Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸ ಮ ದ ನಿ ನಿ ಪ…
ಗಗಮಪಮ ರಿಮ ರಿಮರಿ
ಸಗಮಪನಿದ….
 
ಮಧುರ ಮಧುರ
ನೀನಾಡೋ ಮಾತುಗಳು
ನನ್ನೆದೆಯ ವೀಣೆಯನು
ಮೀಟುತಿವೆ ನುಡಿ ನುಡಿಯು
 
ಮಧುರ ಮಧುರ
ನೀನಾಡೋ ಮಾತುಗಳು
ನನ್ನೆದೆಯ ವೀಣೆಯನು
ಮೀಟುತಿವೆ ನುಡಿ ನುಡಿಯು
 
|| ಮಧುರ ಮಧುರ
ನೀನಾಡೋ ಮಾತುಗಳು…||
 
ಪ್ರಣಯದ ಭಾವವ ತುಂಬಿ
ಒಲವಿನ ಜೇನನು ತುಂಬಿ
ನನ್ನಲಿ ಅನುರಾಗ ತುಂಬಿ
ಕಣ್ಣಲಿ ರೂಪವ ತುಂಬಿ
ಎದೆಯಲಿ ಆಸೆಯ ತುಂಬಿ
ಬಾಳಲಿ ಹೊಸ ಜೀವ ತುಂಬಿ
ಸ್ನೇಹದಲಿ ಪ್ರೀತಿಯಲಿ
ನನ್ನನ್ನು ಸೇರುತಲಿ
ಸರಸದಲಿ ಸಡಗರವ
ತರುತಿರುವೇ ಬದುಕಿನಲಿ
 
|| ಮಧುರ ಮಧುರ
ನೀನಾಡೋ ಮಾತುಗಳು
ನನ್ನೆದೆಯ ವೀಣೆಯನು
ಮೀಟುತಿವೆ ನುಡಿ ನುಡಿಯು
 
ಮಧುರ ಮಧುರ
ನೀನಾಡೋ ಮಾತುಗಳು…||

ಸ ಮ ದ ನಿ ನಿ ಪ…
ಗಗಮಪಮ ರಿಮ ರಿಮರಿ
ಸಗಮಪನಿದ….
 
ಮಧುರ ಮಧುರ
ನೀನಾಡೋ ಮಾತುಗಳು
ನನ್ನೆದೆಯ ವೀಣೆಯನು
ಮೀಟುತಿವೆ ನುಡಿ ನುಡಿಯು
 
ಮಧುರ ಮಧುರ
ನೀನಾಡೋ ಮಾತುಗಳು
ನನ್ನೆದೆಯ ವೀಣೆಯನು
ಮೀಟುತಿವೆ ನುಡಿ ನುಡಿಯು
 
|| ಮಧುರ ಮಧುರ
ನೀನಾಡೋ ಮಾತುಗಳು…||
 
ಪ್ರಣಯದ ಭಾವವ ತುಂಬಿ
ಒಲವಿನ ಜೇನನು ತುಂಬಿ
ನನ್ನಲಿ ಅನುರಾಗ ತುಂಬಿ
ಕಣ್ಣಲಿ ರೂಪವ ತುಂಬಿ
ಎದೆಯಲಿ ಆಸೆಯ ತುಂಬಿ
ಬಾಳಲಿ ಹೊಸ ಜೀವ ತುಂಬಿ
ಸ್ನೇಹದಲಿ ಪ್ರೀತಿಯಲಿ
ನನ್ನನ್ನು ಸೇರುತಲಿ
ಸರಸದಲಿ ಸಡಗರವ
ತರುತಿರುವೇ ಬದುಕಿನಲಿ
 
|| ಮಧುರ ಮಧುರ
ನೀನಾಡೋ ಮಾತುಗಳು
ನನ್ನೆದೆಯ ವೀಣೆಯನು
ಮೀಟುತಿವೆ ನುಡಿ ನುಡಿಯು
 
ಮಧುರ ಮಧುರ
ನೀನಾಡೋ ಮಾತುಗಳು…||

Madhura Madhura song lyrics from Kannada Movie Rowdy Raja starring Ambarish, Sujatha,, Lyrics penned by Chi Udayashankar Sung by S P Balasubrahmanyam, Vani Jairam, Music Composed by Sathyam, film is Directed by Joe Simon and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