Bandaloora Bandarella Lyrics

ಬಂಡಲೂರ ಬಂಡರೆಲ್ಲ Lyrics

in Rishi

in ರಿಷಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಂಡಲೂರ ಬಂಡರೆಲ್ಲ ಬಂದು ಕೇಳಿ ಭಾಂಗಡ
ದಂಡ ಪಿಂಡರ‍್ಯಾರು ಇಲ್ಲ ನಮ್ಮ ಸಂಗಡ
ಭಂಗಿ ನೋಡಿ ಮಂಗನಾಗಿ ಹೋಗಬೇಡ ಲಂಗಡ
ಅಂಗ ಭಂಗವಾದ ಮೇಲೆ ಬಾಯಿ ಬೊಂಬಡ
 
ಸರಿ ಸರಿ ಎಲ್ಲಾ ಸರಿ
ಮೆರಿ ಮೆರಿ ಲೆಟ್ಸ್‌ ಆಲ್‌ ಮೇಕ್‌ ಮೆರಿ
ಖಸಾಯಿ ಡಕ್ಟ್ರು ಸಫಾರಿ ಲಾಯರು
ಕಟಾವು ಜೇಬೆಲ್ಲ
ಕಿತ್ತೋದ ರೋಡು ಕುತ್ತಾಯ್ತು ನೋಡು
ಕೈ ಕಾಲು ಬಿಸಮಿಲ್ಲಾ
 
ಫರ್ಗೆಟ್‌ ದ ಕನ್ಫ್ಯೂಷನ್‌
ಬೇಬಿ ವೈ ಡೋನ್ಟ್ ಯು ಹ್ಯಾವ್‌ ಸಮ್‌ ಫನ್‌
ಎಂಜಾಯ್‌ ದ ಫನ್ಫ್ಯೂಷನ್‌
ದಿಸ್‌ ನೈಟ್‌ ಈಸ್‌ ಫಾರ್‌ ಎ ಸೆಲೆಬ್ರೇಷನ್
 
||ಬಂಡಲೂರ ಬಂಡರೆಲ್ಲ ಬಂದು ಕೇಳಿ ಭಾಂಗಡ
ದಂಡ ಪಿಂಡರ‍್ಯಾರು ಇಲ್ಲ ನಮ್ಮ ಸಂಗಡ||‌
 
(ಬಂಡಲೂರ ಬಂಡರೆಲ್ಲ ಬಂದು ಕೇಳಿ ಭಾಂಗಡ
ದಂಡ ಪಿಂಡ ಹೋಯ್‌ ದಂಡ ಪಿಂಡ
ಹೋಯ್‌ ದಂಡ ಪಿಂಡ  ದಂಡ ಪಿಂಡ
ದಂಡ ಪಿಂಡ ದಂಡ ಪಿಂಡ
ಬಂಡಲೂರ ಬಂಡರೆಲ್ಲ)
 
ಅಲ್ಲಿ ಪೊಲ್ಯೂಷನ್‌ ಇಲ್ಲಿ ಕರಪ್ಷನ್‌
ಇನ್ನಿಲ್ಲ ಸೊಲ್ಯೂಷನ್‌
ಬೆಳೀತ ಇದ್ರೆ ಈ ಪೊಲ್ಯೂಷನ್‌
ನೇಷನ್ನೆ ಸ್ಲೋ ಮೋಷನ್‌
 
ಲವ್‌ ಈಸ್‌ ಎ ಪ್ಯೂರ್ಲಿ ಪ್ಯಾಷನ್‌
ಬೇಬಿ ನಾಟ್‌ ಜಸ್ಟ್‌ ಆನ್‌ ಅಟ್ರ್ಯಾಕ್ಷನ್‌
ಎಂಜಾಯ್‌ ದ ಫನ್ಫ್ಯೂಷನ್‌
ದಿಸ್‌ ನೈಟ್‌ ಈಸ್‌ ಫಾರ್‌ ಎ ಸೆಲೆಬ್ರೇಷನ್
 
||ಬಂಡಲೂರ ಬಂಡರೆಲ್ಲ ಬಂದು ಕೇಳಿ ಭಾಂಗಡ
ದಂಡ ಪಿಂಡರ‍್ಯಾರು ಇಲ್ಲ ನಮ್ಮ ಸಂಗಡ
ಭಂಗಿ ನೋಡಿ ಮಂಗನಾಗಿ ಹೋಗಬೇಡ ಲಂಗಡ
ಅಂಗ ಭಂಗವಾದ ಮೇಲೆ ಬಾಯಿ ಬೊಂಬಡ||
 
