ಆ…ಆಆಆಆ….ಓ ಓ ಓ ಓ…
ಓಯ್ ಓಯ್ ಓಯ್ ಓಯ್ ಓಯ್ಯಾ
ಓಯ್ ಓಯ್ ಓಯ್ ಓಯ್ ಓಯ್ಯಾ
ಓಯ್ ಓಯ್ ಓಯ್ ಓಯ್
ಓಯ್ ಓಯ್ ಓಯ್ ಓಯ್
ನನ್ನವ್ವ ಭೂತಾಯಿ ನೇಗಿಲೆ ಕುಲದೈವ
ಊರಿನ ಜನರೇನೆ ಎಂದೆಂದೂ ನನ್ ಜೀವ
ತಾಯಿಗೆ ನಮಿಸೋ ರೈತನ ಮಗ ನಾನು
ತೋಳಿನ ಬಲವಾ ನಂಬಿದ ಕುಲದೋನು
ಒಳ್ಳೆ ಮಾತಿಗೆ ಒಳ್ಳೆ ಸ್ನೇಹಕೆ
ಒಳ್ಳೆ ಮನಸಿಗೆ ಸೋಲೋನು…
ಸಂಚು ಮಾಡುವ ದ್ರೋಹಿ ರಕ್ತವ
ಕುಡಿದು ಮುಂದಕೆ ಹೋಗೋನು…
|| ನನ್ನವ್ವ ಭೂತಾಯಿ ನೇಗಿಲೆ ಕುಲದೈವ
ಊರಿನ ಜನರೇನೆ ಎಂದೆಂದೂ ನನ್ ಜೀವ…||
ಒಯ್ಯಾಲ ಹೊಯ್ಯ ಒಯ್ಯಾಲ ಹೊಯ್ಯ
ಒಯ್ಯಾಲ ಹೊಯ್ಯ…ಹೋಯ್…
ಒಯ್ಯಾಲ ಹೊಯ್ಯ ಒಯ್ಯಾಲ ಹೊಯ್ಯ
ಒಯ್ಯಾಲ ಹೊಯ್ಯ…ಹೋಯ್…
ಓಯ್ ಓಯ್ ಓಯ್ ಓಯ್
ಓಯ್ ಓಯ್ ಓಯ್ ಓಯ್
ಒಂದೇ ರಕ್ತ ವ್ಯಾಜ್ಯವಾಡಿ ಮುನಿದರೆ
ಒಂದು ಮಾಡೋತಂಕ ಮನಸು ಕೇಳೊದಿಲ್ಲ
ಎಲ್ಲಿ ಯಾರಾ ಕಣ್ಣ ನೀರ ಕಂಡರೂ
ಕಷ್ಟ ತೀರೊತಂಕ ಹೃದಯ ಸಹಿಸೋದಿಲ್ಲ
ಮುತ್ತಿನ ಮಕ್ಕಳ ಜೊತೆಗೆ
ನಾ ಬೆಳ್ಳನೆ ಮನಸಿನ ಪಾಪ…
ಮುಕ್ಕಣ್ಣನಂಗೆ ಕೋಪ..
