ಇದು ನ್ಯಾಯವೇ ಇದು ನೀತಿಯೇ
ಇದು ಧರ್ಮವೇ ನಿನಗೆ ಸಂತೋಷವೇ
ಇದು ಧರ್ಮವೇ ನಿನಗೆ ಸಂತೋಷವೇ
ಓ ಓ ಓ….ಓ ಓ ಓ ಓ ಓ ಓ ….
|| ಇದು ನ್ಯಾಯವೇ ಇದು ನೀತಿಯೇ
ಇದು ಧರ್ಮವೇ ನಿನಗೆ ಸಂತೋಷವೇ
ಇದು ಧರ್ಮವೇ ನಿನಗೆ ಸಂತೋಷವೇ…||
ಅರಿಯದ ಈ ಹೆಣ್ಣು ಏನೇನೋ ಕನಸು
ಕಾಣಲು ದಿನ ರಾತ್ರಿ ಹೂವಾಯ್ತು ಮನಸು
ಮೂಡಿತು ಮೊಗದಲ್ಲಿ ಹೊಸದಾದ ಸೊಗಸು
ಮೂಡಿತು ಮೊಗದಲ್ಲಿ ಹೊಸದಾದ ಸೊಗಸು
ಬಳುಕುವ ಲತೆಯಂತೆ ಅರಳಿದ ಸುಮದಂತೆ
ನಗುತಿರುವಾಗ ನಲಿದಿರುವಾಗ ಏತಕೆ ಹೀಗೆ ಕೊಂದೆ…
|| ಇದು ನ್ಯಾಯವೇ ಇದು ನೀತಿಯೇ
ಇದು ಧರ್ಮವೇ ನಿನಗೆ ಸಂತೋಷವೇ
ಇದು ಧರ್ಮವೇ ನಿನಗೆ ಸಂತೋಷವೇ…||
ಸುಖವನು ನೀಡೆಂದು ನಾ ಕೇಳಲಿಲ್ಲಾ
ಐಸಿರಿ ಬೇಕೆಂದು ನಾ ಬೇಡಲಿಲ್ಲಾ
ದೇವರೇ ಇಲ್ಲೆಂದು ನಾ ಹೇಳಲಿಲ್ಲಾ
ದೇವರೇ ಇಲ್ಲೆಂದು ನಾ ಹೇಳಲಿಲ್ಲಾ
ಏನಿದು ಈ ರೋಷ ಆತಕೆ ಆಕ್ರೋಶ
ಆಸೆಯ ತಂದೆ ಆಸರೆ ಎಂದೆ ಏತಕೆ ಹೀಗೆ ಕೊಂದೆ
|| ಇದು ನ್ಯಾಯವೇ ಇದು ನೀತಿಯೇ
ಇದು ಧರ್ಮವೇ ನಿನಗೆ ಸಂತೋಷವೇ
ಇದು ಧರ್ಮವೇ ನಿನಗೆ ಸಂತೋಷವೇ…
ಓ ಓ ಓ….ಓ ಓ ಓ ಓ ಓ ಓ ….
ಇದು ನ್ಯಾಯವೇ ಇದು ನೀತಿಯೇ
ಇದು ಧರ್ಮವೇ ನಿನಗೆ ಸಂತೋಷವೇ
ಇದು ಧರ್ಮವೇ ನಿನಗೆ ಸಂತೋಷವೇ….||
ಇದು ನ್ಯಾಯವೇ ಇದು ನೀತಿಯೇ
ಇದು ಧರ್ಮವೇ ನಿನಗೆ ಸಂತೋಷವೇ
ಇದು ಧರ್ಮವೇ ನಿನಗೆ ಸಂತೋಷವೇ
ಓ ಓ ಓ….ಓ ಓ ಓ ಓ ಓ ಓ ….
|| ಇದು ನ್ಯಾಯವೇ ಇದು ನೀತಿಯೇ
ಇದು ಧರ್ಮವೇ ನಿನಗೆ ಸಂತೋಷವೇ
ಇದು ಧರ್ಮವೇ ನಿನಗೆ ಸಂತೋಷವೇ…||
ಅರಿಯದ ಈ ಹೆಣ್ಣು ಏನೇನೋ ಕನಸು
ಕಾಣಲು ದಿನ ರಾತ್ರಿ ಹೂವಾಯ್ತು ಮನಸು
ಮೂಡಿತು ಮೊಗದಲ್ಲಿ ಹೊಸದಾದ ಸೊಗಸು
ಮೂಡಿತು ಮೊಗದಲ್ಲಿ ಹೊಸದಾದ ಸೊಗಸು
ಬಳುಕುವ ಲತೆಯಂತೆ ಅರಳಿದ ಸುಮದಂತೆ
ನಗುತಿರುವಾಗ ನಲಿದಿರುವಾಗ ಏತಕೆ ಹೀಗೆ ಕೊಂದೆ…
|| ಇದು ನ್ಯಾಯವೇ ಇದು ನೀತಿಯೇ
ಇದು ಧರ್ಮವೇ ನಿನಗೆ ಸಂತೋಷವೇ
ಇದು ಧರ್ಮವೇ ನಿನಗೆ ಸಂತೋಷವೇ…||
ಸುಖವನು ನೀಡೆಂದು ನಾ ಕೇಳಲಿಲ್ಲಾ
ಐಸಿರಿ ಬೇಕೆಂದು ನಾ ಬೇಡಲಿಲ್ಲಾ
ದೇವರೇ ಇಲ್ಲೆಂದು ನಾ ಹೇಳಲಿಲ್ಲಾ
ದೇವರೇ ಇಲ್ಲೆಂದು ನಾ ಹೇಳಲಿಲ್ಲಾ
ಏನಿದು ಈ ರೋಷ ಆತಕೆ ಆಕ್ರೋಶ
ಆಸೆಯ ತಂದೆ ಆಸರೆ ಎಂದೆ ಏತಕೆ ಹೀಗೆ ಕೊಂದೆ
|| ಇದು ನ್ಯಾಯವೇ ಇದು ನೀತಿಯೇ
ಇದು ಧರ್ಮವೇ ನಿನಗೆ ಸಂತೋಷವೇ
ಇದು ಧರ್ಮವೇ ನಿನಗೆ ಸಂತೋಷವೇ…
ಓ ಓ ಓ….ಓ ಓ ಓ ಓ ಓ ಓ ….
ಇದು ನ್ಯಾಯವೇ ಇದು ನೀತಿಯೇ
ಇದು ಧರ್ಮವೇ ನಿನಗೆ ಸಂತೋಷವೇ
ಇದು ಧರ್ಮವೇ ನಿನಗೆ ಸಂತೋಷವೇ….||
Idu Nyayave song lyrics from Kannada Movie Rowdy Raja starring Ambarish, Sujatha,, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by Joe Simon and film is released on 1984