ಸರಿ ಸರಿ ಎಲ್ಲಾ ಸರಿ
ಮೆರಿ ಮೆರಿ ಲೆಟ್ಸ್‌ ಆಲ್‌ ಮೇಕ್‌ ಮೆರಿ

-
ಬಂಡಲೂರ ಬಂಡರೆಲ್ಲ ಬಂದು ಕೇಳಿ ಭಾಂಗಡ
ದಂಡ ಪಿಂಡರ‍್ಯಾರು ಇಲ್ಲ ನಮ್ಮ ಸಂಗಡ
ಭಂಗಿ ನೋಡಿ ಮಂಗನಾಗಿ ಹೋಗಬೇಡ ಲಂಗಡ
ಅಂಗ ಭಂಗವಾದ ಮೇಲೆ ಬಾಯಿ ಬೊಂಬಡ
 
ಸರಿ ಸರಿ ಎಲ್ಲಾ ಸರಿ
ಮೆರಿ ಮೆರಿ ಲೆಟ್ಸ್‌ ಆಲ್‌ ಮೇಕ್‌ ಮೆರಿ
ಖಸಾಯಿ ಡಕ್ಟ್ರು ಸಫಾರಿ ಲಾಯರು
ಕಟಾವು ಜೇಬೆಲ್ಲ
ಕಿತ್ತೋದ ರೋಡು ಕುತ್ತಾಯ್ತು ನೋಡು
ಕೈ ಕಾಲು ಬಿಸಮಿಲ್ಲಾ
 
ಫರ್ಗೆಟ್‌ ದ ಕನ್ಫ್ಯೂಷನ್‌
ಬೇಬಿ ವೈ ಡೋನ್ಟ್ ಯು ಹ್ಯಾವ್‌ ಸಮ್‌ ಫನ್‌
ಎಂಜಾಯ್‌ ದ ಫನ್ಫ್ಯೂಷನ್‌
ದಿಸ್‌ ನೈಟ್‌ ಈಸ್‌ ಫಾರ್‌ ಎ ಸೆಲೆಬ್ರೇಷನ್
 
||ಬಂಡಲೂರ ಬಂಡರೆಲ್ಲ ಬಂದು ಕೇಳಿ ಭಾಂಗಡ
ದಂಡ ಪಿಂಡರ‍್ಯಾರು ಇಲ್ಲ ನಮ್ಮ ಸಂಗಡ||‌
 
(ಬಂಡಲೂರ ಬಂಡರೆಲ್ಲ ಬಂದು ಕೇಳಿ ಭಾಂಗಡ
ದಂಡ ಪಿಂಡ ಹೋಯ್‌ ದಂಡ ಪಿಂಡ
ಹೋಯ್‌ ದಂಡ ಪಿಂಡ  ದಂಡ ಪಿಂಡ
ದಂಡ ಪಿಂಡ ದಂಡ ಪಿಂಡ
ಬಂಡಲೂರ ಬಂಡರೆಲ್ಲ)
 
ಅಲ್ಲಿ ಪೊಲ್ಯೂಷನ್‌ ಇಲ್ಲಿ ಕರಪ್ಷನ್‌
ಇನ್ನಿಲ್ಲ ಸೊಲ್ಯೂಷನ್‌
ಬೆಳೀತ ಇದ್ರೆ ಈ ಪೊಲ್ಯೂಷನ್‌
ನೇಷನ್ನೆ ಸ್ಲೋ ಮೋಷನ್‌
 
ಲವ್‌ ಈಸ್‌ ಎ ಪ್ಯೂರ್ಲಿ ಪ್ಯಾಷನ್‌
ಬೇಬಿ ನಾಟ್‌ ಜಸ್ಟ್‌ ಆನ್‌ ಅಟ್ರ್ಯಾಕ್ಷನ್‌
ಎಂಜಾಯ್‌ ದ ಫನ್ಫ್ಯೂಷನ್‌
ದಿಸ್‌ ನೈಟ್‌ ಈಸ್‌ ಫಾರ್‌ ಎ ಸೆಲೆಬ್ರೇಷನ್
 
||ಬಂಡಲೂರ ಬಂಡರೆಲ್ಲ ಬಂದು ಕೇಳಿ ಭಾಂಗಡ
ದಂಡ ಪಿಂಡರ‍್ಯಾರು ಇಲ್ಲ ನಮ್ಮ ಸಂಗಡ
ಭಂಗಿ ನೋಡಿ ಮಂಗನಾಗಿ ಹೋಗಬೇಡ ಲಂಗಡ
ಅಂಗ ಭಂಗವಾದ ಮೇಲೆ ಬಾಯಿ ಬೊಂಬಡ||
 
ಸರಿ ಸರಿ ಎಲ್ಲಾ ಸರಿ
ಮೆರಿ ಮೆರಿ ಲೆಟ್ಸ್‌ ಆಲ್‌ ಮೇಕ್‌ ಮೆರಿ

Bandaloora Bandarella song lyrics from Kannada Movie Rishi starring Shivarajkumar, Vijay Raghavendra, Rahdika, Lyrics penned by V Manohar Sung by Puneeth Rajkumar, Music Composed by Gurukiran, film is Directed by Prakash and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