Ninna Kandaaga Lyrics

ನಿನ್ನ ಕಂಡಾಗ Lyrics

in Roshagara

in ರೋಷಗಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿನ್ನ ಕಂಡಾಗ ನನ್ನ ಕಣ್ಣಲಿ ನಿಂತೆ ನೀನು
ಬಳಿ ಬಂದಾಗ ಹೊಸ ಆಸೆಯ ಕಂಡೆ ನಾನು
ನಿನ್ನ ಕಂಡಾಗ ನನ್ನ ಕಣ್ಣಲಿ ನಿಂತೆ ನೀನು
ಬಳಿ ಬಂದಾಗ ಹೊಸ ಆಸೆಯ ಕಂಡೆ ನಾನು
ನಿನ್ನಂತೆ ಯಾರು ಇಲ್ಲ ನಿನ್ನ ಚಿಂತೆ ರಾತ್ರಿಯೆಲ್ಲ
ನಿನ್ನಂತೆ ಯಾರು ಇಲ್ಲ ನಿನ್ನ ಚಿಂತೆ ರಾತ್ರಿಯೆಲ್ಲ
ಚೆಲುವೆಯೆ ನಿನ್ನ ಬಿಟ್ಟು ಇನ್ನು ಬಾಳೆನು
ನಿನ್ನ ಕಂಡಾಗ ನನ್ನ ಕಣ್ಣಲಿ ನಿಂತೆ ನೀನು
ಬಳಿ ಬಂದಾಗ ಹೊಸ ಆಸೆಯ ಕಂಡೆ ನಾನು
ನಿನ್ನಂತೆ ಯಾರು ಇಲ್ಲ ನಿನ್ನ ಚಿಂತೆ ರಾತ್ರಿಯೆಲ್ಲ
ಚೆಲುವನೆ ನಿನ್ನ ಬಿಟ್ಟು ಇನ್ನು ಬಾಳೆನು
ನಿನ್ನ ಕಂಡಾಗ ನನ್ನ ಕಣ್ಣಲಿ ನಿಂತೆ ನೀನು
ಬಳಿ ಬಂದಾಗ ಹೊಸ ಆಸೆಯ ಕಂಡೆ ನಾನು
 
ನನ್ನ ಮನಸ್ಸಲ್ಲಿ ಸೇರಿಹೋದೆ ಒಂದಾಗಿ ನೀನು
ಒಲವಿನ ಹೂವೆ ನಿನ್ನ ಬಿಡುವೆನೆ ಇನ್ನು
ನನ್ನ ಉಸಿರಲ್ಲಿ ಉಸಿರಾಗಿ ಬೆರೆತಾಯ್ತು ನೀನು
ಇನಿಯನೆ ಎಲ್ಲೊ ನೀನು ಅಲ್ಲಿಯೆ ನಾನು
ಹಿತವಾದ ನಿನ್ನ ಸವಿನುಡಿ ಹರುಷವ ತಂದು ತುಂಬಿದೆ
 
||ನಿನ್ನ ಕಂಡಾಗ ನನ್ನ ಕಣ್ಣಲಿ ನಿಂತೆ ನೀನು
ಬಳಿ ಬಂದಾಗ ಹೊಸ ಆಸೆಯ ಕಂಡೆ ನಾನು||
||ನಿನ್ನ ಕಂಡಾಗ ನನ್ನ ಕಣ್ಣಲಿ ನಿಂತೆ ನೀನು
ಬಳಿ ಬಂದಾಗ ಹೊಸ ಆಸೆಯ ಕಂಡೆ ನಾನು||
 
