Sogase Sogase Lyrics

ಸೊಗಸೆ ಸೊಗಸೆ Lyrics

in Rishi

in ರಿಷಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ವೆಲ್ಕಮ್‌ ಟು ಬ್ಯೂಟಿಫುಲ್‌ ವಾಲೊ ಫ್ರೆಂಡ್‌ಶಿಪ್‌
ಈಯಾಯಿಯೊ
ನಾಳೆ ದೇಶದ್‌ ಫ್ಯೂಚರ್ ರೂಪ್ಸೋರ್‌ ನಾವೆ
ಈಯಾಯಿಯೊ
 
ಸೊಗಸೆ ಸೊಗಸೆ ಐ ವಾನ್‌ ಎ ಸೇ
ಬದುಕು ಸೊಗಸೆ ಲೀವ್‌ ಫಾರ್‌ ಟುಡೇ
ಎಲ್ಲ ಬರಿ ಎಲ್ಲ ಬರಿ
ಮೆಲ್ಲ ಮರಿ ಮೆಲ್ಲ ಮರಿ
ಒಳ್ಳೆ ಗುರಿ ಒಳ್ಳೆ ಗುರಿ
ಇಲ್ಲೆ ಬರಿ ಇಲ್ಲೆ ಬರಿ
ಗೆಲುವು ನಿಂದೆ ಸರಿ
 
||ವೆಲ್ಕಮ್‌ ಟು ಬ್ಯೂಟಿಫುಲ್‌ ವಾಲೊ ಫ್ರೆಂಡ್‌ಶಿಪ್‌
ಈಯಾಯಿಯೊ
ನಾಳೆ ದೇಶದ್‌ ಫ್ಯೂಚರ್ ರೂಪ್ಸೋರ್‌ ನಾವೆ
ಈಯಾಯಿಯೊ||
 
||ಸೊಗಸೆ ಸೊಗಸೆ ಐ ವಾನ್‌ ಎ ಸೇ
ಬದುಕು ಸೊಗಸೆ ಲೀವ್‌ ಫಾರ್‌ ಟುಡೇ
ಎಲ್ಲ ಬರಿ ಎಲ್ಲ ಬರಿ
ಮೆಲ್ಲ ಮರಿ ಮೆಲ್ಲ ಮರಿ
ಒಳ್ಳೆ ಗುರಿ ಒಳ್ಳೆ ಗುರಿ
ಇಲ್ಲೆ ಬರಿ ಇಲ್ಲೆ ಬರಿ
ಗೆಲುವು ನಿಂದೆ ಸರಿ||
 
ಮುಂಜಾನೆ ಮಂಜು ಕಂಡು
ನಂಜು ಅಂತ ಅಂಜಿಕೊಂಡು
ಮುಂದೇನೆ ಹೋಗದಿದ್ರೆ ತೊಂದರೆ
 
ಉಕ್ಕೇರೊ ವಯಸ್ಸಿನಲ್ಲಿ
ತಪ್ಪಾಗೋದ್‌ ಅಲ್ಲಿ ಇಲ್ಲಿ
ಒಪ್ಕೊಂಡ್ ತಿದ್ದಿಕೊಳ್ಳೊ ಜಾಣರೆ
 
ಲೈಫ್ ಈಸ್‌ ಶಾರ್ಟ್‌ ಆಂಡ್‌ ಫ್ರೆಂಡ್‌ ಶಿಪ್‌
ಸೊ ಲೀವ್‌ ಇನ್‌ ಯುವರ್‌ ವೇ
ಇದನ್ನ ಹೇಳಿದಂತ ಮಹಾಕವಿಗಳು ನಾವೇನೆ
 
||ಸೊಗಸೆ ಸೊಗಸೆ ಐ ವಾನ್‌ ಎ ಸೇ
ಬದುಕು ಸೊಗಸೆ ಲೀವ್‌ ಫಾರ್‌ ಟುಡೇ
ಎಲ್ಲ ಬರಿ ಎಲ್ಲ ಬರಿ
ಮೆಲ್ಲ ಮರಿ ಮೆಲ್ಲ ಮರಿ
ಒಳ್ಳೆ ಗುರಿ ಒಳ್ಳೆ ಗುರಿ
ಇಲ್ಲೆ ಬರಿ ಇಲ್ಲೆ ಬರಿ
ಗೆಲುವು ನಿಂದೆ ಸರಿ||
 
ಬಳ್ಳಿಯ ದುಃಖಕ್ಕಿಂತ ಕೊಂಬೆಯ ದುಃಖ ಹೆಚ್ಚು
ಅಂದಾಗ ನಿನ್ನ ದುಃಖ ಸಣ್ಣದೆ
ಅದೃಷ್ಟದಾತ ಬಂಡೆ ಕಡಿದಂತ ಶಿಲ್ಪಿ ಕಂಡೆ
ಚಿಂತೆ ಮಾತಿಲ್ಲ ಇನ್ನು ಎವರಿಡೇ
 
