-
ಲಾಲಿ ಲಾಲಿ ಲಾಲಿ ಒಲವೆ ಲಾಲಿ ನಿನಗೆ
ಜೋಲಿ ಜೋಲಿ ಜೋಲಿ ಮನಸ್ಸೆ ಜೋಲಿ
ತನುವು ತೇಲಿ ತೇಲಿ ನೀಲಿ ಬಾನಲಿ
ಲಾಲಿ ಲಾಲಿ ಲಾಲಿ ಒಲವೆ ಲಾಲಿ ನಿನಗೆ
ಜೋಲಿ ಜೋಲಿ ಜೋಲಿ ಮನಸ್ಸೆ ಜೋಲಿ
ತನುವು ತೇಲಿ ತೇಲಿ ನೀಲಿ ಬಾನಲಿ
ನೀಲಿ ಬಾನಲಿ
ಬೆಳದಿಂಗಳಿಂದ ಬಸಿದ ಚೆಲುವಿದು ಇವಳದು
ಒಲವಲ್ಲಿ ಅದ್ದಿತೆಗೆದ ಮನಸ್ಸಿದು ಇವನದು
ಪಿಸುಮಾತೆಲ್ಲವು ಹೊಸಹಾಡಾದವು
ಎದೆ ತಾಳ ಹಿಮ್ಮೇಳ ನುಡಿಸುತಿಹವು
ಶೃತಿಯಲ್ಲೂ ಪ್ರೇಮ ಲಯದಲ್ಲೂ ಪ್ರೇಮ
ಜಗವೆಲ್ಲಾ ಪ್ರೇಮಮಯವು
||ಲಾಲಿ ಲಾಲಿ ಲಾಲಿ ಒಲವೆ ಲಾಲಿ ನಿನಗೆ
ಜೋಲಿ ಜೋಲಿ ಜೋಲಿ ಮನಸ್ಸೆ ಜೋಲಿ
ತನುವು ತೇಲಿ ತೇಲಿ ನೀಲಿ ಬಾನಲಿ
ತೇಲಿ ತೇಲಿ ನೀಲಿ ಬಾನಲಿ ||
ರವಿಯಂತೆ ನೀನು ಬರಲು
ಸುಮಗಳು ಅರಳಲು
ನದಿಯಂತೆ ನೀನು ನಗಲು
ಝುಳುಝುಳು ಎದೆಯೊಳು
ನಿನ್ನ ಕಣ್ಣಂಚಲಿ ಒಲವ ಮಿಂಚಲಿ
ಸವಿ ಶೃಂಗಾರ ಝೇಂಕಾರ ಎದೆಯಲ್ಲಿ
ನಿನಗೆಂದೆ ನನ್ನ ನನಗೆಂದೆ ನಿನ್ನ
ಭುವಿಯಲ್ಲಿ ತಂದ ಅವನು
||ಲಾಲಿ ಲಾಲಿ ಲಾಲಿ ಲಾಲಿ ಒಲವೆ ಲಾಲಿ ನಿನಗೆ
ಜೋಲಿ ಜೋಲಿ ಜೋಲಿ ಜೋಲಿ ಜೋಲಿ
ಮನಸ್ಸೆ ಜೋಲಿ
ತನುವು ತೇಲಿ ತೇಲಿ ನೀಲಿ ಬಾನಲಿ
ತೇಲಿ ತೇಲಿ ನೀಲಿ ಬಾನಲಿ||
-
ಲಾಲಿ ಲಾಲಿ ಲಾಲಿ ಒಲವೆ ಲಾಲಿ ನಿನಗೆ
ಜೋಲಿ ಜೋಲಿ ಜೋಲಿ ಮನಸ್ಸೆ ಜೋಲಿ
ತನುವು ತೇಲಿ ತೇಲಿ ನೀಲಿ ಬಾನಲಿ
ಲಾಲಿ ಲಾಲಿ ಲಾಲಿ ಒಲವೆ ಲಾಲಿ ನಿನಗೆ
ಜೋಲಿ ಜೋಲಿ ಜೋಲಿ ಮನಸ್ಸೆ ಜೋಲಿ
ತನುವು ತೇಲಿ ತೇಲಿ ನೀಲಿ ಬಾನಲಿ
ನೀಲಿ ಬಾನಲಿ
ಬೆಳದಿಂಗಳಿಂದ ಬಸಿದ ಚೆಲುವಿದು ಇವಳದು
ಒಲವಲ್ಲಿ ಅದ್ದಿತೆಗೆದ ಮನಸ್ಸಿದು ಇವನದು
ಪಿಸುಮಾತೆಲ್ಲವು ಹೊಸಹಾಡಾದವು
ಎದೆ ತಾಳ ಹಿಮ್ಮೇಳ ನುಡಿಸುತಿಹವು
ಶೃತಿಯಲ್ಲೂ ಪ್ರೇಮ ಲಯದಲ್ಲೂ ಪ್ರೇಮ
ಜಗವೆಲ್ಲಾ ಪ್ರೇಮಮಯವು
||ಲಾಲಿ ಲಾಲಿ ಲಾಲಿ ಒಲವೆ ಲಾಲಿ ನಿನಗೆ
ಜೋಲಿ ಜೋಲಿ ಜೋಲಿ ಮನಸ್ಸೆ ಜೋಲಿ
ತನುವು ತೇಲಿ ತೇಲಿ ನೀಲಿ ಬಾನಲಿ
ತೇಲಿ ತೇಲಿ ನೀಲಿ ಬಾನಲಿ ||
ರವಿಯಂತೆ ನೀನು ಬರಲು
ಸುಮಗಳು ಅರಳಲು
ನದಿಯಂತೆ ನೀನು ನಗಲು
ಝುಳುಝುಳು ಎದೆಯೊಳು
ನಿನ್ನ ಕಣ್ಣಂಚಲಿ ಒಲವ ಮಿಂಚಲಿ
ಸವಿ ಶೃಂಗಾರ ಝೇಂಕಾರ ಎದೆಯಲ್ಲಿ
ನಿನಗೆಂದೆ ನನ್ನ ನನಗೆಂದೆ ನಿನ್ನ
ಭುವಿಯಲ್ಲಿ ತಂದ ಅವನು
||ಲಾಲಿ ಲಾಲಿ ಲಾಲಿ ಲಾಲಿ ಒಲವೆ ಲಾಲಿ ನಿನಗೆ
ಜೋಲಿ ಜೋಲಿ ಜೋಲಿ ಜೋಲಿ ಜೋಲಿ
ಮನಸ್ಸೆ ಜೋಲಿ
ತನುವು ತೇಲಿ ತೇಲಿ ನೀಲಿ ಬಾನಲಿ
ತೇಲಿ ತೇಲಿ ನೀಲಿ ಬಾನಲಿ||