Hoovinantha Manasone Lyrics

ಹೂವಿನಂಥ ಮನಸೋನೆ Lyrics

in Rudra Naga

in ರುದ್ರನಾಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾ ಹಾ ಹಾ ಹಾ…
ಓ ಓ ಓ ಓ…..
 
ಹೂವಿನಂಥ ಮನಸೋನೆ
ಕಾಡೋ ತುಂಟ ವಯಸೋನೆ
ಈ ಹೆಣ್ಣು ನಿಂಗಾಗಿಯೇ…
ನೆಮ್ಮದಿ ಕಾಣೆ ನೀ ಬಂದ ಮ್ಯಾಗೆ..
 
ಮಲ್ಲೆ ಹೂವ ಮುಡಿದೋಳೆ
ಜಿಂಕೆ ಹಾಗೆ ಜಿಗಿಯೋಳೆ…
ಈ ಮನಸು ನಿಂಗಾಗಿಯೇ…
ನಿದಿರೆಯ ಕಾಣೆ ನೀ ಹೋದ ಮ್ಯಾಗೆ
 
|| ಹೂವಿನಂಥ ಮನಸೋನೆ
ಕಾಡೋ ತುಂಟ ವಯಸೋನೆ…||
 
ಓ ಓ ಓ ಓ…….ಆ ಆ ಆ ಆ ಆ….
ಆ ಆ ಆ ಆ ಆ…ಓ ಓ ಓ…ಓ ಓ ಓ…
ತೆಂಗಿನ ತೋಟ್ದ್ಯಾಗೆ ತಂಗಾಳಿ ಹಾಗೆ
ನೀ ಬಂದು ನಕ್ಕಾಗ ಶರಣಾದೆ ನಿಂಗೆ
ಹಣ್ಣಿನ ಬಾರಕ್ಕೆ ಗಿಡ ಬಾಗಿದಂಗೆ…
ನೀ ಬಳುಕಿ ಬಂದಾಗ ಬೆವತೋದೆ ಹಾಂಗೆ
ಆಸೆ ತಂದೆ ನೀ…ನಿನ್ನ ಹಿಂದೆ ನಾ…
ಆಸೆ ತಂದೆ ನೀ…ನಿನ್ನ ಹಿಂದೆ ನಾ…
ನನ್ನ ನಿನ್ನ ಜೋಡಿ ಮ್ಯಾಗೆ ಎಲ್ಲಾರ ಕಣ್ಣು…
 
|| ಮಲ್ಲೆ ಹೂವ ಮುಡಿದೋಳೆ
ಜಿಂಕೆ ಹಾಗೆ ಜಿಗಿಯೋಳೆ….||
 
ಆ ಆ ಆ ಆ ಆ…ಆಆಆಆಆಆ
ಆ ಆ ಆ ಆ ಆ…ಆಆಆಆಆಆ
 
ಬಿದ್ದೋಗ್ತಿ ಅಂತ ನಾ ಕೊಟ್ಟಾಗ ತೋಳು
ನನ್ ಮ್ಯಾಗೆ ಏನ್ ಮಾಟ ನೀ ಮಾಡ್ದೆ ಹೇಳು
ಆ ಹೊತ್ತು ಮರೆತೋಯ್ತು ನಾನ್ ಯಾರು ಅಂತ
ಮಿಂಚಂಗೆ ತಿಳಿದೋಯ್ತು ನಾವು ಒಂದೆ ಅಂತ
ದಾಹಕ್ಕೊಂದು ತಾ…ಒಂದೇ ಸಾಕು ಬಾ…
ದಾಹಕ್ಕೊಂದು ತಾ…ಒಂದೇ ಸಾಕು ಬಾ…
ಒಂದು ನೂರು ಲೆಕ್ಕ ಯಾಕೆ ಒಂದಾದ ಮ್ಯಾಗೆ…
 
|| ಹೂವಿನಂಥ ಮನಸೋನೆ
ಕಾಡೋ ತುಂಟ ವಯಸೋನೆ
ಈ ಮನಸು ನಿಂಗಾಗಿಯೇ…
ನೆಮ್ಮದಿ ಕಾಣೆ ನೀ ಬಂದ ಮ್ಯಾಗೆ..
 
ಮಲ್ಲೆ ಹೂವ ಮುಡಿದೋಳೆ
ಕಾಡೋ ತುಂಟ ವಯಸೋನೆ
ಆ ಆ ಆ ಆ…ಹ್ಂ ಹ್ಂ ಹ್ಂ…..||

ಹಾ ಹಾ ಹಾ ಹಾ…
ಓ ಓ ಓ ಓ…..
 