ನಾ ತಾಳಲು ರೌದ್ರರೂಪ
ಬಿರುಗಾಳಿ ಮುಂದೆ ಅಂಜದೆ
ಎಂದೂ ಎದುರಿಸಿ ನಿಲ್ಲೋನು…
|| ನನ್ನವ್ವ ಭೂತಾಯಿ ನೇಗಿಲೆ ಕುಲದೈವ
ಊರಿನ ಜನರೇನೆ ಎಂದೆಂದೂ ನನ್ ಜೀವ
ತಾಯಿಗೆ ನಮಿಸೋ ರೈತನ ಮಗ ನಾನು
ತೋಳಿನ ಬಲವಾ ನಂಬಿದ ಕುಲದೋನು
ಒಳ್ಳೆ ಮಾತಿಗೆ ಒಳ್ಳೆ ಸ್ನೇಹಕೆ
ಒಳ್ಳೆ ಮನಸಿಗೆ ಸೋಲೋನು…
ಸಂಚು ಮಾಡುವ ದ್ರೋಹಿ ರಕ್ತವ
ಕುಡಿದು ಮುಂದಕೆ ಹೋಗೋನು…
ಓ ಓ ಓ ಓ ಓ…..ಆ ಆ ಆ ಆ ……||
ಆಆ ಆ ಆ ಆ …..ಆ ಆ ಆ ಆ…
ಪ್ರೀತಿಯಿಂದ ಅನ್ನ ಇಟ್ಟ ಕೈಗಳ
ಸಾಯೋಗಂಟ ಎಂದೂ ನಾನು
ಮರೆಯೋಕಿಲ್ಲಾ…
ಅಟ್ಟಹಾಸ ಮಡುವೋರ ಎದುರಿಸಿ
ಮಟ್ಟಗೋಲು ಹಾಕದೇನೆ ಬಿಡಿವೋನಲ್ಲ
ದುಡಿಯೋ ಕೈಯ ಮುಂದೆ…
ತಲೆ ಎಂದೂ ಬಾಗುವೆ ನಾನು…
ಹಾಲನೆರೆದಾ ಜನರಾ…
ಮನೆ ದಾಸನಾಗುವೆ ನಾನು…
ವೇರಿ ಪಾಲಿಗೆ ವಿಷವನು ಕಕ್ಕೋ
ರುದ್ರನಾಗನು ನಾನು…..
ರುದ್ರನಾಗನು ನಾನು…..
ರುದ್ರನಾಗನು ನಾನು…..
ರುದ್ರನಾಗನು ನಾನು…..
ಆ ಆ ಆ ಆ…..ಓ ಓ ಓ ಒ ಓ…..ಆಆ
ಆ ಆ ಆ ಆ….ಓ ಓ ಓ ಓ ಓ…….
ಓಯ್ ಓಯ್ ಓಯ್ ಓಯ್
ಟುರ್ರಾ….ಹೇ ಹೇ ಹೇ ಹೇಯ್…
ಟುರ್ರಾ…ಹೇ ಹೇ ಹೇ ಅಹಹ್ ಹೇ…
ಆ…ಆಆಆಆ….ಓ ಓ ಓ ಓ…
ಓಯ್ ಓಯ್ ಓಯ್ ಓಯ್ ಓಯ್ಯಾ
ಓಯ್ ಓಯ್ ಓಯ್ ಓಯ್ ಓಯ್ಯಾ
ಓಯ್ ಓಯ್ ಓಯ್ ಓಯ್
ಓಯ್ ಓಯ್ ಓಯ್ ಓಯ್
ನನ್ನವ್ವ ಭೂತಾಯಿ ನೇಗಿಲೆ ಕುಲದೈವ
ಊರಿನ ಜನರೇನೆ ಎಂದೆಂದೂ ನನ್ ಜೀವ
ತಾಯಿಗೆ ನಮಿಸೋ ರೈತನ ಮಗ ನಾನು
ತೋಳಿನ ಬಲವಾ ನಂಬಿದ ಕುಲದೋನು
ಒಳ್ಳೆ ಮಾತಿಗೆ ಒಳ್ಳೆ ಸ್ನೇಹಕೆ
ಒಳ್ಳೆ ಮನಸಿಗೆ ಸೋಲೋನು…
ಸಂಚು ಮಾಡುವ ದ್ರೋಹಿ ರಕ್ತವ
ಕುಡಿದು ಮುಂದಕೆ ಹೋಗೋನು…
|| ನನ್ನವ್ವ ಭೂತಾಯಿ ನೇಗಿಲೆ ಕುಲದೈವ
ಊರಿನ ಜನರೇನೆ ಎಂದೆಂದೂ ನನ್ ಜೀವ…||
ಒಯ್ಯಾಲ ಹೊಯ್ಯ ಒಯ್ಯಾಲ ಹೊಯ್ಯ
ಒಯ್ಯಾಲ ಹೊಯ್ಯ…ಹೋಯ್…
ಒಯ್ಯಾಲ ಹೊಯ್ಯ ಒಯ್ಯಾಲ ಹೊಯ್ಯ
ಒಯ್ಯಾಲ ಹೊಯ್ಯ…ಹೋಯ್…
ಓಯ್ ಓಯ್ ಓಯ್ ಓಯ್
ಓಯ್ ಓಯ್ ಓಯ್ ಓಯ್
ಒಂದೇ ರಕ್ತ ವ್ಯಾಜ್ಯವಾಡಿ ಮುನಿದರೆ
ಒಂದು ಮಾಡೋತಂಕ ಮನಸು ಕೇಳೊದಿಲ್ಲ
ಎಲ್ಲಿ ಯಾರಾ ಕಣ್ಣ ನೀರ ಕಂಡರೂ
ಕಷ್ಟ ತೀರೊತಂಕ ಹೃದಯ ಸಹಿಸೋದಿಲ್ಲ
ಮುತ್ತಿನ ಮಕ್ಕಳ ಜೊತೆಗೆ
ನಾ ಬೆಳ್ಳನೆ ಮನಸಿನ ಪಾಪ…
ಮುಕ್ಕಣ್ಣನಂಗೆ ಕೋಪ..
