Oh Police Mr Police Lyrics

ಓ ಪೊಲೀಸ್‌ ಮಿಸ್ಟರ್ ಪೊಲೀಸ್ Lyrics

in Roshagara

in ರೋಷಗಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓ ಪೊಲೀಸ್‌ ಮಿಸ್ಟರ್ ಪೊಲೀಸ್
ಓ ಪೊಲೀಸ್‌ ಮಿಸ್ಟರ್ ಪೊಲೀಸ್
ನಾ ಅಪರಾಧಿ ಆದರೆ ನೀನು
ನಾ ಅಪರಾಧಿ ಆದರೆ ನೀನು
ಸುಮ್ಮನೆ ಏಕಿರುವೆ
ಬೇಡಿಯ ಹಾಕಯ್ಯ ಕೋಣೆಗೆ ತಳಯ್ಯ
ಓ ಪೊಲೀಸ್‌ ಮಿಸ್ಟರ್ ಪೊಲೀಸ್
ಓ ಪೊಲೀಸ್‌ ಮಿಸ್ಟರ್ ಪೊಲೀಸ್
 
ಬಾನಲ್ಲಿರೊ ಚಂದ್ರನಿಗು ಗ್ರಹಣ ಉಂಟಯ್ಯ
ಶಶಿಯನ್ನು ಬೇಡ ಎಂದು ತಳ್ಳುವರೇನಯ್ಯ
ಬಾನಲ್ಲಿರೊ ಚಂದ್ರನಿಗು ಗ್ರಹಣ ಉಂಟಯ್ಯ
ಶಶಿಯನ್ನು ಬೇಡ ಎಂದು ತಳ್ಳುವರೇನಯ್ಯ
ಅಪರಾಧ ಮಾಡದವನ ನನಗೆ ತೋರಯ್ಯ
ಗುಡಿಯಲ್ಲಿಟ್ಟು ಪೂಜೆಯನ್ನು ಮಾಡುವೆನಯ್ಯ
ಕೈಮುಗಿವೆ ನಿಜ ನುಡಿವೆ ಜೊತೆಯಿರುವೆ
ಬಿಡದಿರು ನಲ್ಲ
ಬೇಡಿಯ ಹಾಕಯ್ಯ ಕೋಣೆಗೆ ತಳಯ್ಯ
ಓ ಪೊಲೀಸ್‌ ಮಿಸ್ಟರ್ ಪೊಲೀಸ್
 
ಸೂರ್ಯ ಬರಲು ಮುಟ್ಟಿ ನನ್ನ ತಟ್ಟಿ ನೋಡಯ್ಯ
ಹಸಿವಾಗಲು ತುತ್ತು ಅನ್ನ ತಿನಿಸು ಸಾಕಯ್ಯ
ಸೂರ್ಯ ಬರಲು ಮುಟ್ಟಿ ನನ್ನ ತಟ್ಟಿ ನೋಡಯ್ಯ
ಹಸಿವಾಗಲು ತುತ್ತು ಅನ್ನ ತಿನಿಸು ಸಾಕಯ್ಯ
ಪ್ರೇಮದಿಂದ ಒಮ್ಮೆ ನೋಡು ಅಷ್ಟೆ ಸಾಕಯ್ಯ
ರಾತ್ರಿ ಮಾತ್ರ ಪಕ್ಕದಲ್ಲೆ ಇರಲೇಬೇಕಯ್ಯ
ಎದೆಯೊಳಗೆ ಗುಡುಗುತ್ತಿದೆ ಮಿಂಚುತ್ತಿದೆ ತಾಳೆನು ನಲ್ಲ
ಬೇಡಿಯ ಹಾಕಯ್ಯ ಕೋಣೆಗೆ ತಳಯ್ಯ
ಓ ಪೊಲೀಸ್‌ ಮಿಸ್ಟರ್ ಪೊಲೀಸ್
ನಾ ಅಪರಾಧಿ ಆದರೆ ನೀನು
ನಾ ಅಪರಾಧಿ ಆದರೆ ನೀನು
ಸುಮ್ಮನೆ ಏಕಿರುವೆ
ಬೇಡಿಯ ಹಾಕಯ್ಯ ಕೋಣೆಗೆ ತಳಯ್ಯ
ಓ ಪೊಲೀಸ್‌ ಮಿಸ್ಟರ್ ಪೊಲೀಸ್
ಓ ಪೊಲೀಸ್‌ ಮಿಸ್ಟರ್ ಪೊಲೀಸ್

