-
ಜೇಬಲ್ಲಿ ಕಾಸಿದ್ರೆ ಪರಪಂಚನೆ ನಮ್ಮಕೈಲಿ
ಚಿಂತೆಲಿ ಕಳೆದೋದ್ರೆ ಲೈಫೆಲ್ಲ ಪೂರ ಖಾಲಿ
ಡೈಲಿ ಇದ್ದಿದ್ದೆ ಎಲ್ಲರ್ಗು ಟೆನ್ಷನ್ನು
ಕಾಲ ಯಾವತ್ತು ಕಾಯಲ್ಲ ನಮ್ಮನು
ದೇಖೊರೆ ದೇಖೊರೆ ದುನಿಯಾ ದೇಖೊರೆ
ಮಾರೊರೆ ಮಾರೊರೆ ಕೂಲಿ ಮಾರೊರೆ
ದೇಖೊರೆ ದೇಖೊರೆ ದುನಿಯಾ ದೇಖೊರೆ
ಮಾರೊರೆ ಮಾರೊರೆ ಗೋಲಿ ಮಾರೊರೆ
ದೇಖೊರೆ ದೇಖೊರೆ ದುನಿಯಾ ದೇಖೊರೆ
ಮಾರೊರೆ ಮಾರೊರೆ ಗೋಲಿ ಮಾರೊರೆ
ದೇಖೊರೆ ದೇಖೊರೆ ದುನಿಯಾ ದೇಖೊರೆ
ಮಾರೊರೆ ಮಾರೊರೆ ಗೋಲಿ ಮಾರೊರೆ
ಲೊಕ ಮರೆತು ಎಂದು ಹೀಗೆ ಹಾಡಿ ಕುಣಿಯೋಣ
ಚಿಂತೆ ದೂಡಿ ಅಪ್ಪಿಕೊಂಡು ಪ್ರೀತಿ ಮಾಡೋಣ
ಮತ್ತೆ ಮತ್ತೆ ನಿನ್ನ ನೋಡೊ ಆಸೆಯಾಗಿದೆ
ಚಿನ್ನ ನಿನ್ನ ಮೊಗವ ನೋಡಿ ಒಲವು ಮೂಡಿದೆ
ಬಾಳಲ್ಲಿ ಏನೆ ಬರಲಿ ಹೀಗೆ ನಗುತ ಸಾಗೋಣ
ಚಿರಕಾಲ ಸ್ನೇಹ ಪ್ರೀತಿಯಿಂದ ಕೂಡಿ ಬಾಳೋಣ
ಸಂತೋಷ ದಿನವೆಲ್ಲ ನಮ್ಮಂತೆ ಯಾರಿಲ್ಲ
ಒಂದೊಂದು ಕ್ಷಣವೆಲ್ಲ ಕಳೆದೋದ್ರೆ ಸಿಕ್ಕಲ್ಲ
ಮಾರೊರೆ ಮಾರೊರೆ ಗೋಲಿ ಮಾರೊರೆ
ದೇಖೊರೆ ದೇಖೊರೆ ದುನಿಯಾ ದೇಖೊರೆ
ಮಾರೊರೆ ಮಾರೊರೆ ಗೋಲಿ ಮಾರೊರೆ
ದೇಖೊರೆ ದೇಖೊರೆ ದುನಿಯಾ ದೇಖೊರೆ
||ಜೇಬಲ್ಲಿ ಕಾಸಿದ್ರೆ ಪರಪಂಚನೆ ನಮ್ಮಕೈಲಿ
ಚಿಂತೆಲಿ ಕಳೆದೋದ್ರೆ ಲೈಫೆಲ್ಲ ಪೂರ ಖಾಲಿ||
ಮಳೆಯ ಹನಿಯು ಭೂಮಿ ತಾಕಿ ಕಂಪು ಚೆಲ್ಲಿದೆ
ನೀನೆ ನನ್ನ ಜೀವ ಎಂದು ಹೃದಯ ಹೇಳಿದೆ
ಹಸಿರು ತುಂಬಿ ಬೆಟ್ಟ ಕಾಡು ಸೊಬಗು ಮೂಡಿದೆ
ನಿನ್ನ ಅಂದ ಚೆಂದ ನೋಡಿ ನವಿಲೆ ನಾಚಿದೆ