ಚೆನ್ನ ನೀನಾಡೊ ಪ್ರೀತಿ ಮಾತು ಒಂದೊಂದು ಮುತ್ತು
ಜೇನಿನ ಹಾಗೆ ಅಂದು ಮನಸ್ಸಿಗೆ ಗೊತ್ತು
ಚಿನ್ನ ನನ್ನಾಣೆ ಇಂತ ಪ್ರೀತಿ ಎಂದೆಂದು ಕಾಣೆ
ಸಿಹಿ ಸಿಹಿ ಮಾತನಾಡು ಅನುಕ್ಷಣ ಜಾಣೆ
ನನ್ನ ನಲ್ಲ ನಿನ್ನ ನೆರಳಲ್ಲಿ ಅನುದಿನ ಸ್ವರ್ಗ ಕಾಣುವೆ
 
||ನಿನ್ನ ಕಂಡಾಗ ನನ್ನ ಕಣ್ಣಲಿ ನಿಂತೆ ನೀನು
ಬಳಿ ಬಂದಾಗ ಹೊಸ ಆಸೆಯ ಕಂಡೆ ನಾನು
ನಿನ್ನಂತೆ ಯಾರು ಇಲ್ಲ ನಿನ್ನ ಚಿಂತೆ ರಾತ್ರಿಯೆಲ್ಲ
ಚೆಲುವೆಯೆ ನಿನ್ನ ಬಿಟ್ಟು ಇನ್ನು ಬಾಳೆನು
ಚೆಲುವನೆ ನಿನ್ನ ಬಿಟ್ಟು ಇನ್ನು ಬಾಳೆನು||
 
||ನಿನ್ನ ಕಂಡಾಗ ನನ್ನ ಕಣ್ಣಲಿ ನಿಂತೆ ನೀನು
ಬಳಿ ಬಂದಾಗ ಹೊಸ ಆಸೆಯ ಕಂಡೆ ನಾನು||
||ನಿನ್ನ ಕಂಡಾಗ ನನ್ನ ಕಣ್ಣಲಿ ನಿಂತೆ ನೀನು
ಬಳಿ ಬಂದಾಗ ಹೊಸ ಆಸೆಯ ಕಂಡೆ ನಾನು||
 

-
ನಿನ್ನ ಕಂಡಾಗ ನನ್ನ ಕಣ್ಣಲಿ ನಿಂತೆ ನೀನು
ಬಳಿ ಬಂದಾಗ ಹೊಸ ಆಸೆಯ ಕಂಡೆ ನಾನು
ನಿನ್ನ ಕಂಡಾಗ ನನ್ನ ಕಣ್ಣಲಿ ನಿಂತೆ ನೀನು
ಬಳಿ ಬಂದಾಗ ಹೊಸ ಆಸೆಯ ಕಂಡೆ ನಾನು
ನಿನ್ನಂತೆ ಯಾರು ಇಲ್ಲ ನಿನ್ನ ಚಿಂತೆ ರಾತ್ರಿಯೆಲ್ಲ
ನಿನ್ನಂತೆ ಯಾರು ಇಲ್ಲ ನಿನ್ನ ಚಿಂತೆ ರಾತ್ರಿಯೆಲ್ಲ
ಚೆಲುವೆಯೆ ನಿನ್ನ ಬಿಟ್ಟು ಇನ್ನು ಬಾಳೆನು
ನಿನ್ನ ಕಂಡಾಗ ನನ್ನ ಕಣ್ಣಲಿ ನಿಂತೆ ನೀನು
ಬಳಿ ಬಂದಾಗ ಹೊಸ ಆಸೆಯ ಕಂಡೆ ನಾನು
ನಿನ್ನಂತೆ ಯಾರು ಇಲ್ಲ ನಿನ್ನ ಚಿಂತೆ ರಾತ್ರಿಯೆಲ್ಲ
ಚೆಲುವನೆ ನಿನ್ನ ಬಿಟ್ಟು ಇನ್ನು ಬಾಳೆನು
ನಿನ್ನ ಕಂಡಾಗ ನನ್ನ ಕಣ್ಣಲಿ ನಿಂತೆ ನೀನು
ಬಳಿ ಬಂದಾಗ ಹೊಸ ಆಸೆಯ ಕಂಡೆ ನಾನು
 
ನನ್ನ ಮನಸ್ಸಲ್ಲಿ ಸೇರಿಹೋದೆ ಒಂದಾಗಿ ನೀನು
ಒಲವಿನ ಹೂವೆ ನಿನ್ನ ಬಿಡುವೆನೆ ಇನ್ನು
ನನ್ನ ಉಸಿರಲ್ಲಿ ಉಸಿರಾಗಿ ಬೆರೆತಾಯ್ತು ನೀನು
ಇನಿಯನೆ ಎಲ್ಲೊ ನೀನು ಅಲ್ಲಿಯೆ ನಾನು
ಹಿತವಾದ ನಿನ್ನ ಸವಿನುಡಿ ಹರುಷವ ತಂದು ತುಂಬಿದೆ
 
||ನಿನ್ನ ಕಂಡಾಗ ನನ್ನ ಕಣ್ಣಲಿ ನಿಂತೆ ನೀನು
ಬಳಿ ಬಂದಾಗ ಹೊಸ ಆಸೆಯ ಕಂಡೆ ನಾನು||
||ನಿನ್ನ ಕಂಡಾಗ ನನ್ನ ಕಣ್ಣಲಿ ನಿಂತೆ ನೀನು
ಬಳಿ ಬಂದಾಗ ಹೊಸ ಆಸೆಯ ಕಂಡೆ ನಾನು||
 
ಚೆನ್ನ ನೀನಾಡೊ ಪ್ರೀತಿ ಮಾತು ಒಂದೊಂದು ಮುತ್ತು
ಜೇನಿನ ಹಾಗೆ ಅಂದು ಮನಸ್ಸಿಗೆ ಗೊತ್ತು
ಚಿನ್ನ ನನ್ನಾಣೆ ಇಂತ ಪ್ರೀತಿ ಎಂದೆಂದು ಕಾಣೆ
ಸಿಹಿ ಸಿಹಿ ಮಾತನಾಡು ಅನುಕ್ಷಣ ಜಾಣೆ
ನನ್ನ ನಲ್ಲ ನಿನ್ನ ನೆರಳಲ್ಲಿ ಅನುದಿನ ಸ್ವರ್ಗ ಕಾಣುವೆ
 
||ನಿನ್ನ ಕಂಡಾಗ ನನ್ನ ಕಣ್ಣಲಿ ನಿಂತೆ ನೀನು
ಬಳಿ ಬಂದಾಗ ಹೊಸ ಆಸೆಯ ಕಂಡೆ ನಾನು
ನಿನ್ನಂತೆ ಯಾರು ಇಲ್ಲ ನಿನ್ನ ಚಿಂತೆ ರಾತ್ರಿಯೆಲ್ಲ
ಚೆಲುವೆಯೆ ನಿನ್ನ ಬಿಟ್ಟು ಇನ್ನು ಬಾಳೆನು
ಚೆಲುವನೆ ನಿನ್ನ ಬಿಟ್ಟು ಇನ್ನು ಬಾಳೆನು||
 
||ನಿನ್ನ ಕಂಡಾಗ ನನ್ನ ಕಣ್ಣಲಿ ನಿಂತೆ ನೀನು
ಬಳಿ ಬಂದಾಗ ಹೊಸ ಆಸೆಯ ಕಂಡೆ ನಾನು||
||ನಿನ್ನ ಕಂಡಾಗ ನನ್ನ ಕಣ್ಣಲಿ ನಿಂತೆ ನೀನು
ಬಳಿ ಬಂದಾಗ ಹೊಸ ಆಸೆಯ ಕಂಡೆ ನಾನು||
 

Ninna Kandaaga song lyrics from Kannada Movie Roshagara starring Devaraj, Anjana, Mukyamanthri Chandru, Lyrics penned by Chi Udayashankar Sung by Manu, Sangeetha Katti, Music Composed by Upendra Kumar, film is Directed by Om Saiprakash and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