Nanna Nudiyalli Lyrics

ನನ್ನ ನುಡಿಯಲಿ Lyrics

in Roshagara

in ರೋಷಗಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನ ನುಡಿಯಲಿ ಸಿಹಿ ಇದೆ
ಏಕೆ ಎನುವುದು ತಿಳಿಯದೆ
ಕನಸ್ಸಿನಲಿ ಮನಸ್ಸಿನಲಿ
ಹಗಲು ಇರುಳು ಉಸಿರು ನನಗೆ
ನಿಜವೆ ನುಡಿವೆ ಗೆಳೆಯ ನಿನಗೆ ಕನ್ನಡ
 
ನನ್ನ ನುಡಿಯಲಿ ಸಿಹಿ ಇದೆ
ಏಕೆ ಎನುವುದು ತಿಳಿಯದೆ
ಕನಸ್ಸಿನಲಿ (ಕನಸ್ಸಿನಲಿ) ಮನಸ್ಸಿನಲಿ (ಮನಸ್ಸಿನಲಿ)
ಹಗಲು ಇರುಳು ಉಸಿರು ನನಗೆ
ನಿಜವೆ ನುಡಿವೆ ಗೆಳೆಯ ನಿನಗೆ ಕನ್ನಡ(ಕನ್ನಡ)
 
ಇದು ಶ್ರೀಗಂಧ ಬೆಳೆಯುವ ಕಾಡು
ಇದು ಕಾವೇರಿ ಹರಿಯುವ ನಾಡು
ಸಿರಿಸಂಪತ್ತು ತುಂಬಿದ ನೆಲವು ಸವಿಜೇನಂತೆ ಓಡುವ ಜಲವು
ನಮ್ಮ ಮಾತೆಲ್ಲವು ಬರಿ ಸಂಗೀತವೆ ಬರಿ ಆನಂದವೆ ತಿಳಿ ಗೆಳೆಯ
ಸ್ನೇಹ ಕಂಡಾಗಲೆ ಪ್ರೀತಿ ಬಂದಾಗಲೆ ನಮ್ಮ ಬದುಕೆಲ್ಲವು ಸಿಹಿ ಜೇನು
ಕನ್ನಡ
 
||ನನ್ನ ನುಡಿಯಲಿ ಸಿಹಿ ಇದೆ
ಏಕೆ ಎನುವುದು ತಿಳಿಯದೆ
ಕನಸ್ಸಿನಲಿ ಮನಸ್ಸಿನಲಿ
ಹಗಲು ಇರುಳು ಉಸಿರು ನನಗೆ
ನಿಜವೆ ನುಡಿವೆ ಗೆಳೆಯ ನಿನಗೆ ಕನ್ನಡ||
 
ಇದು ಅವತಾರ ಪುರುಷರ ದೇಶ ಶಿವಶರಣರ ವಚನದ ಕೋಶ
ಇದು ಚಾಮುಂಡಿ ನೆಲೆಸಿದ ನೆಲವು
ನಮ್ಮ ನಂಜುಂಡ ನೀಡಿದ ವರವು
ಇಲ್ಲಿ ಬಿಸಿಲೆಲ್ಲವು ಬರಿ ಬೆಳದಿಂಗಳೆ
ಬರಿ ತಂಗಾಳಿಯ ಸುಖ ದಿನವು
ಬರಿ ಪನ್ನೀರಿನ ಹನಿ ಮಳೆ ಬಂದರೆ
ಇಲ್ಲಿ ಮುಳ್ಳೆಲ್ಲವು ಬರಿ ಸುಮವು
ಕನ್ನಡ
 
||ನನ್ನ ನುಡಿಯಲಿ ಸಿಹಿ ಇದೆ
ಏಕೆ ಎನುವುದು ತಿಳಿಯದೆ
ಕನಸ್ಸಿನಲಿ ಮನಸ್ಸಿನಲಿ
ಹಗಲು ಇರುಳು ಉಸಿರು ನನಗೆ
ನಿಜವೆ ನುಡಿವೆ ಗೆಳೆಯ ನಿನಗೆ ಕನ್ನಡ||
 