ಲೈಫ್‌ ಈಸ್‌  ಆಲ್ವೇಸ್‌ ನಾಟ್‌ ಎ ಬ್ಯಾಲೆನ್ಸ್‌ ಪ್ರೊಸೆಸ್ಸ್
ಈಯಾಯಿಯೊ
ನಾಳೆ ಚಿಂತೆ ಮರೆತು ಈಗ ಖುಷಿಯಾಗಿರುವ
ಈಯಾಯಿಯೊ
 
||ಸೊಗಸೆ ಸೊಗಸೆ ಐ ವಾನ್‌ ಎ ಸೇ
ಬದುಕು ಸೊಗಸೆ ಲೀವ್‌ ಫಾರ್‌ ಟುಡೇ
ಎಲ್ಲ ಬರಿ ಎಲ್ಲ ಬರಿ
ಮೆಲ್ಲ ಮರಿ ಮೆಲ್ಲ ಮರಿ
ಒಳ್ಳೆ ಗುರಿ ಒಳ್ಳೆ ಗುರಿ
ಇಲ್ಲೆ ಬರಿ ಇಲ್ಲೆ ಬರಿ
ಗೆಲುವು ನಿಂದೆ ಸರಿ||
 
||ವೆಲ್ಕಮ್‌ ಟು ಬ್ಯೂಟಿಫುಲ್‌ ವಾಲೊ ಫ್ರೆಂಡ್‌ಶಿಪ್‌
ಈಯಾಯಿಯೊ
ನಾಳೆ ದೇಶದ್‌ ಫ್ಯೂಚರ್ ರೂಪ್ಸೋರ್‌ ನಾವೆ
ಈಯಾಯಿಯೊ||
||ವೆಲ್ಕಮ್‌ ಟು ಬ್ಯೂಟಿಫುಲ್‌ ವಾಲೊ ಫ್ರೆಂಡ್‌ಶಿಪ್‌
ಈಯಾಯಿಯೊ
ನಾಳೆ ದೇಶದ್‌ ಫ್ಯೂಚರ್ ರೂಪ್ಸೋರ್‌ ನಾವೆ
ಈಯಾಯಿಯೊ||

-
ವೆಲ್ಕಮ್‌ ಟು ಬ್ಯೂಟಿಫುಲ್‌ ವಾಲೊ ಫ್ರೆಂಡ್‌ಶಿಪ್‌
ಈಯಾಯಿಯೊ
ನಾಳೆ ದೇಶದ್‌ ಫ್ಯೂಚರ್ ರೂಪ್ಸೋರ್‌ ನಾವೆ
ಈಯಾಯಿಯೊ
 
ಸೊಗಸೆ ಸೊಗಸೆ ಐ ವಾನ್‌ ಎ ಸೇ
ಬದುಕು ಸೊಗಸೆ ಲೀವ್‌ ಫಾರ್‌ ಟುಡೇ
ಎಲ್ಲ ಬರಿ ಎಲ್ಲ ಬರಿ
ಮೆಲ್ಲ ಮರಿ ಮೆಲ್ಲ ಮರಿ
ಒಳ್ಳೆ ಗುರಿ ಒಳ್ಳೆ ಗುರಿ
ಇಲ್ಲೆ ಬರಿ ಇಲ್ಲೆ ಬರಿ
ಗೆಲುವು ನಿಂದೆ ಸರಿ
 
||ವೆಲ್ಕಮ್‌ ಟು ಬ್ಯೂಟಿಫುಲ್‌ ವಾಲೊ ಫ್ರೆಂಡ್‌ಶಿಪ್‌
ಈಯಾಯಿಯೊ
ನಾಳೆ ದೇಶದ್‌ ಫ್ಯೂಚರ್ ರೂಪ್ಸೋರ್‌ ನಾವೆ
ಈಯಾಯಿಯೊ||
 
||ಸೊಗಸೆ ಸೊಗಸೆ ಐ ವಾನ್‌ ಎ ಸೇ
ಬದುಕು ಸೊಗಸೆ ಲೀವ್‌ ಫಾರ್‌ ಟುಡೇ
ಎಲ್ಲ ಬರಿ ಎಲ್ಲ ಬರಿ
ಮೆಲ್ಲ ಮರಿ ಮೆಲ್ಲ ಮರಿ
ಒಳ್ಳೆ ಗುರಿ ಒಳ್ಳೆ ಗುರಿ
ಇಲ್ಲೆ ಬರಿ ಇಲ್ಲೆ ಬರಿ
ಗೆಲುವು ನಿಂದೆ ಸರಿ||
 
