ಹೋಗಬಾರದೆ ಜೀವ ಈಗಲೆ ಬದುಕಲೇನಿದೆ ಇನ್ನು ಮುನ್ನೆಲೆ
ನೆನೆಯಲಾರೆನು ಪ್ರೀತಿ ಹಿನ್ನೆಲೆ ಜವರಾಯ
ನನ್ನ ದೇಹಕೆ ಬಾ ವಾಹಿಸು ಶೂನ್ಯ ಲೋಕಕೆ ನನ್ನ ತಲುಪಿಸು
ಕೈಯ್ಯ ಮುಗಿವೆನು ಮರಣ ಕರುಣಿಸು ಬಾರಯ್ಯ ಬಾರಯ್ಯ
ಒಲವೆಂಬ ಬೆಂಕಿಯ ಅಪ್ಪಿ ದಹಿಸಿದೆ ಮನಸ್ಸಿನಾಸೆಯ ಒಪ್ಪಿ ತಿಳಿಯದೆ
ನಾನೆ ಹಾರಿದೆ ಪ್ರೀತಿಯ ಕೂಪಕೆ ಬಾರಯ್ಯ ಜವರಾಯ

ಪಾಳು ಬಿದ್ದ ಮನಸ್ಸ ಮಂಟಪದಲ್ಲಿ ಹಣತೆ ಹಚ್ಚಿದ ಕರವೆ
ಚೇಳು ಕಚ್ಚಿದಂತ ಯಾತನೆ ನೀಡಲು ಮನಸ್ಸು ಮಾಡಿದೆ ತರವೆ
ಚಾಡಿ ಹೇಳಿದೆ ಮನಸ್ಸಿದು ನಿನ್ನಯ ಮೇಲಿನ ಪ್ರೀತಿಯ ಕೋಪಕೆ
ಧಂಗೆ ಎದ್ದಿದೆ ಡವ ಡವ ಹೃದಯ ಹೃದಯ
ವಿಧೀಯೆ ಕೀಟಲೆ ಬೇಡ ಹೋಗು
ನೀ ಕಳುಹಿಸು ಯಮನ ಪಾಶ ಬಿಸುಡಲಿ
ಜವನೆ ಬೇಗನೆ ಬಾ ಬಾ ಬಾ
||ಹೋಗಬಾರದೆ ಜೀವ ಈಗಲೆ ಬದುಕಲೇನಿದೆ ಇನ್ನು ಮುನ್ನೆಲೆ
ನೆನೆಯಲಾರೆನು ಪ್ರೀತಿ ಹಿನ್ನೆಲೆ ಜವರಾಯ||
ಎದೆಯ ಬಂಧಿಖಾನೆ ಒಳಗೆ ಪ್ರೀತಿ ಗಿಳಿಯ ಕೂಡಿ ಹಾಕಿ
ಭಸ್ಮವಾಗಿ ಹೋಯಿತೆ ಕ್ಷಣದಲಿ ಕ್ರೂರ ವಿಧಿಯ ದೃಷ್ಟಿಯು ತಾಕಿ
ಮನಸ್ಸ ಗಾಜಿದು ಮನೆಯಿದು ಒಡೆದಿದೆ ಕೂಡಿಸಲಾಗದು ಜೋಡಿಸಲಾಗದು
ಚೂರು ಚೂರು ಚುಚ್ಚಿದೆ ನೊಂದಿದೆ ಹೃದಯ ಹೃದಯ
ಕತ್ತಿ ಹಲುಗಿನ ಮೇಲೆ ನಾಟ್ಯ ಮಾಡುತ್ತಿದೆ ಪ್ರೀತಿ
ಆಹ ದೇವರೆ ನಿನ್ನ ಲೀಲೆ ವಾ ವಾ ವಾ

ನಾನೆ ಹಾರಿರುವೆ ಪ್ರೀತಿಯ ಕೂಪಕೆ ಬಾರಯ್ಯ ಜವರಾಯ||