ನಾ ತಾಳಲು ರೌದ್ರರೂಪ
ಬಿರುಗಾಳಿ ಮುಂದೆ ಅಂಜದೆ
ಎಂದೂ ಎದುರಿಸಿ ನಿಲ್ಲೋನು…
|| ನನ್ನವ್ವ ಭೂತಾಯಿ ನೇಗಿಲೆ ಕುಲದೈವ
ಊರಿನ ಜನರೇನೆ ಎಂದೆಂದೂ ನನ್ ಜೀವ
ತಾಯಿಗೆ ನಮಿಸೋ ರೈತನ ಮಗ ನಾನು
ತೋಳಿನ ಬಲವಾ ನಂಬಿದ ಕುಲದೋನು
ಒಳ್ಳೆ ಮಾತಿಗೆ ಒಳ್ಳೆ ಸ್ನೇಹಕೆ
ಒಳ್ಳೆ ಮನಸಿಗೆ ಸೋಲೋನು…
ಸಂಚು ಮಾಡುವ ದ್ರೋಹಿ ರಕ್ತವ
ಕುಡಿದು ಮುಂದಕೆ ಹೋಗೋನು…
ಓ ಓ ಓ ಓ ಓ…..ಆ ಆ ಆ ಆ ……||
ಆಆ ಆ ಆ ಆ …..ಆ ಆ ಆ ಆ…
ಪ್ರೀತಿಯಿಂದ ಅನ್ನ ಇಟ್ಟ ಕೈಗಳ
ಸಾಯೋಗಂಟ ಎಂದೂ ನಾನು
ಮರೆಯೋಕಿಲ್ಲಾ…
ಅಟ್ಟಹಾಸ ಮಡುವೋರ ಎದುರಿಸಿ
ಮಟ್ಟಗೋಲು ಹಾಕದೇನೆ ಬಿಡಿವೋನಲ್ಲ
ದುಡಿಯೋ ಕೈಯ ಮುಂದೆ…
ತಲೆ ಎಂದೂ ಬಾಗುವೆ ನಾನು…
ಹಾಲನೆರೆದಾ ಜನರಾ…
ಮನೆ ದಾಸನಾಗುವೆ ನಾನು…
ವೇರಿ ಪಾಲಿಗೆ ವಿಷವನು ಕಕ್ಕೋ
ರುದ್ರನಾಗನು ನಾನು…..
ರುದ್ರನಾಗನು ನಾನು…..
ರುದ್ರನಾಗನು ನಾನು…..
ರುದ್ರನಾಗನು ನಾನು…..
ಆ ಆ ಆ ಆ…..ಓ ಓ ಓ ಒ ಓ…..ಆಆ
ಆ ಆ ಆ ಆ….ಓ ಓ ಓ ಓ ಓ…….
ಓಯ್ ಓಯ್ ಓಯ್ ಓಯ್
ಟುರ್ರಾ….ಹೇ ಹೇ ಹೇ ಹೇಯ್…
ಟುರ್ರಾ…ಹೇ ಹೇ ಹೇ ಅಹಹ್ ಹೇ…
Nannavva Bhoothayi song lyrics from Kannada Movie Rudra Naga starring Vishnuvardhan, B Sarojadevi, Madhavi, Lyrics penned by R N Jayagopal Sung by S P Balasubrahmanyam, Chorus, Music Composed by M Ranga Rao, film is Directed by K Manimurugan and film is released on 1984