Ammana Preethi Lyrics

ಅಮ್ಮನ ಪ್ರೀತಿ Lyrics

in Revenge

in ರಿವೇಂಜ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಮ್ಮನ ಪ್ರೀತಿ ಇಲ್ಲದ ಮ್ಯಾಲೆ
ಸುಮ್ಮನೆ ಯಾಕೆ ಈ ಜೀವ
ಅಪ್ಪನೆ ಮಗನ ದೂರಿದ ಮ್ಯಾಲೆ
ಕೇಳುವರಾರು ಈ ನೋವ
ಜನನಿ ಜನನಿ ಜೀವಕ್ಕು ಮೊದಲು ನೀ
ಜನನಿ ಜನನಿ ದೈವಕ್ಕು ಮಿಗಿಲು ನೀ
 
||ಅಮ್ಮನ ಪ್ರೀತಿ ಇಲ್ಲದ ಮ್ಯಾಲೆ
ಸುಮ್ಮನೆ ಯಾಕೆ ಈ ಜೀವ
ಅಪ್ಪನೆ ಮಗನ ದೂರಿದ ಮ್ಯಾಲೆ
ಕೇಳುವರಾರು ಈ ನೋವ||
 
ಗ್ರಹಚಾರ ಬರೆಯೊ ಬ್ರಹ್ಮ ನಿನಗೇಕೆಕ ಕೋಪವು
ಮಮಕಾರ ಕಾಣದಾದೆ ನನಗ್ಯಾರ ಶಾಪವು
ಗ್ರಹಚಾರ ಬರೆಯೊ ಬ್ರಹ್ಮ ನಿನಗೇಕೆಕ ಕೋಪವು
ಮಮಕಾರ ಕಾಣದಾದೆ ನನಗ್ಯಾರ ಶಾಪವು
ಕಂಬನಿಯು ಮಿಡಿದಿದೆ ದಿಕ್ಕನು ತೋಚದೆ
ಸಂತೋಷ ಕಾಣದೆ ಈ ಜೀವ ಕೊರಗಿದೆ
ಅತ್ತರೆ ಮುದ್ದಿಸೊ ತಾಯಿ ಪ್ರೀತಿಯೆ ದೂರ
ಬೇಡದ ತಂದೆಗೆ ಮಗನ ಜೀವವೆ ಭಾರ
ವಿಧಿಯೆ ನಿನಗೆ ತರವೇ ಸಾಕಿ ಜನ್ಮ ಮಡಿವೆ
ಜನನಿ ಜನನಿ ಜೀವಕ್ಕು ಮೊದಲು ನೀ
ಜನನಿ ಜನನಿ ದೈವಕ್ಕು ಮಿಗಿಲು ನೀ
 
ಮನದಲ್ಲಿ ಕಂಡ ಕನಸ್ಸು ಚೂರಾಗಿ ಹೋಯಿತು
ಕಣ್ಣೀರೆ ನನ್ನ ಬಾಳ ಕಥೆಯಾಗಿ ಉಳಿಯಿತು
ಮನದಲ್ಲಿ ಕಂಡ ಕನಸ್ಸು ಚೂರಾಗಿ ಹೋಯಿತು
ಕಣ್ಣೀರೆ ನನ್ನ ಬಾಳ ಕಥೆಯಾಗಿ ಉಳಿಯಿತು
ಪ್ರತಿಕ್ಷಣವು ನನ್ನಲಿ ಭಯಬೀತಿ ಮೂಡಿದೆ
ಒಡಲೊಳಗೆ ಜ್ವಾಲೆಯು ನನ್ನನ್ನು ಸುಡುತ್ತಿದೆ
ದೇವರೆ ಇದ್ದರೆ ಒಮ್ಮೆ ನನ್ನನ್ನು ನೋಡು
ಜೀವವು ಸತ್ತರೆ ತಾಯಿ ಮಡಿಲಿಗೆ ದೂಡು
ಅಮ್ಮ ನಿನ್ನ ಮಗನು ನಿನ್ನ ಬಿಟ್ಟು ಇರನು
ಜನನಿ ಜನನಿ ಜೀವಕ್ಕು ಮೊದಲು ನೀ
ಜನನಿ ಜನನಿ ದೈವಕ್ಕು ಮಿಗಿಲು ನೀ
 
||ಅಮ್ಮನ ಪ್ರೀತಿ ಇಲ್ಲದ ಮ್ಯಾಲೆ
ಸುಮ್ಮನೆ ಯಾಕೆ ಈ ಜೀವ
ಅಪ್ಪನೆ ಮಗನ ದೂರಿದ ಮ್ಯಾಲೆ
ಕೇಳುವರಾರು ಈ ನೋವ||

