Cheluvina Chenniga Lyrics

ಚೆಲುವಿನ ಚೆನ್ನಿಗ Lyrics

in Rudra Naga

in ರುದ್ರನಾಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲಾಲಾಲಾಲಾ…..
ಲಾಲಾಲಾಲಾ…..
ಲಾಲಾಲಾಲಾ…..
ಲಾ ಲಾ ಲಾ
ಲ ಲ ಲ ಲಾ….
 
ಚೆಲುವಿನ ಚೆನ್ನಿಗ
ಸೊಗಸಿನ ಮಧುಮಗ
ಬಾಳಿಗೆ ಬೆಳಕನು
ತಂದವ ನೀನೆ ನೀನೆ
 
ಚೆಂದುಳ್ಳಿ ಚೆಲುವೆಯೇ…
ಬಿಂಕದ ಬೆಡಗಿಯೇ…
ಬಡವನ ಎದೆಯಾಗೆ
ನಿಂತೆ ನೀನೆ..ನೀನೆ..
 
|| ಚೆಲುವಿನ ಚೆನ್ನಿಗ
ಸೊಗಸಿನ ಮಧುಮಗ…||
 
ಕೊರಳಿಗೆ ಎಳೆಸರ…
ಬೆರಳಿಗೆ ಉಂಗುರ…
ಕೊರಳಿಗೆ ಎಳೆಸರ…
ಬೆರಳಿಗೆ ಉಂಗುರ…
ಮಣಮಣ ಬಂಗಾರ
ತರಲಿಲ್ಲ ನಾ ನಿನಗೆ
ಮಣಮಣ ಬಂಗಾರ
ತರಲಿಲ್ಲ ನಾ ನಿನಗೆ
ಪ್ರೀತಿಯ ಎಳೆಸರ..
ಸವಿನುಡಿ ಉಂಗುರ…
ಪ್ರೀತಿಯ ಎಳೆಸರ..
ಸವಿನುಡಿ ಉಂಗುರ…
ನಗುವಿನ ಬಂಗಾರ
ತಂದೆ ನೀನಂದೆ…
ನಗುವಿನ ಬಂಗಾರ
ತಂದೆ ನೀನಂದೆ…
ಸಿಹಿ ಸಿಹಿ ಈ ನಮ್ಮ
ಸಂಸಾರ….ಆ ಆ ಆ…
 
|| ಚೆಲುವಿನ ಚೆನ್ನಿಗ (ಆಹಾ)
ಸೊಗಸಿನ ಮಧುಮಗ
ಬಾಳಿಗೆ ಬೆಳಕನು
ತಂದವ ನೀನೆ ನೀನೆ
 
ಚೆಂದುಳ್ಳಿ ಚೆಲುವೆಯೇ…
ಬಿಂಕದ ಬೆಡಗಿಯೇ…..||
 
ಮೀನಿನ ಕಣ್ಣೋಳೆ…
ಜೊತೆಗೆ ಬಂದೋಳೆ…
ಮೀನಿನ ಕಣ್ಣೋಳೆ…
ಜೊತೆಗೆ ಬಂದೋಳೆ…
ಶಕ್ತಿಯ ತಂದೋಳೆ…
ಕಷ್ಟಕೆ ಆಗೋಳೆ…
ಶಕ್ತಿಯ ತಂದೋಳೆ…
ಕಷ್ಟಕೆ ಆಗೋಳೆ…
ಕೈಯನು ಹಿಡಿದೋನೆ (ಆ)
ನಗುವನು ತಂದೋನೆ..(ಅಹ್ಹಾ)
ಕೈಯನು ಹಿಡಿದೋನೆ
ನಗುವನು ತಂದೋನೆ
ಹೆಣ್ಣಿಗೆ ಪ್ರೇಮದಾ
ಆಸರೆ ಇತ್ತೋನೆ…
ಹೆಣ್ಣಿಗೆ ಪ್ರೇಮದಾ
ಆಸರೆ ಇತ್ತೋನೆ…
ಬೆರೆಯುತ ಬಾಳುವಾ
ನಾನು…ನೀನು…..
 
|| ಚೆಲುವಿನ ಚೆನ್ನಿಗ (ಹೇ)
ಸೊಗಸಿನ ಮಧುಮಗ
ಬಾಳಿಗೆ ಬೆಳಕನು
ತಂದವ ನೀನೆ ನೀನೆ
 
ಚೆಂದುಳ್ಳಿ ಚೆಲುವೆಯೇ…
ಬಿಂಕದ ಬೆಡಗಿಯೇ…
ಬಡವನ ಎದೆಯಾಗೆ
ನಿಂತೆ ನೀನೆ..ನೀನೆ…
ಲಾರಲಾಲಾಲಾಲಾ…
ಲಾಲಾ ಲಾಲಾ ಲಾಲಾ
ಲಾರಲಾಲಾಲಾಲಾ…
ಲಾಲಾ ಲಾಲಾ ಲಾಲಾ
ಅಹ್ಹಹ್ಹಾ…ಅಹ್ಹಹ್ಹಾ
ಅಹ್ಹಹ್ಹಾ….ಅಹ್ಹಹ್ಹಾ….||

ಲಾಲಾಲಾಲಾ…..
ಲಾಲಾಲಾಲಾ…..
ಲಾಲಾಲಾಲಾ…..
ಲಾ ಲಾ ಲಾ
ಲ ಲ ಲ ಲಾ….
 
