Nannaseya Lyrics

ನನ್ನಾಸೆಯ Lyrics

in Revenge

in ರಿವೇಂಜ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನಾಸೆಯ ಒಲವಿನ ಚೆಲುವೆ
ಒತ್ತಾಸೆಯ ತನುವಿನ ಮನವೆ
ನೀನೆಂದರೆ ಜೀವ ಕಣೆ ಐ ಲವ್‌ ಯು
ನಾ ನಿನ್ನಯ ಜೊತೆಯಲೆ ಇರುವೆ
ನೀನಿಲ್ಲದ ಅರೆಕ್ಷಣ ಮರೆವೆ
ನೀನೆಂದರೆ ಪ್ರಾಣ ಕಣೊ ಐ ಲವ್‌ ಯು
 
ಆ ಬ್ರಹ್ಮ ಬರೆದನೊ ನೀ ನನ್ನ ಜೋಡಿ ಎಂದು
ಅನುಗಾಲ ನನ್ನಯ ಸತಿಯಾಗಿ ಬಾಳಲೆಂದು
ಶಿವನಾದೆ ಗಿರಿಜಿಗೆ ಗಿರಿಶಿಖರಕು ಎತ್ತರ
ನಾ ನಿನ್ನ ಜೊತೆಯಲಿ ಬಾಳುವೆನು ಜನುಮಾಂತರ
ಯುಗ ಉರುಳಿ ಯುಗವೆ ಬರಲಿ ನೀ ನನ್ನಯ ಉಸಿರು
ಪ್ರತಿಘಳಿಗೆ ನನ್ನೆದೆ ಬಡಿತ ಹೇಳುವುದು ನಿನ್ನೆಸರು
ಆಕಾಶವೆ ಆಗಲಿ ನಮ್ಮ ಮದುವೆಗೆ ಚಪ್ಪರ
ನಮ್ಮಿಬ್ಬರ ಪ್ರೀತಿಯ ನೋಡುತ ಹರಸಲಿ ಚಂದಿರ
 
||ನಾ ನಿನ್ನಯ ಜೊತೆಯಲೆ ಇರುವೆ
ಒತ್ತಾಸೆಯ ತನುವಿನ ಮನವೆ
ನೀನೆಂದರೆ ಪ್ರಾಣ ಕಣೊ ಐ ಲವ್‌ ಯು||
 
 ಕನಸ್ಸಲು ಕರೆದರು ನಾ ನಿನ್ನಯ ಕೈಸೆರೆ
ಬರಿದಾದ ಹೃದಯಕ್ಕೆ ನೀನಾದೆ ನನಗಾಸರೆ
ಕೊನೆವರೆಗು ನಿನ್ನನು ಕಣ್ಣಿಟ್ಟು ನಾ ಕಾಯುವೆ
ಇತಿಹಾಸ ಪುಟದಲಿ ನಿನ್ನ ಹೆಸರು ನಾ ಬರೆಯುವೆ
ನೇಸರನು ಬಾರದೆ ಜಗವು ಬೆಳಕಾಗಿ ಕಾಣದು
ನೀನಿರದ ನನ್ಯ ಮನವು ಒಲವಾಗಿ ಮೂಡದು
ಚಿತ್ತಾರದ ಚೆಲುವಿನ ಚತುರೆಗೆ ದಾಸ ನಾನದೆನು
ನೀನಿದ್ದರೆ ಜೊತೆಯಲಿ ಸ್ವರ್ಗವೆ ನನ್ನೆ ನಾ ಮರೆವೆನು
 
||ನನ್ನಾಸೆಯ ಒಲವಿನ ಚೆಲುವೆ
ಒತ್ತಾಸೆಯ ತನುವಿನ ಮನವೆ
ನೀನೆಂದರೆ ಜೀವ ಕಣೆ ಐ ಲವ್‌ ಯು||
||ನಾ ನಿನ್ನಯ ಜೊತೆಯಲೆ ಇರುವೆ
ನೀನಿಲ್ಲದ ಅರೆಕ್ಷಣ ಮರೆವೆ
ನೀನೆಂದರೆ ಪ್ರಾಣ ಕಣೊ ಐ ಲವ್‌ ಯು||
ನೀನೆಂದರೆ ಜೀವ ಕಣೆ ಐ ಲವ್‌ ಯು||
 

-
ನನ್ನಾಸೆಯ ಒಲವಿನ ಚೆಲುವೆ
ಒತ್ತಾಸೆಯ ತನುವಿನ ಮನವೆ
ನೀನೆಂದರೆ ಜೀವ ಕಣೆ ಐ ಲವ್‌ ಯು
ನಾ ನಿನ್ನಯ ಜೊತೆಯಲೆ ಇರುವೆ
ನೀನಿಲ್ಲದ ಅರೆಕ್ಷಣ ಮರೆವೆ
ನೀನೆಂದರೆ ಪ್ರಾಣ ಕಣೊ ಐ ಲವ್‌ ಯು
 
