ಹೇ ಹೇ…ಓ ಓ ಒ ಒ….
ಹೇ ಹೇ…ಓ ಓ ಒ ಒ….
ಹೆಣ್ಣು : ಏನೋ ಹರುಷ ಹೊಸ ಉಲ್ಲಾಸ
ಎಂದೂ ಕಾಣೆ ಈ ಬಗೆ ಮನಸ ನಲ್ಲಾ
ನನ್ನ ಜೀವನ ಜೇನಾಯ್ತು…
ಇಂದು ಕನಸು ನನಸಾಯ್ತು…
ನನ್ನ ಜೀವನ ಜೇನಾಯ್ತು…
ಇಂದು ಕನಸು ನನಸಾಯ್ತು…
ಗಂಡು : ಆ…..ಆ ಆ ಆ…ಆಆಆ…ಆ…..
ಏನೋ ಹರುಷ ಹೊಸ ಉಲ್ಲಾಸ
ಎಂದೂ ಕಾಣೆ ಈ ಬಗೆ ಮನಸ ನಲ್ಲೆ
ನನ್ನ ಜೀವನ ಜೇನಾಯ್ತು…
ಇಂದು ಕನಸು ನನಸಾಯ್ತು…
ನನ್ನ ಜೀವನ ಜೇನಾಯ್ತು…
ಇಂದು ಕನಸು ನನಸಾಯ್ತು…
ಗಂಡು : ನಲ್ಲೆ ನೀನು ಜೊತೆಯಾದಂತೆ…
ಕೋರಸ್ : ಆ ಆ….ಆ ಆ….
ಗಂಡು : ಕತ್ತಲು ಕರಗಿ ಬೆಳಕಾದಂತೆ…
ಕೋರಸ್ : ಆ ಆ….ಆ ಆ….
ಗಂಡು : ನಿಲ್ಲಲು ಒಂದು ಆಸರೆ ಕಂಡೆ…
ಕೋರಸ್ : ಆ ಆ….ಆ ಆ….
ಗಂಡು : ಬದುಕಲಿ ಇಂದು ನೆಮ್ಮದಿ ಕಂಡೆ
ಕೋರಸ್ : ಹೇ…..ಯ್ಯಾ…
|| ಹೆಣ್ಣು : ಏನೋ ಹರುಷ ಹೊಸ ಉಲ್ಲಾಸ
ಎಂದೂ ಕಾಣೆ ಈ ಬಗೆ ಮನಸ ನಲ್ಲಾ
ನನ್ನ ಜೀವನ ಜೇನಾಯ್ತು…
ಇಂದು ಕನಸು ನನಸಾಯ್ತು…
ಗಂಡು : ಆ…..ಆ……ಆ…..ಆ…..
ಹೆಣ್ಣು : ನನ್ನ ಜೀವನ ಜೇನಾಯ್ತು…
ಇಂದು ಕನಸು ನನಸಾಯ್ತು….||
ಹೆಣ್ಣು : ಬೊಗಸೆಯ ನೀರು ಹಾಲಾದಂತೆ…
ಕೋರಸ್ : ಆ ಆ….ಆ ಆ….
ಹೆಣ್ಣು : ತುಳಿದಾ ಕಲ್ಲು ಮೆದುವಾದಂತೆ
ಕೋರಸ್ : ಆ ಆ….ಆ ಆ….
ಹೆಣ್ಣು : ಹೊಸ ಜೀವನಕೆ ನಾಂದಿಯ ಹಾಡಿ
ಕೋರಸ್ : ಆ ಆ….ಆ ಆ….
ಹೆಣ್ಣು : ಹೊಸ ಆನಂದಕ್ಕೆ ಕಾರಣವಾದೆ…
ಕೋರಸ್ : ಹೇ…..ಯ್ಯಾ…
ಗಂಡು : ಆ…..ಆ ಆ ಆ…ಆಆಆ…ಆ…..
ಏನೋ ಹರುಷ ಹೊಸ ಉಲ್ಲಾಸ
ಎಂದೂ ಕಾಣೆ ಈ ಬಗೆ ಮನಸ ನಲ್ಲೆ
ನನ್ನ ಜೀವನ ಜೇನಾಯ್ತು…
ಇಂದು ಕನಸು ನನಸಾಯ್ತು…
ಹೆಣ್ಣು : ಆ….ಆ…..ಆ…ಆ…
ಗಂಡು : ನನ್ನ ಜೀವನ ಜೇನಾಯ್ತು…
ಇಂದು ಕನಸು ನನಸಾಯ್ತು….||
ಹೇ ಹೇ…ಓ ಓ ಒ ಒ….
ಹೇ ಹೇ…ಓ ಓ ಒ ಒ….
