Thannage Idvi Naavu Lyrics

ತಣ್ಣಗೆ ಇದ್ವಿ ನಾವು Lyrics

in Rocket

in ರಾಕೆಟ್

LYRIC

Song Details Page after Lyrice

ತಣ್ಣಗೆ ಇದ್ವಿ ನಾವು ನಮ್ ಪಾಡಿಗೆ ಮಲಿಕೊಂಡು
ಕನಸಲಿ ಬಂದ್ರಿ ನೀವು ಹೂವು ಹಿಡ್ಕೊಂಡು
ತಣ್ಣಗೆ ಇದ್ವಿ ನಾವು ನಮ್ ಪಾಡಿಗೆ ಮಲಿಕೊಂಡು
ಎದುರಿಗೆ ಬಂದ್ರಿ ನೀವು ನಗು ಚೆಲ್ಕೊಂಡು
ಪೆಚ್ಚು ಬಿದ್ದು ಕುಂತೆ ನಾನು ಮಿಂಚೊಂದು ಬಂತೆಂದು
ಅಚ್ಚುಕಟ್ಟು ಪ್ರೀತಿ ಈಗ ಶುರುಮಾಡ್ಬೋದು
ಬಾರೆ ನನ್ನೆದೆಯೊಳಗೆ ನೀನೆ ದಿನ ಕನಸೊಳಗೆ
ಬಾರೆ ನನ್ನೆದೆಯೊಳಗೆ ನೀನೆ ದಿನ ಕನಸೊಳಗೆ
 
||ತಣ್ಣಗೆ ಇದ್ವಿ ನಾವು ನಮ್ ಪಾಡಿಗೆ ಮಲಿಕೊಂಡು
ಎದುರಿಗೆ ಬಂದ್ರಿ ನೀವು ನಗು ಚೆಲ್ಕೊಂಡು‌||
 
ಯಾಕಂತ ನೀ ಕೇಳೋವರೆಗು ಬೇಕಂತ ನಾ ಹಿಂದೆ ಬರುವೆ
ಹೂವನ್ನು ತಂದು ಕೊಡುವೆ ಜಾಜಿ ಮಲ್ಲಿಗೆ
ಮಾತಾಡು ಒಂಚೂರು ಮೆಲ್ಲಗೆ ಬೇಡಪ್ಪ ಇಷ್ಟೊಂದು ಸಲಿಗೆ
ಮಾರುದ್ದ ಜಡೆ ಇದ್ರು ನಾ ಚ್ಯೂಸಿ ಮಲ್ಲಿಗೆ
ಹೆಡ್ ಫೋನಿನಲ್ಲಿ ನನ್ನೆದೆಯ ಹಾಡನು ನೀ ಕೇಳೆ
ಅದಕೇಳೊವರೆಗು ಬೇಯಿಸುವೆ ಪ್ರೀತಿ ಬೇಳೆ
ಬಾರೆ ನನ್ನೆದೆಯೊಳಗೆ ನೀನೆ ದಿನ ಕನಸೊಳಗೆ
ಬಾರೆ ನನ್ನೆದೆಯೊಳಗೆ ನೀನೆ ದಿನ ಕನಸೊಳಗೆ

||ತಣ್ಣಗೆ ಇದ್ವಿ ನಾವು ನಮ್ ಪಾಡಿಗೆ ಮಲಿಕೊಂಡು
ಎದುರಿಗೆ ಬಂದ್ರಿ ನೀವು ನಗು ಚೆಲ್ಕೊಂಡು||
 
ಊರಾಚೆ ನಾ ಬೀಡು ಬಿಡಲೆ ನಿಂಗೊಂದು ಮನೆ ಕಟ್ಟಿ ಕೊಡಲೆ
ಸೇಫ್ಟಿಗೆ ನಿನ್ನ ಹೆಸರಲ್ಲೆ  ಲೋನು ತರಲೆ
ಹೋಗಾಚೆ ಸಾಕಿನ್ನು ತರಲೆ ಬೇಕಾದ್ರೆ ನಾ ಬರೆದು ಕೊಡಲೆ
ಪ್ರೀತಿ ಪ್ರೇಮ ಎಲ್ಲಾ ಗೋಳಿನ ಕಡಲೆ
ಬಿಡುವಿದ್ದರೆ ಬಾರೆ ಸಂತೇಲಿ ಚಿಂತೆನೆ ಮಾಡೋಣ
ಕರಿ ಬಂಡೆಯ ಮೇಲೆ ಬರೆಯೋಣ ಒಂದು ಕವನ
ಬಾರೆ ನನ್ನೆದೆಯೊಳಗೆ ನೀನೆ ದಿನ ಕನಸೊಳಗೆ
ಬಾರೆ ನನ್ನೆದೆಯೊಳಗೆ ನೀನೆ ದಿನ ಕನಸೊಳಗೆ