ಬಣ್ಣದ ಲೋಕದಲ್ಲಿ ನಮ್ಮ ಪಯಣ ಸಾಗೋದು
ಬದುಕೋದು ನಾಲ್ಕೆ ದಿವಸ ಒಳ್ಳೆತನವೆ ಉಳಿಯೋದು
ಬಾಳೊಂದು ಹೋರಾಟ ಅದರೊಳಗೆ ಹುಡುಕಾಟ
ಗೆದ್ದಾಗ ಹಾರಾಟ ಬಿದ್ದಾಗ ಪರದಾಟ
ಮಾರೊರೆ ಮಾರೊರೆ ಗೋಲಿ ಮಾರೊರೆ
ದೇಖೊರೆ ದೇಖೊರೆ ದುನಿಯಾ ದೇಖೊರೆ
ಮಾರೊರೆ ಮಾರೊರೆ ಗೋಲಿ ಮಾರೊರೆ
ದೇಖೊರೆ ದೇಖೊರೆ ದುನಿಯಾ ದೇಖೊರೆ
ಮಾರೊರೆ ಮಾರೊರೆ ಗೋಲಿ ಮಾರೊರೆ
ದೇಖೊರೆ ದೇಖೊರೆ ದುನಿಯಾ ದೇಖೊರೆ
ಮಾರೊರೆ ಮಾರೊರೆ ಗೋಲಿ ಮಾರೊರೆ
ದೇಖೊರೆ ದೇಖೊರೆ ದುನಿಯಾ ದೇಖೊರೆ
-
ಜೇಬಲ್ಲಿ ಕಾಸಿದ್ರೆ ಪರಪಂಚನೆ ನಮ್ಮಕೈಲಿ
ಚಿಂತೆಲಿ ಕಳೆದೋದ್ರೆ ಲೈಫೆಲ್ಲ ಪೂರ ಖಾಲಿ
ಡೈಲಿ ಇದ್ದಿದ್ದೆ ಎಲ್ಲರ್ಗು ಟೆನ್ಷನ್ನು
ಕಾಲ ಯಾವತ್ತು ಕಾಯಲ್ಲ ನಮ್ಮನು
ದೇಖೊರೆ ದೇಖೊರೆ ದುನಿಯಾ ದೇಖೊರೆ
ಮಾರೊರೆ ಮಾರೊರೆ ಕೂಲಿ ಮಾರೊರೆ
ದೇಖೊರೆ ದೇಖೊರೆ ದುನಿಯಾ ದೇಖೊರೆ
ಮಾರೊರೆ ಮಾರೊರೆ ಗೋಲಿ ಮಾರೊರೆ
ದೇಖೊರೆ ದೇಖೊರೆ ದುನಿಯಾ ದೇಖೊರೆ
ಮಾರೊರೆ ಮಾರೊರೆ ಗೋಲಿ ಮಾರೊರೆ
ದೇಖೊರೆ ದೇಖೊರೆ ದುನಿಯಾ ದೇಖೊರೆ
ಮಾರೊರೆ ಮಾರೊರೆ ಗೋಲಿ ಮಾರೊರೆ
ಲೊಕ ಮರೆತು ಎಂದು ಹೀಗೆ ಹಾಡಿ ಕುಣಿಯೋಣ
ಚಿಂತೆ ದೂಡಿ ಅಪ್ಪಿಕೊಂಡು ಪ್ರೀತಿ ಮಾಡೋಣ
ಮತ್ತೆ ಮತ್ತೆ ನಿನ್ನ ನೋಡೊ ಆಸೆಯಾಗಿದೆ
ಚಿನ್ನ ನಿನ್ನ ಮೊಗವ ನೋಡಿ ಒಲವು ಮೂಡಿದೆ
ಬಾಳಲ್ಲಿ ಏನೆ ಬರಲಿ ಹೀಗೆ ನಗುತ ಸಾಗೋಣ
ಚಿರಕಾಲ ಸ್ನೇಹ ಪ್ರೀತಿಯಿಂದ ಕೂಡಿ ಬಾಳೋಣ
ಸಂತೋಷ ದಿನವೆಲ್ಲ ನಮ್ಮಂತೆ ಯಾರಿಲ್ಲ
ಒಂದೊಂದು ಕ್ಷಣವೆಲ್ಲ ಕಳೆದೋದ್ರೆ ಸಿಕ್ಕಲ್ಲ