ಹೂವಿನಂಥ ಮನಸೋನೆ
ಕಾಡೋ ತುಂಟ ವಯಸೋನೆ
ಈ ಹೆಣ್ಣು ನಿಂಗಾಗಿಯೇ…
ನೆಮ್ಮದಿ ಕಾಣೆ ನೀ ಬಂದ ಮ್ಯಾಗೆ..
 
ಮಲ್ಲೆ ಹೂವ ಮುಡಿದೋಳೆ
ಜಿಂಕೆ ಹಾಗೆ ಜಿಗಿಯೋಳೆ…
ಈ ಮನಸು ನಿಂಗಾಗಿಯೇ…
ನಿದಿರೆಯ ಕಾಣೆ ನೀ ಹೋದ ಮ್ಯಾಗೆ
 
|| ಹೂವಿನಂಥ ಮನಸೋನೆ
ಕಾಡೋ ತುಂಟ ವಯಸೋನೆ…||
 
ಓ ಓ ಓ ಓ…….ಆ ಆ ಆ ಆ ಆ….
ಆ ಆ ಆ ಆ ಆ…ಓ ಓ ಓ…ಓ ಓ ಓ…
ತೆಂಗಿನ ತೋಟ್ದ್ಯಾಗೆ ತಂಗಾಳಿ ಹಾಗೆ
ನೀ ಬಂದು ನಕ್ಕಾಗ ಶರಣಾದೆ ನಿಂಗೆ
ಹಣ್ಣಿನ ಬಾರಕ್ಕೆ ಗಿಡ ಬಾಗಿದಂಗೆ…
ನೀ ಬಳುಕಿ ಬಂದಾಗ ಬೆವತೋದೆ ಹಾಂಗೆ
ಆಸೆ ತಂದೆ ನೀ…ನಿನ್ನ ಹಿಂದೆ ನಾ…
ಆಸೆ ತಂದೆ ನೀ…ನಿನ್ನ ಹಿಂದೆ ನಾ…
ನನ್ನ ನಿನ್ನ ಜೋಡಿ ಮ್ಯಾಗೆ ಎಲ್ಲಾರ ಕಣ್ಣು…
 
|| ಮಲ್ಲೆ ಹೂವ ಮುಡಿದೋಳೆ
ಜಿಂಕೆ ಹಾಗೆ ಜಿಗಿಯೋಳೆ….||
 
ಆ ಆ ಆ ಆ ಆ…ಆಆಆಆಆಆ
ಆ ಆ ಆ ಆ ಆ…ಆಆಆಆಆಆ
 
ಬಿದ್ದೋಗ್ತಿ ಅಂತ ನಾ ಕೊಟ್ಟಾಗ ತೋಳು
ನನ್ ಮ್ಯಾಗೆ ಏನ್ ಮಾಟ ನೀ ಮಾಡ್ದೆ ಹೇಳು
ಆ ಹೊತ್ತು ಮರೆತೋಯ್ತು ನಾನ್ ಯಾರು ಅಂತ
ಮಿಂಚಂಗೆ ತಿಳಿದೋಯ್ತು ನಾವು ಒಂದೆ ಅಂತ
ದಾಹಕ್ಕೊಂದು ತಾ…ಒಂದೇ ಸಾಕು ಬಾ…
ದಾಹಕ್ಕೊಂದು ತಾ…ಒಂದೇ ಸಾಕು ಬಾ…
ಒಂದು ನೂರು ಲೆಕ್ಕ ಯಾಕೆ ಒಂದಾದ ಮ್ಯಾಗೆ…
 
|| ಹೂವಿನಂಥ ಮನಸೋನೆ
ಕಾಡೋ ತುಂಟ ವಯಸೋನೆ
ಈ ಮನಸು ನಿಂಗಾಗಿಯೇ…
ನೆಮ್ಮದಿ ಕಾಣೆ ನೀ ಬಂದ ಮ್ಯಾಗೆ..
 
ಮಲ್ಲೆ ಹೂವ ಮುಡಿದೋಳೆ
ಕಾಡೋ ತುಂಟ ವಯಸೋನೆ
ಆ ಆ ಆ ಆ…ಹ್ಂ ಹ್ಂ ಹ್ಂ…..||

Hoovinantha Manasone song lyrics from Kannada Movie Rudra Naga starring Vishnuvardhan, B Sarojadevi, Madhavi, Lyrics penned by R N Jayagopal Sung by S P Balasubrahmanyam, Vani Jairam, Music Composed by M Ranga Rao, film is Directed by K Manimurugan and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