ರೀತಿ ಕಾವ್ಯದ ಸ್ಫೂರ್ತಿಯಂತೆ ನೋಡು
ಜೀವ ಜೀವ ಸಂಗಮ
ಗಂಡು : ನಿತ್ಯ ನೂತನ ಹಬ್ಬವಂತೆ ನೋಡು
ಮೋಹ ದಾಹ ಸಂಭ್ರಮ
ಹೆಣ್ಣು : ನಾನು ನಿನ್ನಲ್ಲಿ ನೀನು ನನ್ನಲ್ಲಿ
ಸೇರೆ ಸಂತೋಷವು..
|| ಗಂಡು : ಚಿನ್ನ ಚಿನ್ನ ಚಿನ್ನ ಚಿನ್ನ ಕೆನ್ನೆ ತುಂಬ
ಲಜ್ಜೆ ರಂಗು ಮೂಡಿದೆ
ಹೆಣ್ಣು : ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಕಣ್ಣ ತುಂಬ
ಪ್ರೀತಿ ಮಾತು ನೂರಿದೆ ||
ಗಂಡು : ಪುಟ್ಟ ಪುಟ್ಟ ಮನೆಯ ಕಟ್ಟಿ ಅಲ್ಲಿ ನಾವು ಬಾಳುವ
ರಂಗು ರಂಗು ಕನಸು ಕಂಡು ಕಾಲ ಕಳೆಯುವ
ಹೆಣ್ಣು : ಮುದ್ದು ಮುದ್ದು ಮಕ್ಕಳಾಗಿ ನಾವು ಕೂಡಿ ಆಡುವ
ಆಟ ಊಟ ಓಟ ಪಾಠ ಕಲಿಸಿ ನಲಿಯುವ
ಗಂಡು : ನಾಳೆ ಎಂಬುದು ಏನು ಅಂದ ನೋಡು
ಬೇಗ ಜೋಡಿ ಆಗು ಬಾ.. ಹ್ಹಾಂ ..
ಹೆಣ್ಣು : ತಾಳಿ ಭಾಗ್ಯವ ಬೇಗ ಬಂದು ನೀಡು
ಮುಂದೆ ಏನು ನೋಡು ಬಾ
ಗಂಡು : ಪ್ರೇಮ ಬಂದಾಗ ಆಸೆ ತಂದಾಗ
ಬಾಳೆ ಸಂಗೀತವು..
ರಪ್ಪರಿಪ್ಪಪಬಪಬ

ತಾಳು ತಾಳು ಎನ್ನದೇ ಹೋಯ್||
||ಹೆಣ್ಣು : ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಕಣ್ಣ ತುಂಬ