-
ಅಮ್ಮನ ಪ್ರೀತಿ ಇಲ್ಲದ ಮ್ಯಾಲೆ
ಸುಮ್ಮನೆ ಯಾಕೆ ಈ ಜೀವ
ಅಪ್ಪನೆ ಮಗನ ದೂರಿದ ಮ್ಯಾಲೆ
ಕೇಳುವರಾರು ಈ ನೋವ
ಜನನಿ ಜನನಿ ಜೀವಕ್ಕು ಮೊದಲು ನೀ
ಜನನಿ ಜನನಿ ದೈವಕ್ಕು ಮಿಗಿಲು ನೀ
 
||ಅಮ್ಮನ ಪ್ರೀತಿ ಇಲ್ಲದ ಮ್ಯಾಲೆ
ಸುಮ್ಮನೆ ಯಾಕೆ ಈ ಜೀವ
ಅಪ್ಪನೆ ಮಗನ ದೂರಿದ ಮ್ಯಾಲೆ
ಕೇಳುವರಾರು ಈ ನೋವ||
 
ಗ್ರಹಚಾರ ಬರೆಯೊ ಬ್ರಹ್ಮ ನಿನಗೇಕೆಕ ಕೋಪವು
ಮಮಕಾರ ಕಾಣದಾದೆ ನನಗ್ಯಾರ ಶಾಪವು
ಗ್ರಹಚಾರ ಬರೆಯೊ ಬ್ರಹ್ಮ ನಿನಗೇಕೆಕ ಕೋಪವು
ಮಮಕಾರ ಕಾಣದಾದೆ ನನಗ್ಯಾರ ಶಾಪವು
ಕಂಬನಿಯು ಮಿಡಿದಿದೆ ದಿಕ್ಕನು ತೋಚದೆ
ಸಂತೋಷ ಕಾಣದೆ ಈ ಜೀವ ಕೊರಗಿದೆ
ಅತ್ತರೆ ಮುದ್ದಿಸೊ ತಾಯಿ ಪ್ರೀತಿಯೆ ದೂರ
ಬೇಡದ ತಂದೆಗೆ ಮಗನ ಜೀವವೆ ಭಾರ
ವಿಧಿಯೆ ನಿನಗೆ ತರವೇ ಸಾಕಿ ಜನ್ಮ ಮಡಿವೆ
ಜನನಿ ಜನನಿ ಜೀವಕ್ಕು ಮೊದಲು ನೀ
ಜನನಿ ಜನನಿ ದೈವಕ್ಕು ಮಿಗಿಲು ನೀ
 
ಮನದಲ್ಲಿ ಕಂಡ ಕನಸ್ಸು ಚೂರಾಗಿ ಹೋಯಿತು
ಕಣ್ಣೀರೆ ನನ್ನ ಬಾಳ ಕಥೆಯಾಗಿ ಉಳಿಯಿತು
ಮನದಲ್ಲಿ ಕಂಡ ಕನಸ್ಸು ಚೂರಾಗಿ ಹೋಯಿತು
ಕಣ್ಣೀರೆ ನನ್ನ ಬಾಳ ಕಥೆಯಾಗಿ ಉಳಿಯಿತು
ಪ್ರತಿಕ್ಷಣವು ನನ್ನಲಿ ಭಯಬೀತಿ ಮೂಡಿದೆ
ಒಡಲೊಳಗೆ ಜ್ವಾಲೆಯು ನನ್ನನ್ನು ಸುಡುತ್ತಿದೆ
ದೇವರೆ ಇದ್ದರೆ ಒಮ್ಮೆ ನನ್ನನ್ನು ನೋಡು
ಜೀವವು ಸತ್ತರೆ ತಾಯಿ ಮಡಿಲಿಗೆ ದೂಡು
ಅಮ್ಮ ನಿನ್ನ ಮಗನು ನಿನ್ನ ಬಿಟ್ಟು ಇರನು
ಜನನಿ ಜನನಿ ಜೀವಕ್ಕು ಮೊದಲು ನೀ
ಜನನಿ ಜನನಿ ದೈವಕ್ಕು ಮಿಗಿಲು ನೀ
 
||ಅಮ್ಮನ ಪ್ರೀತಿ ಇಲ್ಲದ ಮ್ಯಾಲೆ
ಸುಮ್ಮನೆ ಯಾಕೆ ಈ ಜೀವ
ಅಪ್ಪನೆ ಮಗನ ದೂರಿದ ಮ್ಯಾಲೆ
ಕೇಳುವರಾರು ಈ ನೋವ||

Ammana Preethi song lyrics from Kannada Movie Revenge starring D Yogaraj, Anuradha, Nagarjun G N , Lyrics penned by Manju Kavi Sung by R Mahendar, Music Composed by Manju Kavi, film is Directed by D Yogaraj and film is released on 2019
Song Details Page Title
Video:
ಸಂಗೀತ ವೀಡಿಯೊ:
Lyricist:

Manju Kavi

ಗೀತರಚನೆಕಾರ:

ಮಂಜು ಕವಿ

Singers:

R Mahendar

0
ಗಾಯಕರು:

ಆರ್ ಮಹೇಂದರ್

Director:

D Yogaraj

ನಿರ್ದೇಶಕ:

ಡಿ ಯೋಗರಾಜ್

Music Director:

Manju Kavi

ಸಂಗೀತ ನಿರ್ದೇಶಕ:

ಮಂಜು ಕವಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