ಚೆಲುವಿನ ಚೆನ್ನಿಗ
ಸೊಗಸಿನ ಮಧುಮಗ
ಬಾಳಿಗೆ ಬೆಳಕನು
ತಂದವ ನೀನೆ ನೀನೆ
 
ಚೆಂದುಳ್ಳಿ ಚೆಲುವೆಯೇ…
ಬಿಂಕದ ಬೆಡಗಿಯೇ…
ಬಡವನ ಎದೆಯಾಗೆ
ನಿಂತೆ ನೀನೆ..ನೀನೆ..
 
|| ಚೆಲುವಿನ ಚೆನ್ನಿಗ
ಸೊಗಸಿನ ಮಧುಮಗ…||
 
ಕೊರಳಿಗೆ ಎಳೆಸರ…
ಬೆರಳಿಗೆ ಉಂಗುರ…
ಕೊರಳಿಗೆ ಎಳೆಸರ…
ಬೆರಳಿಗೆ ಉಂಗುರ…
ಮಣಮಣ ಬಂಗಾರ
ತರಲಿಲ್ಲ ನಾ ನಿನಗೆ
ಮಣಮಣ ಬಂಗಾರ
ತರಲಿಲ್ಲ ನಾ ನಿನಗೆ
ಪ್ರೀತಿಯ ಎಳೆಸರ..
ಸವಿನುಡಿ ಉಂಗುರ…
ಪ್ರೀತಿಯ ಎಳೆಸರ..
ಸವಿನುಡಿ ಉಂಗುರ…
ನಗುವಿನ ಬಂಗಾರ
ತಂದೆ ನೀನಂದೆ…
ನಗುವಿನ ಬಂಗಾರ
ತಂದೆ ನೀನಂದೆ…
ಸಿಹಿ ಸಿಹಿ ಈ ನಮ್ಮ
ಸಂಸಾರ….ಆ ಆ ಆ…
 
|| ಚೆಲುವಿನ ಚೆನ್ನಿಗ (ಆಹಾ)
ಸೊಗಸಿನ ಮಧುಮಗ
ಬಾಳಿಗೆ ಬೆಳಕನು
ತಂದವ ನೀನೆ ನೀನೆ
 
ಚೆಂದುಳ್ಳಿ ಚೆಲುವೆಯೇ…
ಬಿಂಕದ ಬೆಡಗಿಯೇ…..||
 
ಮೀನಿನ ಕಣ್ಣೋಳೆ…
ಜೊತೆಗೆ ಬಂದೋಳೆ…
ಮೀನಿನ ಕಣ್ಣೋಳೆ…
ಜೊತೆಗೆ ಬಂದೋಳೆ…
ಶಕ್ತಿಯ ತಂದೋಳೆ…
ಕಷ್ಟಕೆ ಆಗೋಳೆ…
ಶಕ್ತಿಯ ತಂದೋಳೆ…
ಕಷ್ಟಕೆ ಆಗೋಳೆ…
ಕೈಯನು ಹಿಡಿದೋನೆ (ಆ)
ನಗುವನು ತಂದೋನೆ..(ಅಹ್ಹಾ)
ಕೈಯನು ಹಿಡಿದೋನೆ
ನಗುವನು ತಂದೋನೆ
ಹೆಣ್ಣಿಗೆ ಪ್ರೇಮದಾ
ಆಸರೆ ಇತ್ತೋನೆ…
ಹೆಣ್ಣಿಗೆ ಪ್ರೇಮದಾ
ಆಸರೆ ಇತ್ತೋನೆ…
ಬೆರೆಯುತ ಬಾಳುವಾ
ನಾನು…ನೀನು…..
 
|| ಚೆಲುವಿನ ಚೆನ್ನಿಗ (ಹೇ)
ಸೊಗಸಿನ ಮಧುಮಗ
ಬಾಳಿಗೆ ಬೆಳಕನು
ತಂದವ ನೀನೆ ನೀನೆ
 
ಚೆಂದುಳ್ಳಿ ಚೆಲುವೆಯೇ…
ಬಿಂಕದ ಬೆಡಗಿಯೇ…
ಬಡವನ ಎದೆಯಾಗೆ
ನಿಂತೆ ನೀನೆ..ನೀನೆ…
ಲಾರಲಾಲಾಲಾಲಾ…
ಲಾಲಾ ಲಾಲಾ ಲಾಲಾ
ಲಾರಲಾಲಾಲಾಲಾ…
ಲಾಲಾ ಲಾಲಾ ಲಾಲಾ
ಅಹ್ಹಹ್ಹಾ…ಅಹ್ಹಹ್ಹಾ
ಅಹ್ಹಹ್ಹಾ….ಅಹ್ಹಹ್ಹಾ….||

Cheluvina Chenniga song lyrics from Kannada Movie Rudra Naga starring Vishnuvardhan, B Sarojadevi, Madhavi, Lyrics penned by R N Jayagopal Sung by Vishnuvardhan, Bangalore Latha, Music Composed by M Ranga Rao, film is Directed by K Manimurugan and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