ಹೆಣ್ಣು : ಏನೋ ಹರುಷ ಹೊಸ ಉಲ್ಲಾಸ
ಎಂದೂ ಕಾಣೆ ಈ ಬಗೆ ಮನಸ ನಲ್ಲಾ
ನನ್ನ ಜೀವನ ಜೇನಾಯ್ತು…
ಇಂದು ಕನಸು ನನಸಾಯ್ತು…
ನನ್ನ ಜೀವನ ಜೇನಾಯ್ತು…
ಇಂದು ಕನಸು ನನಸಾಯ್ತು…
ಗಂಡು : ಆ…..ಆ ಆ ಆ…ಆಆಆ…ಆ…..
ಏನೋ ಹರುಷ ಹೊಸ ಉಲ್ಲಾಸ
ಎಂದೂ ಕಾಣೆ ಈ ಬಗೆ ಮನಸ ನಲ್ಲೆ
ನನ್ನ ಜೀವನ ಜೇನಾಯ್ತು…
ಇಂದು ಕನಸು ನನಸಾಯ್ತು…
ನನ್ನ ಜೀವನ ಜೇನಾಯ್ತು…
ಇಂದು ಕನಸು ನನಸಾಯ್ತು…
ಗಂಡು : ನಲ್ಲೆ ನೀನು ಜೊತೆಯಾದಂತೆ…
ಕೋರಸ್ : ಆ ಆ….ಆ ಆ….
ಗಂಡು : ಕತ್ತಲು ಕರಗಿ ಬೆಳಕಾದಂತೆ…
ಕೋರಸ್ : ಆ ಆ….ಆ ಆ….
ಗಂಡು : ನಿಲ್ಲಲು ಒಂದು ಆಸರೆ ಕಂಡೆ…
ಕೋರಸ್ : ಆ ಆ….ಆ ಆ….
ಗಂಡು : ಬದುಕಲಿ ಇಂದು ನೆಮ್ಮದಿ ಕಂಡೆ
ಕೋರಸ್ : ಹೇ…..ಯ್ಯಾ…
|| ಹೆಣ್ಣು : ಏನೋ ಹರುಷ ಹೊಸ ಉಲ್ಲಾಸ
ಎಂದೂ ಕಾಣೆ ಈ ಬಗೆ ಮನಸ ನಲ್ಲಾ
ನನ್ನ ಜೀವನ ಜೇನಾಯ್ತು…
ಇಂದು ಕನಸು ನನಸಾಯ್ತು…
ಗಂಡು : ಆ…..ಆ……ಆ…..ಆ…..
ಹೆಣ್ಣು : ನನ್ನ ಜೀವನ ಜೇನಾಯ್ತು…
ಇಂದು ಕನಸು ನನಸಾಯ್ತು….||
ಹೆಣ್ಣು : ಬೊಗಸೆಯ ನೀರು ಹಾಲಾದಂತೆ…
ಕೋರಸ್ : ಆ ಆ….ಆ ಆ….
ಹೆಣ್ಣು : ತುಳಿದಾ ಕಲ್ಲು ಮೆದುವಾದಂತೆ
ಕೋರಸ್ : ಆ ಆ….ಆ ಆ….
ಹೆಣ್ಣು : ಹೊಸ ಜೀವನಕೆ ನಾಂದಿಯ ಹಾಡಿ
ಕೋರಸ್ : ಆ ಆ….ಆ ಆ….
ಹೆಣ್ಣು : ಹೊಸ ಆನಂದಕ್ಕೆ ಕಾರಣವಾದೆ…
ಕೋರಸ್ : ಹೇ…..ಯ್ಯಾ…
ಗಂಡು : ಆ…..ಆ ಆ ಆ…ಆಆಆ…ಆ…..
ಏನೋ ಹರುಷ ಹೊಸ ಉಲ್ಲಾಸ
ಎಂದೂ ಕಾಣೆ ಈ ಬಗೆ ಮನಸ ನಲ್ಲೆ
ನನ್ನ ಜೀವನ ಜೇನಾಯ್ತು…
ಇಂದು ಕನಸು ನನಸಾಯ್ತು…
ಹೆಣ್ಣು : ಆ….ಆ…..ಆ…ಆ…
ಗಂಡು : ನನ್ನ ಜೀವನ ಜೇನಾಯ್ತು…
ಇಂದು ಕನಸು ನನಸಾಯ್ತು….||
Yeno Harusha Hosa Ullasa song lyrics from Kannada Movie Rowdy Raja starring Ambarish, Sujatha,, Lyrics penned by Chi Udayashankar Sung by S P Balasubrahmanyam, S Janaki, Chorus, Music Composed by Sathyam, film is Directed by Joe Simon and film is released on 1984