ನೀನೆ ನೀನೆ ನೀನೇನೆ
ನೀನೆ ನೀನೆ ನೀನೇನೆ
ನನ್ನ ಎದೆಬಡಿತವು ನೀನೆ
ನೀನೆ ನೀನೆ ನೀನೇನೆ
ನೀನೆ ನೀನೆ ನೀನೇನೆ
ನನ್ನ ನಗುವು ನೀನೆ ತಾನೆ
ಎಂದಿಗು ನಿನ್ನವಳಾಗಿರುವೆ ನಿನ್ನದೆ ಗುಂಗಲಿ ನಾನಿರುವೆ
ಹೆಸರಲಿ ಹೆಸರ ಸೃಷ್ಟಿಸುವೆ ಉಸಿರಲಿ ಉಸಿರೆ ಆಗಿರುವೆ
ಏನಿದು ಯೋಚನೆ ನಿನ್ನ ಈ ಕಲ್ಪನೆ
||ನೀನೆ ನೀನೆ ನೀನೇನೆ
ನೀನೆ ನೀನೆ ನೀನೇನೆ
ನನ್ನ ಎದೆಬಡಿತವು ನೀನೆ||
ಹೃದಯವು ಬಯಸಿದೆ ನಿನ್ನನ್ನೆ ನನ್ನಿ ಹರುಷವು ನೀನೆ ಕಣೆ
ಎಂದಿಗು ನಿನ್ನ ಕಣ್ಣಲ್ಲೆ ಕಾಣೊ ಬಿಂಬವು ನಾನೆ ಕಣೊ
ಕಣ್ಣು ಮುಚ್ಚಿದರು ನೀಎನ ಕಣೆ ಕಣ್ತೆರೆದರು ಕೂಡ ನೀನೇನೆ
ಕನಸು ಮನಸಲ್ಲೂ ನಿನೆ ಕಣೊ ಪ್ರತಿದಿನ ನಿನ್ನ ಧ್ಯಾನ ಕಣೊ
ಏನಿದು ಯೋಚನೆ ನಿನ್ನ ಈ ಕಲ್ಪನೆ
ಸೋಜಿಗ ಏನೊ ಕಾಣೆ ಕಣೆ ಜಾದು ಮಾಡಿದ್ದು ನೀನೇನೆ
ಮೂಡೊ ಚಂದಿರ ನೀನೆ ಕಣೊ ಬೆಳಗೊ ರವಿಯು ನೀನೇನೊ
ತುಸುತುಸು ಮೆಲ್ಲನೆ ಕರೆಯುವೆನೆ ಪಿಸುಮಾತಲ್ಲೆ ಒಗಟೇಳುವೆನೆ
ದಿಲ್ಕಿದಡಕನ್ ನೀನೆ ಕಣೊ ದಿಲ್ಲಲಿ ಕಚಗುಳಿ ಇಟ್ಟವನೊ
ಜೀವದ ಗೆಳತಿ ನೀನೆ ಕಣೆ ಏನೆ ಆದರು ನಾನೆ ಹೊಣೆ
ವಿಸ್ಮಯ ಏನೊ ಕಾಣೆ ಕಣೊ ನನ್ನಲಿ ಸಂತಸ ತಂದವನೊ
ಏನಿದು ಯೋಚನೆ ನಿನ್ನ ಈ ಕಲ್ಪನೆ
||ನೀನೆ ನೀನೆ ನೀನೇನೆ
ನೀನೆ ನೀನೆ ನೀನೇನೆ
ನನ್ನ ಎದೆಬಡಿತವು ನೀನೆ||
||ನೀನೆ ನೀನೆ ನೀನೇನೆ
ನೀನೆ ನೀನೆ ನೀನೇನೆ
ನನ್ನ ನಗುವು ನೀನೆ ತಾನೆ||

Neene Neene song lyrics from Kannada Movie Real Estate starring R Gururaj, Sushmaraj,, Lyrics penned by Ramu Sung by Govind Kurnool, Priya Yadav, Music Composed by Karthik Venkatesh, film is Directed by Sanjeev Gavandi and film is released on 2021