-
ನನ್ನ ನುಡಿಯಲಿ ಸಿಹಿ ಇದೆ
ಏಕೆ ಎನುವುದು ತಿಳಿಯದೆ
ಕನಸ್ಸಿನಲಿ ಮನಸ್ಸಿನಲಿ
ಹಗಲು ಇರುಳು ಉಸಿರು ನನಗೆ
ನಿಜವೆ ನುಡಿವೆ ಗೆಳೆಯ ನಿನಗೆ ಕನ್ನಡ
 
ನನ್ನ ನುಡಿಯಲಿ ಸಿಹಿ ಇದೆ
ಏಕೆ ಎನುವುದು ತಿಳಿಯದೆ
ಕನಸ್ಸಿನಲಿ (ಕನಸ್ಸಿನಲಿ) ಮನಸ್ಸಿನಲಿ (ಮನಸ್ಸಿನಲಿ)
ಹಗಲು ಇರುಳು ಉಸಿರು ನನಗೆ
ನಿಜವೆ ನುಡಿವೆ ಗೆಳೆಯ ನಿನಗೆ ಕನ್ನಡ(ಕನ್ನಡ)
 
ಇದು ಶ್ರೀಗಂಧ ಬೆಳೆಯುವ ಕಾಡು
ಇದು ಕಾವೇರಿ ಹರಿಯುವ ನಾಡು
ಸಿರಿಸಂಪತ್ತು ತುಂಬಿದ ನೆಲವು ಸವಿಜೇನಂತೆ ಓಡುವ ಜಲವು
ನಮ್ಮ ಮಾತೆಲ್ಲವು ಬರಿ ಸಂಗೀತವೆ ಬರಿ ಆನಂದವೆ ತಿಳಿ ಗೆಳೆಯ
ಸ್ನೇಹ ಕಂಡಾಗಲೆ ಪ್ರೀತಿ ಬಂದಾಗಲೆ ನಮ್ಮ ಬದುಕೆಲ್ಲವು ಸಿಹಿ ಜೇನು
ಕನ್ನಡ
 
||ನನ್ನ ನುಡಿಯಲಿ ಸಿಹಿ ಇದೆ
ಏಕೆ ಎನುವುದು ತಿಳಿಯದೆ
ಕನಸ್ಸಿನಲಿ ಮನಸ್ಸಿನಲಿ
ಹಗಲು ಇರುಳು ಉಸಿರು ನನಗೆ
ನಿಜವೆ ನುಡಿವೆ ಗೆಳೆಯ ನಿನಗೆ ಕನ್ನಡ||
 
ಇದು ಅವತಾರ ಪುರುಷರ ದೇಶ ಶಿವಶರಣರ ವಚನದ ಕೋಶ
ಇದು ಚಾಮುಂಡಿ ನೆಲೆಸಿದ ನೆಲವು
ನಮ್ಮ ನಂಜುಂಡ ನೀಡಿದ ವರವು
ಇಲ್ಲಿ ಬಿಸಿಲೆಲ್ಲವು ಬರಿ ಬೆಳದಿಂಗಳೆ
ಬರಿ ತಂಗಾಳಿಯ ಸುಖ ದಿನವು
ಬರಿ ಪನ್ನೀರಿನ ಹನಿ ಮಳೆ ಬಂದರೆ
ಇಲ್ಲಿ ಮುಳ್ಳೆಲ್ಲವು ಬರಿ ಸುಮವು
ಕನ್ನಡ
 
||ನನ್ನ ನುಡಿಯಲಿ ಸಿಹಿ ಇದೆ
ಏಕೆ ಎನುವುದು ತಿಳಿಯದೆ
ಕನಸ್ಸಿನಲಿ ಮನಸ್ಸಿನಲಿ
ಹಗಲು ಇರುಳು ಉಸಿರು ನನಗೆ
ನಿಜವೆ ನುಡಿವೆ ಗೆಳೆಯ ನಿನಗೆ ಕನ್ನಡ||
 

Nanna Nudiyalli song lyrics from Kannada Movie Roshagara starring Devaraj, Anjana, Mukyamanthri Chandru, Lyrics penned by Chi Udayashankar Sung by Manu, Music Composed by Upendra Kumar, film is Directed by Om Saiprakash and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