ಮುಂಜಾನೆ ಮಂಜು ಕಂಡು
ನಂಜು ಅಂತ ಅಂಜಿಕೊಂಡು
ಮುಂದೇನೆ ಹೋಗದಿದ್ರೆ ತೊಂದರೆ
 
ಉಕ್ಕೇರೊ ವಯಸ್ಸಿನಲ್ಲಿ
ತಪ್ಪಾಗೋದ್‌ ಅಲ್ಲಿ ಇಲ್ಲಿ
ಒಪ್ಕೊಂಡ್ ತಿದ್ದಿಕೊಳ್ಳೊ ಜಾಣರೆ
 
ಲೈಫ್ ಈಸ್‌ ಶಾರ್ಟ್‌ ಆಂಡ್‌ ಫ್ರೆಂಡ್‌ ಶಿಪ್‌
ಸೊ ಲೀವ್‌ ಇನ್‌ ಯುವರ್‌ ವೇ
ಇದನ್ನ ಹೇಳಿದಂತ ಮಹಾಕವಿಗಳು ನಾವೇನೆ
 
||ಸೊಗಸೆ ಸೊಗಸೆ ಐ ವಾನ್‌ ಎ ಸೇ
ಬದುಕು ಸೊಗಸೆ ಲೀವ್‌ ಫಾರ್‌ ಟುಡೇ
ಎಲ್ಲ ಬರಿ ಎಲ್ಲ ಬರಿ
ಮೆಲ್ಲ ಮರಿ ಮೆಲ್ಲ ಮರಿ
ಒಳ್ಳೆ ಗುರಿ ಒಳ್ಳೆ ಗುರಿ
ಇಲ್ಲೆ ಬರಿ ಇಲ್ಲೆ ಬರಿ
ಗೆಲುವು ನಿಂದೆ ಸರಿ||
 
ಬಳ್ಳಿಯ ದುಃಖಕ್ಕಿಂತ ಕೊಂಬೆಯ ದುಃಖ ಹೆಚ್ಚು
ಅಂದಾಗ ನಿನ್ನ ದುಃಖ ಸಣ್ಣದೆ
ಅದೃಷ್ಟದಾತ ಬಂಡೆ ಕಡಿದಂತ ಶಿಲ್ಪಿ ಕಂಡೆ
ಚಿಂತೆ ಮಾತಿಲ್ಲ ಇನ್ನು ಎವರಿಡೇ
 
ಲೈಫ್‌ ಈಸ್‌  ಆಲ್ವೇಸ್‌ ನಾಟ್‌ ಎ ಬ್ಯಾಲೆನ್ಸ್‌ ಪ್ರೊಸೆಸ್ಸ್
ಈಯಾಯಿಯೊ
ನಾಳೆ ಚಿಂತೆ ಮರೆತು ಈಗ ಖುಷಿಯಾಗಿರುವ
ಈಯಾಯಿಯೊ
 
||ಸೊಗಸೆ ಸೊಗಸೆ ಐ ವಾನ್‌ ಎ ಸೇ
ಬದುಕು ಸೊಗಸೆ ಲೀವ್‌ ಫಾರ್‌ ಟುಡೇ
ಎಲ್ಲ ಬರಿ ಎಲ್ಲ ಬರಿ
ಮೆಲ್ಲ ಮರಿ ಮೆಲ್ಲ ಮರಿ
ಒಳ್ಳೆ ಗುರಿ ಒಳ್ಳೆ ಗುರಿ
ಇಲ್ಲೆ ಬರಿ ಇಲ್ಲೆ ಬರಿ
ಗೆಲುವು ನಿಂದೆ ಸರಿ||
 
||ವೆಲ್ಕಮ್‌ ಟು ಬ್ಯೂಟಿಫುಲ್‌ ವಾಲೊ ಫ್ರೆಂಡ್‌ಶಿಪ್‌
ಈಯಾಯಿಯೊ
ನಾಳೆ ದೇಶದ್‌ ಫ್ಯೂಚರ್ ರೂಪ್ಸೋರ್‌ ನಾವೆ
ಈಯಾಯಿಯೊ||
||ವೆಲ್ಕಮ್‌ ಟು ಬ್ಯೂಟಿಫುಲ್‌ ವಾಲೊ ಫ್ರೆಂಡ್‌ಶಿಪ್‌
ಈಯಾಯಿಯೊ
ನಾಳೆ ದೇಶದ್‌ ಫ್ಯೂಚರ್ ರೂಪ್ಸೋರ್‌ ನಾವೆ
ಈಯಾಯಿಯೊ||

Sogase Sogase song lyrics from Kannada Movie Rishi starring Shivarajkumar, Vijay Raghavendra, Rahdika, Lyrics penned by V Manohar Sung by Gurukiran, Rajesh Krishnan, Chetan Sosca, Music Composed by Gurukiran, film is Directed by Prakash and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