ಮಾರೊರೆ ಮಾರೊರೆ ಗೋಲಿ ಮಾರೊರೆ
ದೇಖೊರೆ ದೇಖೊರೆ ದುನಿಯಾ ದೇಖೊರೆ
ಮಾರೊರೆ ಮಾರೊರೆ ಗೋಲಿ ಮಾರೊರೆ
ದೇಖೊರೆ ದೇಖೊರೆ ದುನಿಯಾ ದೇಖೊರೆ
||ಜೇಬಲ್ಲಿ ಕಾಸಿದ್ರೆ ಪರಪಂಚನೆ ನಮ್ಮಕೈಲಿ
ಚಿಂತೆಲಿ ಕಳೆದೋದ್ರೆ ಲೈಫೆಲ್ಲ ಪೂರ ಖಾಲಿ||
ಮಳೆಯ ಹನಿಯು ಭೂಮಿ ತಾಕಿ ಕಂಪು ಚೆಲ್ಲಿದೆ
ನೀನೆ ನನ್ನ ಜೀವ ಎಂದು ಹೃದಯ ಹೇಳಿದೆ
ಹಸಿರು ತುಂಬಿ ಬೆಟ್ಟ ಕಾಡು ಸೊಬಗು ಮೂಡಿದೆ
ನಿನ್ನ ಅಂದ ಚೆಂದ ನೋಡಿ ನವಿಲೆ ನಾಚಿದೆ
ಬಣ್ಣದ ಲೋಕದಲ್ಲಿ ನಮ್ಮ ಪಯಣ ಸಾಗೋದು
ಬದುಕೋದು ನಾಲ್ಕೆ ದಿವಸ ಒಳ್ಳೆತನವೆ ಉಳಿಯೋದು
ಬಾಳೊಂದು ಹೋರಾಟ ಅದರೊಳಗೆ ಹುಡುಕಾಟ
ಗೆದ್ದಾಗ ಹಾರಾಟ ಬಿದ್ದಾಗ ಪರದಾಟ
ಮಾರೊರೆ ಮಾರೊರೆ ಗೋಲಿ ಮಾರೊರೆ
ದೇಖೊರೆ ದೇಖೊರೆ ದುನಿಯಾ ದೇಖೊರೆ
ಮಾರೊರೆ ಮಾರೊರೆ ಗೋಲಿ ಮಾರೊರೆ
ದೇಖೊರೆ ದೇಖೊರೆ ದುನಿಯಾ ದೇಖೊರೆ
ಮಾರೊರೆ ಮಾರೊರೆ ಗೋಲಿ ಮಾರೊರೆ
ದೇಖೊರೆ ದೇಖೊರೆ ದುನಿಯಾ ದೇಖೊರೆ
ಮಾರೊರೆ ಮಾರೊರೆ ಗೋಲಿ ಮಾರೊರೆ
ದೇಖೊರೆ ದೇಖೊರೆ ದುನಿಯಾ ದೇಖೊರೆ
Jeballi Kas Idre song lyrics from Kannada Movie Revenge starring D Yogaraj, Anuradha, Nagarjun G N , Lyrics penned by Manju Kavi Sung by Vaishank Shashidaran, Preethi Sinchanna, Music Composed by Manju Kavi, film is Directed by D Yogaraj and film is released on 2019