-
ಓ ಪೊಲೀಸ್‌ ಮಿಸ್ಟರ್ ಪೊಲೀಸ್
ಓ ಪೊಲೀಸ್‌ ಮಿಸ್ಟರ್ ಪೊಲೀಸ್
ನಾ ಅಪರಾಧಿ ಆದರೆ ನೀನು
ನಾ ಅಪರಾಧಿ ಆದರೆ ನೀನು
ಸುಮ್ಮನೆ ಏಕಿರುವೆ
ಬೇಡಿಯ ಹಾಕಯ್ಯ ಕೋಣೆಗೆ ತಳಯ್ಯ
ಓ ಪೊಲೀಸ್‌ ಮಿಸ್ಟರ್ ಪೊಲೀಸ್
ಓ ಪೊಲೀಸ್‌ ಮಿಸ್ಟರ್ ಪೊಲೀಸ್
 
ಬಾನಲ್ಲಿರೊ ಚಂದ್ರನಿಗು ಗ್ರಹಣ ಉಂಟಯ್ಯ
ಶಶಿಯನ್ನು ಬೇಡ ಎಂದು ತಳ್ಳುವರೇನಯ್ಯ
ಬಾನಲ್ಲಿರೊ ಚಂದ್ರನಿಗು ಗ್ರಹಣ ಉಂಟಯ್ಯ
ಶಶಿಯನ್ನು ಬೇಡ ಎಂದು ತಳ್ಳುವರೇನಯ್ಯ
ಅಪರಾಧ ಮಾಡದವನ ನನಗೆ ತೋರಯ್ಯ
ಗುಡಿಯಲ್ಲಿಟ್ಟು ಪೂಜೆಯನ್ನು ಮಾಡುವೆನಯ್ಯ
ಕೈಮುಗಿವೆ ನಿಜ ನುಡಿವೆ ಜೊತೆಯಿರುವೆ
ಬಿಡದಿರು ನಲ್ಲ
ಬೇಡಿಯ ಹಾಕಯ್ಯ ಕೋಣೆಗೆ ತಳಯ್ಯ
ಓ ಪೊಲೀಸ್‌ ಮಿಸ್ಟರ್ ಪೊಲೀಸ್
 
ಸೂರ್ಯ ಬರಲು ಮುಟ್ಟಿ ನನ್ನ ತಟ್ಟಿ ನೋಡಯ್ಯ
ಹಸಿವಾಗಲು ತುತ್ತು ಅನ್ನ ತಿನಿಸು ಸಾಕಯ್ಯ
ಸೂರ್ಯ ಬರಲು ಮುಟ್ಟಿ ನನ್ನ ತಟ್ಟಿ ನೋಡಯ್ಯ
ಹಸಿವಾಗಲು ತುತ್ತು ಅನ್ನ ತಿನಿಸು ಸಾಕಯ್ಯ
ಪ್ರೇಮದಿಂದ ಒಮ್ಮೆ ನೋಡು ಅಷ್ಟೆ ಸಾಕಯ್ಯ
ರಾತ್ರಿ ಮಾತ್ರ ಪಕ್ಕದಲ್ಲೆ ಇರಲೇಬೇಕಯ್ಯ
ಎದೆಯೊಳಗೆ ಗುಡುಗುತ್ತಿದೆ ಮಿಂಚುತ್ತಿದೆ ತಾಳೆನು ನಲ್ಲ
ಬೇಡಿಯ ಹಾಕಯ್ಯ ಕೋಣೆಗೆ ತಳಯ್ಯ
ಓ ಪೊಲೀಸ್‌ ಮಿಸ್ಟರ್ ಪೊಲೀಸ್
ನಾ ಅಪರಾಧಿ ಆದರೆ ನೀನು
ನಾ ಅಪರಾಧಿ ಆದರೆ ನೀನು
ಸುಮ್ಮನೆ ಏಕಿರುವೆ
ಬೇಡಿಯ ಹಾಕಯ್ಯ ಕೋಣೆಗೆ ತಳಯ್ಯ
ಓ ಪೊಲೀಸ್‌ ಮಿಸ್ಟರ್ ಪೊಲೀಸ್
ಓ ಪೊಲೀಸ್‌ ಮಿಸ್ಟರ್ ಪೊಲೀಸ್

Oh Police Mr Police song lyrics from Kannada Movie Roshagara starring Devaraj, Anjana, Mukyamanthri Chandru, Lyrics penned by Chi Udayashankar Sung by Sangeetha Katti, Music Composed by Upendra Kumar, film is Directed by Om Saiprakash and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