ಆ ಬ್ರಹ್ಮ ಬರೆದನೊ ನೀ ನನ್ನ ಜೋಡಿ ಎಂದು
ಅನುಗಾಲ ನನ್ನಯ ಸತಿಯಾಗಿ ಬಾಳಲೆಂದು
ಶಿವನಾದೆ ಗಿರಿಜಿಗೆ ಗಿರಿಶಿಖರಕು ಎತ್ತರ
ನಾ ನಿನ್ನ ಜೊತೆಯಲಿ ಬಾಳುವೆನು ಜನುಮಾಂತರ
ಯುಗ ಉರುಳಿ ಯುಗವೆ ಬರಲಿ ನೀ ನನ್ನಯ ಉಸಿರು
ಪ್ರತಿಘಳಿಗೆ ನನ್ನೆದೆ ಬಡಿತ ಹೇಳುವುದು ನಿನ್ನೆಸರು
ಆಕಾಶವೆ ಆಗಲಿ ನಮ್ಮ ಮದುವೆಗೆ ಚಪ್ಪರ
ನಮ್ಮಿಬ್ಬರ ಪ್ರೀತಿಯ ನೋಡುತ ಹರಸಲಿ ಚಂದಿರ
 
||ನಾ ನಿನ್ನಯ ಜೊತೆಯಲೆ ಇರುವೆ
ಒತ್ತಾಸೆಯ ತನುವಿನ ಮನವೆ
ನೀನೆಂದರೆ ಪ್ರಾಣ ಕಣೊ ಐ ಲವ್‌ ಯು||
 
 ಕನಸ್ಸಲು ಕರೆದರು ನಾ ನಿನ್ನಯ ಕೈಸೆರೆ
ಬರಿದಾದ ಹೃದಯಕ್ಕೆ ನೀನಾದೆ ನನಗಾಸರೆ
ಕೊನೆವರೆಗು ನಿನ್ನನು ಕಣ್ಣಿಟ್ಟು ನಾ ಕಾಯುವೆ
ಇತಿಹಾಸ ಪುಟದಲಿ ನಿನ್ನ ಹೆಸರು ನಾ ಬರೆಯುವೆ
ನೇಸರನು ಬಾರದೆ ಜಗವು ಬೆಳಕಾಗಿ ಕಾಣದು
ನೀನಿರದ ನನ್ಯ ಮನವು ಒಲವಾಗಿ ಮೂಡದು
ಚಿತ್ತಾರದ ಚೆಲುವಿನ ಚತುರೆಗೆ ದಾಸ ನಾನದೆನು
ನೀನಿದ್ದರೆ ಜೊತೆಯಲಿ ಸ್ವರ್ಗವೆ ನನ್ನೆ ನಾ ಮರೆವೆನು
 
||ನನ್ನಾಸೆಯ ಒಲವಿನ ಚೆಲುವೆ
ಒತ್ತಾಸೆಯ ತನುವಿನ ಮನವೆ
ನೀನೆಂದರೆ ಜೀವ ಕಣೆ ಐ ಲವ್‌ ಯು||
||ನಾ ನಿನ್ನಯ ಜೊತೆಯಲೆ ಇರುವೆ
ನೀನಿಲ್ಲದ ಅರೆಕ್ಷಣ ಮರೆವೆ
ನೀನೆಂದರೆ ಪ್ರಾಣ ಕಣೊ ಐ ಲವ್‌ ಯು||
ನೀನೆಂದರೆ ಜೀವ ಕಣೆ ಐ ಲವ್‌ ಯು||
 

Nannaseya song lyrics from Kannada Movie Revenge starring D Yogaraj, Anuradha, Nagarjun G N , Lyrics penned by Manju Kavi Sung by R Mahendar, Priya, Music Composed by Manju Kavi, film is Directed by D Yogaraj and film is released on 2019
Song Details Page Title
Video:
ಸಂಗೀತ ವೀಡಿಯೊ:
Lyricist:

Manju Kavi

ಗೀತರಚನೆಕಾರ:

ಮಂಜು ಕವಿ

Singers:

R Mahendar Priya

Director:

D Yogaraj

ನಿರ್ದೇಶಕ:

ಡಿ ಯೋಗರಾಜ್

Music Director:

Manju Kavi

ಸಂಗೀತ ನಿರ್ದೇಶಕ:

ಮಂಜು ಕವಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