||ತಣ್ಣಗೆ ಇದ್ವಿ ನಾವು ನಮ್ ಪಾಡಿಗೆ ಮಲಿಕೊಂಡು
ಎದುರಿಗೆ ಬಂದ್ರಿ ನೀವು ನಗು ಚೆಲ್ಕೊಂಡು||
 

ತಣ್ಣಗೆ ಇದ್ವಿ ನಾವು ನಮ್ ಪಾಡಿಗೆ ಮಲಿಕೊಂಡು
ಕನಸಲಿ ಬಂದ್ರಿ ನೀವು ಹೂವು ಹಿಡ್ಕೊಂಡು
ತಣ್ಣಗೆ ಇದ್ವಿ ನಾವು ನಮ್ ಪಾಡಿಗೆ ಮಲಿಕೊಂಡು
ಎದುರಿಗೆ ಬಂದ್ರಿ ನೀವು ನಗು ಚೆಲ್ಕೊಂಡು
ಪೆಚ್ಚು ಬಿದ್ದು ಕುಂತೆ ನಾನು ಮಿಂಚೊಂದು ಬಂತೆಂದು
ಅಚ್ಚುಕಟ್ಟು ಪ್ರೀತಿ ಈಗ ಶುರುಮಾಡ್ಬೋದು
ಬಾರೆ ನನ್ನೆದೆಯೊಳಗೆ ನೀನೆ ದಿನ ಕನಸೊಳಗೆ
ಬಾರೆ ನನ್ನೆದೆಯೊಳಗೆ ನೀನೆ ದಿನ ಕನಸೊಳಗೆ
 
||ತಣ್ಣಗೆ ಇದ್ವಿ ನಾವು ನಮ್ ಪಾಡಿಗೆ ಮಲಿಕೊಂಡು
ಎದುರಿಗೆ ಬಂದ್ರಿ ನೀವು ನಗು ಚೆಲ್ಕೊಂಡು‌||
 
ಯಾಕಂತ ನೀ ಕೇಳೋವರೆಗು ಬೇಕಂತ ನಾ ಹಿಂದೆ ಬರುವೆ
ಹೂವನ್ನು ತಂದು ಕೊಡುವೆ ಜಾಜಿ ಮಲ್ಲಿಗೆ
ಮಾತಾಡು ಒಂಚೂರು ಮೆಲ್ಲಗೆ ಬೇಡಪ್ಪ ಇಷ್ಟೊಂದು ಸಲಿಗೆ
ಮಾರುದ್ದ ಜಡೆ ಇದ್ರು ನಾ ಚ್ಯೂಸಿ ಮಲ್ಲಿಗೆ
ಹೆಡ್ ಫೋನಿನಲ್ಲಿ ನನ್ನೆದೆಯ ಹಾಡನು ನೀ ಕೇಳೆ
ಅದಕೇಳೊವರೆಗು ಬೇಯಿಸುವೆ ಪ್ರೀತಿ ಬೇಳೆ
ಬಾರೆ ನನ್ನೆದೆಯೊಳಗೆ ನೀನೆ ದಿನ ಕನಸೊಳಗೆ
ಬಾರೆ ನನ್ನೆದೆಯೊಳಗೆ ನೀನೆ ದಿನ ಕನಸೊಳಗೆ

||ತಣ್ಣಗೆ ಇದ್ವಿ ನಾವು ನಮ್ ಪಾಡಿಗೆ ಮಲಿಕೊಂಡು
ಎದುರಿಗೆ ಬಂದ್ರಿ ನೀವು ನಗು ಚೆಲ್ಕೊಂಡು||
 
ಊರಾಚೆ ನಾ ಬೀಡು ಬಿಡಲೆ ನಿಂಗೊಂದು ಮನೆ ಕಟ್ಟಿ ಕೊಡಲೆ
ಸೇಫ್ಟಿಗೆ ನಿನ್ನ ಹೆಸರಲ್ಲೆ  ಲೋನು ತರಲೆ
ಹೋಗಾಚೆ ಸಾಕಿನ್ನು ತರಲೆ ಬೇಕಾದ್ರೆ ನಾ ಬರೆದು ಕೊಡಲೆ
ಪ್ರೀತಿ ಪ್ರೇಮ ಎಲ್ಲಾ ಗೋಳಿನ ಕಡಲೆ
ಬಿಡುವಿದ್ದರೆ ಬಾರೆ ಸಂತೇಲಿ ಚಿಂತೆನೆ ಮಾಡೋಣ
ಕರಿ ಬಂಡೆಯ ಮೇಲೆ ಬರೆಯೋಣ ಒಂದು ಕವನ
ಬಾರೆ ನನ್ನೆದೆಯೊಳಗೆ ನೀನೆ ದಿನ ಕನಸೊಳಗೆ
ಬಾರೆ ನನ್ನೆದೆಯೊಳಗೆ ನೀನೆ ದಿನ ಕನಸೊಳಗೆ

||ತಣ್ಣಗೆ ಇದ್ವಿ ನಾವು ನಮ್ ಪಾಡಿಗೆ ಮಲಿಕೊಂಡು
ಎದುರಿಗೆ ಬಂದ್ರಿ ನೀವು ನಗು ಚೆಲ್ಕೊಂಡು||
 

Thannage Idvi Naavu song lyrics from Kannada Movie Rocket starring Ninasam Sathish, Aishani Shetty, Achyuth Kumar, Lyrics penned by Hariparak Sung by Puneeth Rajkumar, Henry, Music Composed by Poornachandra Tejaswi, film is Directed by Shivashashi and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